ETV Bharat / state

ಪುನೀತ್‌ರಂತೆ ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಸಾವಿಗೆ ಶರಣಾದ ಅಭಿಮಾನಿ - anekal latest news

ನಟ ಪುನೀತ್ ಸಾವಿನಿಂದ ಕಂಗಾಲಾಗಿದ್ದ. ಇದರ ನಡುವೆ ಪುನೀತ್ ಕಣ್ಣು ದಾನ ಮಾಡಿದ್ದನ್ನು ಆದರ್ಶವಾಗಿ ಇಟ್ಟುಕೊಂಡು ತನ್ನ ಮನೆಯಲ್ಲೆಲ್ಲಾ ತನ್ನ ಕಣ್ಣುಗಳನ್ನು ಸಹ ಇದೇ ರೀತಿ ದಾನ ಮಾಡಿ ಎಂದು ತಿಳಿಸುತ್ತಲೇ ಇದ್ದ..

Another puneeth rajkumar fans committed suicide in anekal
ಪುನೀತ್​ ರಂತೆ ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಸಾವಿಗೆ ಶರಣಾದ ಅಭಿಮಾನಿ
author img

By

Published : Nov 1, 2021, 12:37 PM IST

ಆನೇಕಲ್ : ಪುನೀತ್ ದೇಹ ಮಣ್ಣಿಗೆ ಸೇರಿದ ಬೆನ್ನಲ್ಲೇ ಅವರ ಕಟ್ಟಾ ಅಭಿಮಾನಿಯೊಬ್ಬ ತನ್ನ ಕಣ್ಣುಗಳನ್ನು ಪುನೀತ್​ರಂತೆ ದಾನ ಮಾಡಿ ಅಂತಾ ತಿಳಿಸಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಬನ್ನೇರುಘಟ್ಟ ಸಮೀಪದ ಶ್ಯಾನುಬೋಗನಹಳ್ಳಿಯಲ್ಲಿ ನಡೆದಿದೆ.

ರಾಜೇಂದ್ರ (40) ಸಾವಿಗೆ ಶರಣಾದ ಅಭಿಮಾನಿ. ರಾಜೇಂದ್ರನ ಮೃತದೇಹ ಕಂಡ ಸಂಬಂಧಿಗಳು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಈತ ನಟ ಪುನೀತ್ ಸಾವಿನಿಂದ ಕಂಗಾಲಾಗಿದ್ದ.

ಇದರ ನಡುವೆ ಪುನೀತ್ ಕಣ್ಣು ದಾನ ಮಾಡಿದ್ದನ್ನು ಆದರ್ಶವಾಗಿ ಇಟ್ಟುಕೊಂಡು ತನ್ನ ಮನೆಯಲ್ಲೆಲ್ಲಾ ತನ್ನ ಕಣ್ಣುಗಳನ್ನು ಸಹ ಇದೇ ರೀತಿ ದಾನ ಮಾಡಿ ಎಂದು ತಿಳಿಸುತ್ತಲೇ ಇದ್ದ.

ಪುನೀತ್​ ರಂತೆ ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಸಾವಿಗೆ ಶರಣಾದ ಅಭಿಮಾನಿ
ಪುನೀತ್​ ರಂತೆ ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಸಾವಿಗೆ ಶರಣಾದ ಅಭಿಮಾನಿ

ಈತ ಒಂದು ವರ್ಷದ ಹಿಂದೆ ಮದುವೆಯಾಗಿದ್ದ. ಇನ್ನು ಭಾನುವಾರ ಮಧ್ಯಾಹ್ನ ತನ್ನ ತಾಯಿಯೊಂದಿಗೆ, ನೇತ್ರದಾನ ಮಾಡಿದ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದನಂತೆ.

ಘಟನೆ ಸಂಬಂಧ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.