ETV Bharat / state

ಬ್ಯಾಂಕಿಂಗ್ ವಂಚನೆ ಪ್ರಕರಣ... ಯಾವ ಯಾವ ಬ್ಯಾಂಕ್​ಗಳ ಮೇಲೆ ಸಿಬಿಐ ದಾಳಿ? - latest cbi attack on bank

ಸಿಬಿಐ ಅಧಿಕಾರಿಗಳ ತಂಡ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿರುವ 169ಕ್ಕೂ ಹೆಚ್ಚು ಬ್ಯಾಂಕುಗಳ ಮೇಲೆ ದಾಳಿ ನಡೆಸಿ ಬ್ಯಾಂಕ್​ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬ್ಯಾಂಕಿಂಗ್ ವಂಚನೆ ಪ್ರಕರಣ.....ಸಿಬಿಐ ಅಧಿಕಾರಿಗಳಿಂದ ವಿವಿಧ ಬ್ಯಾಂಕ್ ಗಳ ಮೇಲೆ ದಾಳಿ !
author img

By

Published : Nov 5, 2019, 5:24 PM IST

ಬೆಂಗಳೂರು: ಬ್ಯಾಂಕಿಂಗ್​ ಹಗರಣ ಆರೋಪ ಹಿನ್ನೆಲೆಯಲ್ಲಿ, ಸಿಬಿಐ ಅಧಿಕಾರಿಗಳ ತಂಡ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿರುವ 169ಕ್ಕೂ ಹೆಚ್ಚು ಬ್ಯಾಂಕುಗಳ ಮೇಲೆ ದಾಳಿ ನಡೆಸಿ ಬ್ಯಾಂಕ್​ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸುಮಾರು 7000 ಕೋಟಿ.ರೂ ಬ್ಯಾಂಕಿಂಗ್ ಹಗರಣ ನಡೆದಿರುವ ಆರೋಪದ ಮೇಲೆ ದೆಹಲಿ, ತ್ರಿಪುರಾ, ಗುಜರಾತ್, ಕರ್ನಾಟಕಗಳಲ್ಲಿರುವ ಇಂಡಿಯನ್ ಓವರ್​ಸಿಸ್ ಬ್ಯಾಂಕ್, ಎಸ್ ಬಿಐ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಕೆನರಾ ಬ್ಯಾಂಕ್, ದೇನಾಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೇರಿದಂತೆ‌ ನಾನಾ ಬ್ಯಾಂಕ್​ಗಳ‌ ಮೇಲೆ ದಾಳಿ ನಡೆಸಲಾಗಿದೆಯೆಂದು ಸಿಬಿಐ ಪ್ರಕಟಿಸಿದೆ.

ಇನ್ನು ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದು, ಬ್ಯಾಂಕುಗಳ ವ್ಯವಾಹರದ ‌ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.

Intro:ಬ್ಯಾಂಕಿಂಗ್ ವಂಚನೆ ಪ್ರಕರಣ.
ಸಿಬಿಐ ಅಧಿಕಾರಿಗಳಿಂದ ವಿವಿಧ ಬ್ಯಾಂಕ್ ಗಳ ಮೇಲೆ ದಾಳಿ..

ಬ್ಯಾಂಕುಗಳು ಹಲವಾರು ಅಕ್ರಮ ವೆಸಗಿರುವ ಹಿನ್ನೆಲೆ ಸಿಬಿಐ ಅಧಿಕಾರಿಗಳ ತಂಡ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿರುವ 169ಕ್ಕೂ ಹೆಚ್ಚು ಬ್ಯಾಂಕ್ಗಳ ಮೇಲೆ ದಾಳಿ ನಡೆಸಿ ಬ್ಯಾಂಕ್ ಗಳ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸುಮಾರು 7000 ಕೋಟಿ ರೂ ಬ್ಯಾಂಕಿಂಗ್ ಹಗರಣ ನಡೆದಿರುವ ಆರೋಪದ ಮೇರೆಗೆ ದೆಹಲಿ, ತ್ರಿಪುರ,ಗುಜರಾತ್ ,ಕರ್ನಾಟಕಗಳಲ್ಲಿರುವಆಧಾರ್ ಬ್ಯಾಂಕ್, ಇಂಡಿಯನ್ ಓವರ್ ಸಿಸ್ ಬ್ಯಾಂಕ್, ಎಸ್ ಬಿಐ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಕೇನಾರ ಬ್ಯಾಂಕ್, ಡೇನಾಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೇರಿದಂತೆ‌ ನಾನ ಬ್ಯಾಂಕ್ ಗಳ‌ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಬಿಐ ಪ್ರಕಟಿಸಿದೆ.

ಇನ್ನು ಸಿಬಿಐ ಅಧಿಕಾರಿಗಳು ಇನ್ನು ಶೋಧ ಮುಂದುವರೆಸಿದ್ದು ಬ್ಯಾಂಕುಗಳ ವ್ಯವಾಹರದ ಬಗ್ಗೆ ‌ಮಾಹಿತಿಯನ್ನ ಅಧಿಕಾರಿಗಳಿಂದ ಕಲೆ ಹಾಕ್ತಿದ್ದಾರೆ ಎ‌ಂದು ತಿಳಿದು ಬಂದಿದೆ.Body:KN_BNG_06_CBI_ACB_7204498Conclusion:KN_BNG_06_CBI_ACB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.