ETV Bharat / state

ರಾಷ್ಟ್ರೀಯ ಏಕತಾ ದಿನಾಚರಣೆ: ಆನೇಕಲ್ ಉಪವಿಭಾಗ ಪೊಲೀಸರಿಂದ ವಾಕಥಾನ್ - ಆನೇಕಲ್ ಉಪವಿಭಾಗ ಪೊಲೀಸರ ರಾಷ್ಟ್ರೀಯ ಐಕ್ಯತಾ ದಿನಾಚರಣೆ ಸುದ್ದಿ

ಆನೇಕಲ್ ಉಪವಿಭಾಗದ 7 ಠಾಣೆಗಳ 150 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಐಕ್ಯತಾ ಓಟದಲ್ಲಿ ಭಾಗವಹಿಸಿ ಐಕ್ಯತಾ ಸಂದೇಶವನ್ನ ಸಾರಿದರು.

ರಾಷ್ಟ್ರೀಯ ಏಕತಾ ದಿನಾಚರಣೆ
author img

By

Published : Nov 2, 2019, 5:35 AM IST

ಆನೇಕಲ್: ರಾಷ್ಟ್ರೀಯ ಐಕ್ಯತಾ ದಿನದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಉಪವಿಭಾಗದ ಪೊಲೀಸರು ಐಕ್ಯತಾ ಓಟವನ್ನು ಆಯೋಜಿಸಿದ್ದರು. ಪೊಲೀಸ್ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಓಡುವ ಮೂಲಕ ರಾಷ್ಟ್ರೀಯ ಐಕ್ಯತಾ ದಿನವನ್ನ ವಿಶೇಷವಾಗಿ ಆಚರಣೆ ಮಾಡಿದರು.

ಆನೇಕಲ್ ಉಪವಿಭಾಗದ 7 ಠಾಣೆಗಳ 150 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಐಕ್ಯತಾ ಓಟದಲ್ಲಿ ಭಾಗವಹಿಸಿ ಐಕ್ಯತಾ ಸಂದೇಶವನ್ನ ಸಾರಿದರು. ಇದೇ ವೇಳೆ ಮಾತನಾಡಿದ ಆನೇಕಲ್ ಉಪ ವಿಭಾಗದ ಡಿವೈಎಸ್‍ಪಿ ನಂಜುಂಡ, ಅ.31ರಂದು ರಾಷ್ಟ್ರೀಯ ಐಕ್ಯತಾ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದ್ದು ಐಕ್ಯತೆಯ ಮಂತ್ರವನ್ನ ಜಪಿಸುವ ಮೂಲಕ ನಾವೆಲ್ಲ ಒಂದೇ ಎನ್ನುವ ಸಂದೇಶವನ್ನ ಸಾರಲಾಗುತ್ತಿದೆ. ಅಲ್ಲದೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಜನುಮ ದಿನವಾಗಿದ್ದು ಅವರ ಸವಿನೆನಪಿನ ಅಂಗವಾಗಿ ಈ ಐಕ್ಯತಾ ದಿನದಂದು ಐಕ್ಯತಾ ಓಟವನ್ನ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದರು.

ರಾಷ್ಟ್ರೀಯ ಏಕತಾ ದಿನಾಚರಣೆ

ಓಟದಲ್ಲಿ ಭಾಗವಹಿಸಿ ಮಾತನಾಡಿದ ವಿದ್ಯಾರ್ಥಿ ಸುಜಿತ್ ದೇಶದ ಐಕ್ಯತೆಗಾಗಿ ಪೊಲೀಸರ ಜೊತೆಗೋಡಿ 4 ಕಿ.ಮೀ ಓಟದಲ್ಲಿ ಭಾಗವಹಿಸಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಸಂತಸ ಹಂಚಿಕೊಂಡರು.

Intro:kn_bng_31_01_ekata divas_script_ka10020.
ರಾಷ್ಟ್ರೀಯ ಏಕತಾ ದಿನದ ಆಚರಣೆ ಪ್ರಯುಕ್ತ ಆನೇಕಲ್ ಉಪವಿಭಾಗ ಪೊಲೀಸರಿಂದ ವಾಕಥಾನ್.
ಆನೇಕಲ್,
ರಾಷ್ಟ್ರೀಯ ಐಕ್ಯತಾ ದಿನ, ಪೊಲೀಸ್ ಹಾಗೂ ಮಕ್ಕಳಿಂದ ಐಕ್ಯತಾ ಓಟವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಉಪವಿಭಾಗದ ಪೊಲೀಸರು ಆಯೋಜಿಸಿದರು. ಪೊಲೀಸ್ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಓಡುವ ಮೂಲಕ ರಾಷ್ಟ್ರೀಯ ಐಕ್ಯತಾ ದಿನವನ್ನ ವಿಶೇಷವಾಗಿ ಆಚರಣೆ ಮಾಡಿದರು, ಆನೇಕಲ್ ಉಪವಿಭಾಗದ 7 ಠಾಣೆಗಳ 150 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಐಕ್ಯತಾ ಓಟದಲ್ಲಿ ಭಾಗವಹಿಸಿ ಐಕ್ಯತಾ ಸಂದೇಶವನ್ನ ಸಾರಿದರು, ಇದೇ ವೇಳೆ ಮಾತನಾಡಿದ ಆನೇಕಲ್ ಉಪ ವಿಭಾಗದ ಡಿವೈಎಸ್‍ಪಿ ನಂಜುಂಡ ಅಕ್ಟೋಬರ್ 31 ರಂದು ರಾಷ್ಟ್ರೀಯ ಐಕ್ಯತಾ ದಿನವನ್ನಾಗಿ ದೇಶದ್ಯಂತ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು ದೇಶದ್ಯಂತ ಐಕ್ಯತೆಯ ಮಂತ್ರವನ್ನ ಜಪಿಸುವ ಮೂಲಕ ನಾವೆಲ್ಲ ಒಂದೇ ಒಂದು ಸಂದೇಶವನ್ನ ಸಾರಲಾಗುತ್ತದೆ. ಅಲ್ಲದೇ ಇದೇ ದಿನ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಜನುಮ ದಿನವಾಗಿದ್ದು ಅವರ ಸವಿನೆನಪಿನ ಅಂಗವಾಗಿ ಈ ಐಕ್ಯತಾ ದಿನದಂದು ಐಕ್ಯತಾ ಓಟವನ್ನ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದರು. ಅಲ್ಲದೇ ಓಟದಲ್ಲಿ ಭಾಗವಹಿಸಿ ಮಾತನಾಡಿದ ವಿದ್ಯಾರ್ಥಿ ಸುಜಿತ್ ದೇಶದ ಐಕ್ಯತೆಗಾಗಿ ಪೊಲೀಸರ ಜೊತೆಗೋಡಿ 4 ಕೀಮೀ ಓಟವನ್ನ ಮಾಡಿದ್ದು ನಿಜಕ್ಕೂ ಖುಷಿ ತಂದಿದೆ. ಎಂದರು,
ವಿಷುವಲ್ಸ್ ಪ್ಲೋ,,
ಬೈಟ್1: ನಂಜುಡೇಗೌಡ- ಡಿವೈಎಸ್‍ಪಿ , ಆನೇಕಲ್ ಉಪವಿಭಾಗ
ಬೈಟ್2: ಪೂಜಾ, ಓಟದಲ್ಲಿ ಬಾಗವಹಿಸಿ ವಿದ್ಯಾರ್ಥಿ.

Body:kn_bng_31_01_ekata divas_script_ka10020.

Conclusion:kn_bng_31_01_ekata divas_script_ka10020.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.