ETV Bharat / state

ಅಕ್ರಮ ತಂಬಾಕು-ಪಾನ್​ ಮಸಾಲ ಗೋದಾಮಿನ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ.. - ದಂಧೆಯ ಮೇಲೆ ನಿಗಾ

ಲಾಕ್​ಡೌನ್​ ವೇಳೆ ಅಧಿಕಾರಿಗಳು ಈ ದಂಧೆಯ ಮೇಲೆ ನಿಗಾ ವಹಿಸದ ಕಾರಣ ಚಿಕ್ಕಾಬಳ್ಳಾಪುರ, ತುಮಕೂರು, ಸಿರಾ ಸೇರಿ ಹಲವೆಡೆ ಆರೋಪಿಗಳು ಅನಧಿಕೃತವಾಗಿ ಪಾನ್​ ಮಸಾಲಾ ಹಾಗೂ ತಂಬಾಕು ಶೇಕರಣೆ ಮಾಡಿಟ್ಟಿದ್ದಾರೆ ಎನ್ನಲಾಗಿದೆ.

ತೆರಿಗೆ ಅಧಿಕಾರಿಗಳ ದಾಳಿ
ತೆರಿಗೆ ಅಧಿಕಾರಿಗಳ ದಾಳಿ
author img

By

Published : Jun 5, 2020, 3:37 PM IST

ಬೆಂಗಳೂರು : ಅನಧಿಕೃತವಾಗಿ ಶೇಖರಣೆ ಮಾಡಿದ್ದ ಪಾನ್ ಮಸಾಲ ಹಾಗೂ ತಂಬಾಕು ತಯಾರಿಸುತ್ತಿದ್ದ ಗೋಡೌನ್ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲಾಕ್​ಡೌನ್​ ವೇಳೆ ಅಧಿಕಾರಿಗಳು ಈ ದಂಧೆಯ ಮೇಲೆ ನಿಗಾ ವಹಿಸದ ಕಾರಣ ಚಿಕ್ಕಾಬಳ್ಳಾಪುರ, ತುಮಕೂರು, ಸಿರಾ ಸೇರಿ ಹಲವೆಡೆ ಆರೋಪಿಗಳು ಅನಧಿಕೃತವಾಗಿ ಪಾನ್​ ಮಸಾಲಾ ಹಾಗೂ ತಂಬಾಕು ಶೇಕರಣೆ ಮಾಡಿಟ್ಟಿದ್ದಾರೆ ಎನ್ನಲಾಗಿದೆ.

ಅನಧಿಕೃತವಾಗಿ ಶೇಕರಣೆ ಮಾಡಿಟ್ಟಿರುವ ಪಾನ್​ ಮಸಾಲಾ ಹಾಗೂ ತಂಬಾಕು..

ಈ ಕುರಿತಾದ ಮಾಹಿತಿ ಪಡೆದ ವಾಣಿಜ್ಯ ತೆರಿಗೆ ವಿಭಾಗದ ಹೆಚ್ಚುವರಿ ಆಯುಕ್ತ ನಿತೀಶ್ ಪಾಟೀಲ್ ಹಾಗೂ ತಂಡ ಗೋಡೌನ್​​ ಮೇಲೆ‌ ದಾಳಿ ಮಾಡಿ ಕೋಟ್ಯಂತರ ರೂ. ಮೌಲ್ಯದ ದಾಸ್ತಾನುಗಳ ಮೇಲೆ ದಂಡ ವಿಧಿಸಿದ್ದಾರೆ.

ಪಾನ್ ಮಸಾಲ ಹಾಗೂ ತಂಬಾಕು ತಯಾರಿ ಮಾಡಲು ಅನುಮತಿ ನೀಡಿದ್ದು ಯಾರು?, ಇದರ ಮಾಲೀಕರು ಯಾರು ಎಂಬುದರ ಕುರಿತು ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.