ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕನ್ನಡಿಗರಿಗೆ ಶುಭವಾಗಲೆಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಏಕೀಕರಣದ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ವಿಶ್ವದ ಎಲ್ಲ ಕನ್ನಡಿಗರ ಸಂತಸದೊಂದಿಗೆ ನಾನೂ ಸಹ ಇದ್ದೇನೆ ಎಂದು ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
-
ಕನ್ನಡ ರಾಜ್ಯ ಏಕೀಕರಣಗೊಂಡ ಸವಿನೆನಪಿನ
— Arvind Kejriwal (@ArvindKejriwal) November 1, 2022 " class="align-text-top noRightClick twitterSection" data="
ರಾಜ್ಯೋತ್ಸವದ ಈ ಸಂತಸದಲ್ಲಿ ನಾನೂ ಭಾಗಿ.
Greetings to Kannadigas across the globe on #KarnatakaRajyotsava. I pray for the well-being of the people of Karnataka.
">ಕನ್ನಡ ರಾಜ್ಯ ಏಕೀಕರಣಗೊಂಡ ಸವಿನೆನಪಿನ
— Arvind Kejriwal (@ArvindKejriwal) November 1, 2022
ರಾಜ್ಯೋತ್ಸವದ ಈ ಸಂತಸದಲ್ಲಿ ನಾನೂ ಭಾಗಿ.
Greetings to Kannadigas across the globe on #KarnatakaRajyotsava. I pray for the well-being of the people of Karnataka.ಕನ್ನಡ ರಾಜ್ಯ ಏಕೀಕರಣಗೊಂಡ ಸವಿನೆನಪಿನ
— Arvind Kejriwal (@ArvindKejriwal) November 1, 2022
ರಾಜ್ಯೋತ್ಸವದ ಈ ಸಂತಸದಲ್ಲಿ ನಾನೂ ಭಾಗಿ.
Greetings to Kannadigas across the globe on #KarnatakaRajyotsava. I pray for the well-being of the people of Karnataka.
ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಕರ್ನಾಟಕ ರತ್ನ ಅರ್ಪಿಸಿದ ಕುಟುಂಬ... ವರ್ಷದ ಬಳಿಕ ಅಶ್ವಿನಿ ಮುಖದಲ್ಲಿ ನಗು