ETV Bharat / state

ಪೊಲೀಸರ ವಿರುದ್ಧ ಡ್ರಿಂಕ್​ ಅಂಡ್​ ಡ್ರೈವ್ ಆರೋಪ: ಅವಾಂತರ ಸೃಷ್ಟಿಸಿದವರು ಅಂದರ್​

ಪೊಲೀಸರೇ ಕುಡಿದು ವಾಹನ ಚಾಲನೆ ಮಾಡುತ್ತಿದ್ದಾರೆ ಎಂದು ಯುವಕರು ಜನರನ್ನು ಸೇರಿಸಿ ಪೊಲೀಸರ ವಿರುದ್ಧ ಜಗಳವಾಡಿದ್ದರು. ಈ ಹಿನ್ನೆಲೆ ಯುವಕರನ್ನು ಬಂಧಿಸಿದಾಗ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

ಪೊಲೀಸರ ಮೇಲೆಯೇ ಡ್ರಿಂಕ್​ ಅಂಡ್​ ಡ್ರೈವ್ ಆರೋಪ
author img

By

Published : Sep 22, 2019, 12:50 PM IST

ಬೆಂಗಳೂರು: ಟೋಯಿಂಗ್ ವಾಹನದ ಚಾಲಕನ ಮೇಲೆ ಡ್ರಿಂಕ್ ಅಂಡ್ ಡ್ರೈವ್ ಆರೋಪ ಮಾಡಿ ಅವಾಂತರ ಸೃಷ್ಟಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೈಕ್ ಸವಾರ ಯಶವಂತ್ ರಾವ್ ಸೇರಿದಂತೆ ನಾಲ್ವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾಜ್​ ಕುಮಾರ್​ ರಸ್ತೆಯಲ್ಲಿ ಟೋಯಿಂಗ್ ವಾಹನದ ಡ್ರೈವರ್ ಹಾಗೂ ಪೊಲೀಸರು ಕುಡಿದು ಕೆಲಸ ಮಾಡುತ್ತಿದ್ದಾರೆ ಎಂದು ಜನರನ್ನು ಸೇರಿಸಿ ಗಲಾಟೆ ಮಾಡಿದ್ದರು. ಇದಾದ ನಂತರ ಪೊಲೀಸರು ಕುಡಿದಿರಲಿಲ್ಲ ಎಂಬುದು ತಿಳಿದುಬಂದಿತ್ತು.

ಅವಾಂತರ ಸೃಷ್ಟಿಸಿದವರು ಅಂದರ್​

ಟೋಯಿಂಗ್ ವಾಹನಕ್ಕೆ ಅಡ್ಡಿ ಆರೋಪ: ಬೆಂಗಳೂರಲ್ಲಿ 20 ಮಂದಿ ವಿರುದ್ಧ ಪ್ರಕರಣ

ಈ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ನಿಜ ಬಾಯ್ಬಿಟ್ಟಿದ್ದಾರೆ. ನಮ್ಮ ವಾಹನಗಳಿಗೆ ದಂಡ ಹಾಕಿದ್ದರಿಂದ ಈ ರೀತಿ ಮಾಡಿದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Intro:ರಾಜಾಜಿನಗರ ಟೋಯಿಂಗ್ ಚಾಲಕ ಮೇಲೆಡ್ರಿಂಕ್ ಅಂಡ್ ಆರೋಪ ಪ್ರಕರಣ..
ಬೈಕ್ ಸವಾರ ಯಶವಂತ್ ರಾವ್ ಸೇರಿದಂತೆ ನಾಲ್ವರ ಬಂಧನ.

ರಾಜಾಜಿನಗರ ಟೋಯಿಂಗ್ ಚಾಲಕ ಮೇಲೆ ಡ್ರಿಂಕ್ ಅಂಡ್ ಡ್ರೈವ್ ಆರೋಪ ಪ್ರಕರಣ ಕ್ಕೆ ಸಂಬಂಧಿಸಿದ ಂತೆ ಬೈಕ್ ಸವಾರ ಯಶವಂತ್ ರಾವ್ ಸೇರಿದಂತೆ ನಾಲ್ವರ ಬಂಧನ ಮಾಡುವಲ್ಲಿ ರಾಜಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ಟೋಯಿಂಗ್ ವಾಹನದ ಡ್ರೈವರ್ ಸೇರಿದಂತೆ ಪೊಲೀಸರು ಕುಡಿದು ಕೆಲಸ ಮಾಡ್ತಿದ್ದಾರೆ ಎಂದು ಬೈಕ್ ಸವಾರ ಯಶವಂತ್ ಸೇರಿದಂತೆ ನಾಲ್ವರು ನೂರಾರು ಜನರನ್ನು ಸೇರಿಸಿ, ಟ್ರಾಫಿಕ್ ಪೊಲೀಸರ ವಿರುದ್ಧ ಗಲಾಟೆ ಮಾಡಿದ್ದರು
ನಂತ್ರ ತನಿಖೆಯಲ್ಲಿ ಟೋಯಿಂಗ್ ವಾಹನ ಸಿಬ್ಬಂದಿ ಕುಡಿದಿರಲಿಲ್ಲ ಅನ್ನೋದು ಸಾಬೀತು‌ ಆದ ಹಿನ್ನೆಲೆ ಗಲಾಟೆ ಮಾಡಿದ ಬೈಕ್ ಸವಾರ ಸೇರಿದಂತೆ ನಾಲ್ವರ ಬಂಧನ ಮಾಡಲಾಗಿದೆ. ಇ‌ನ್ನು ತನೀಕೆಯಲ್ಲಿ ಆರೋಪಿಗಳು ಫೈನ್ ಹಾಕಿದಕ್ಕೆ ಕೋಪಗೊಂಡು, ಸುಳ್ಳು ಆರೋಪ ಮಾಡಿ ಗಲಾಟೆ ಮಾಡಿದ್ದಾಗಿ ತಪ್ಪೊಪ್ಪುಕೊಂಡಿದ್ದಾರೆ.

ಪ್ರಕರಣ
ನಿನ್ನೆ ರಾಜ್ ಕುಮಾರ್ ರಸ್ತೆಯಲ್ಲಿ ಯಶವಂತ್ ರಾವ್ ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ. ಹೀಗಾಗಿ ರಾಜಾಜಿನಗರ ಟ್ರಾಫಿಕ್ ಪೊಲೀಸರು ಫೈನ್ ಹಾಕಿ ಬೈಕನ್ನ ಟೋಯಿಂಗ್ ಮಾಡಲು ಮುಂದಾಗಿದ್ರು. ಈ ವೇಳೆ ಬೈಕ್ ಸವಾರ ಪೊಲೀಸರೆ ಕುಡಿದಿದ್ದಾರೆಂದು ಆರೋಪಿಸಿದ್ದ

Body:KN_BNG_04_TRFFIc_7204498Conclusion:KN_BNG_04_TRFFIc_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.