ETV Bharat / state

ಗ್ರಾಮ ಪಂಚಾಯತ್ ವಿಜೇತ ಅಭ್ಯರ್ಥಿಗಳಿಗೆ ಸೇಬಿನ ಹಾರದ ವಿಜಯೋತ್ಸವ - Gram Panchayat winning candidates

ಮಾಸ್ ಲೀಡರ್​​ಗಳಿಗೆ  ಹಾಕಲಾಗುತ್ತಿದ್ದ  ಸೇಬಿನ ಹಾರವನ್ನ ಗ್ರಾಮ ಪಂಚಾಯಿತಿ ಚುನಾವಣೆ ವಿಜೇತ ಅಭ್ಯರ್ಥಿಗಳಿಗೆ  ಕ್ರೇನ್  ಮೂಲಕ ಹಾಕುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ಗ್ರಾಮ ಪಂಚಾಯತ್ ವಿಜೇತ ಅಭ್ಯರ್ಥಿಗಳಿಗೆ  ಸೇಬಿನ ಹಾರದ ವಿಜಯೋತ್ಸವ

author img

By

Published : Dec 30, 2020, 8:58 PM IST

ದೇವನಹಳ್ಳಿ : ಮಾಸ್ ಲೀಡರ್​​ಗಳಿಗೆ ಹಾಕಲಾಗುತ್ತಿದ್ದ ಸೇಬಿನ ಹಾರವನ್ನ ಗ್ರಾಮ ಪಂಚಾಯಿತಿ ಚುನಾವಣೆ ವಿಜೇತ ಅಭ್ಯರ್ಥಿಗಳಿಗೆ ಕ್ರೇನ್ ಮೂಲಕ ಹಾಕುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮ ಪಂಚಾಯತ್​​​​ಗೆ ಚುನಾಯಿತ ಸದಸ್ಯರಾಗಿ ಮಂಜುಳ ಶ್ರೀನಿವಾಸಗೌಡ, ಶ್ರೀನಿವಾಸ್ ಎಲ್, ಶಂಷಾದ್ ಅನ್ವರ್ ಆಯ್ಕೆಯಾದರು, ಚುನಾವಣೆಯಲ್ಲಿ ವಿಜೇತರಾದವರಿಗೆ 250 ಕೆಜಿ ತೂಕದ ಸೇಬಿನ ಹಾರವನ್ನ ಕ್ರೇನ್ ಮೂಲಕ ಹಾಕಿ ವಿಚೇತ ಅಭ್ಯರ್ಥಿಗಳ ಬೆಂಬಲಿಗರು ಶುಭಾಶಯ ಕೋರಿದರು.

ಗ್ರಾಮ ಪಂಚಾಯತ್ ವಿಜೇತ ಅಭ್ಯರ್ಥಿಗಳಿಗೆ  ಸೇಬಿನ ಹಾರದ ವಿಜಯೋತ್ಸವ
ಗ್ರಾಮ ಪಂಚಾಯತ್ ವಿಜೇತ ಅಭ್ಯರ್ಥಿಗಳಿಗೆ ಸೇಬಿನ ಹಾರದ ವಿಜಯೋತ್ಸವ

ಎಮ್​​ಎಲ್​​ಎ ಚುನಾವಣೆಯಲ್ಲಿ ಮಾಸ್ ಲೀಡರ್​​ಗಳಿಗೆ ಹಾಕಲಾಗುತ್ತಿದ್ದ ಸೇಬಿನ ಹಾರ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಗೂ ಕಾಲಿಟ್ಟು ಗಮನ ಸೆಳೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.