ETV Bharat / state

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಿದ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್​

author img

By

Published : Dec 19, 2019, 9:09 PM IST

ರಾಜ್ಯಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜಕೀಯ ನಾಯಕರು, ಪಕ್ಷಗಳು ಸೇರಿದಂತೆ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದ್ದು ಇಂದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್​ ಸದಸ್ಯರು ಪ್ರತಿಭಟನೆ ನಡೆಸಿದರು.

All India Lawyers Union protest
ಆಲ್ ಇಂಡಿಯಾ ಲಾಯರ್ಸ್ ಯೂನಿಯನ್​

ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್​ ಸದಸ್ಯರು ಸಿಟಿ ಸಿವಿಲ್ ಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದರು‌.

ಆಲ್ ಇಂಡಿಯಾ ಲಾಯರ್ಸ್ ಯೂನಿಯನ್​ ಸದಸ್ಯರ ಪ್ರತಿಭಟನೆ

ಸಿಟಿ ಸಿವಿಲ್ ಕೋರ್ಟ್ ಮುಂದೆ ಜಮಾಹಿಸಿದ್ದ ವಕೀಲರು ಜಮಾಹಿಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಆಲ್ ಇಂಡಿಯಾ‌ ಯೂನಿಯನ್ ಅಧ್ಯಕ್ಷ ಶಂಕರಪ್ಪ ಮಾತನಾಡಿ, ಸಂವಿಧಾನ ನಮ್ಮ ತಾಯಿ. ಆದರೆ ತಾಯಿಗೆ ಮೋಸ ಮಾಡುವ ಕಾನೂನು ಜಾರಿಗೆ ತಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಒಪ್ಪೋದಿಲ್ಲ. ಮಾನವ ಹಕ್ಕು ತಡೆ ಹಿಡಿಯಲು144 ಸೆಕ್ಷನ್ ಜಾರಿ ಮಾಡಿದ್ದು, ಈ ಕಾಯ್ದೆಯನ್ನು ಜಾರಿ ಮಾಡುವ ಅಗತ್ಯವೇ ಇರಲಿಲ್ಲ ಎಂದಿದ್ದಾರೆ. ಕೇವಲ 8 % ಮಾತ್ರ ಮೂಲ ನಿವಾಸಿಗರು ಮಿಕ್ಕವರು ವಲಸಿಗರೇ. ಮೂಲ ಭಾರತೀಯರಾದ ಆದಿವಾಸಿಗಳಿಗೆ ಪೌರತ್ವವೇ ಗೊತ್ತಿಲ್ಲ. ಅವರು ಪಾಡೇನು ಎಂದು ಪ್ರಶ್ನಿಸಿದರು.

ಬಳಿಕ ವಕೀಲ ಸ್ವಾಮಿ ಮಾತನಾಡಿ, ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದರು.

Intro:ಸಂವಿಧಾನ ನಮ್ಮ ತಾಯಿ- ತಾಯಿಗೆ ಮೋಸ ಮಾಡುವ ಕಾನೂನು ಇದು- ಎಸ್ ಶಂಕರಪ್ಪ, ವಕೀಲ

ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ
ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ನಿಂದ ಸಿಟಿ ಸಿವಿಲ್ ಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದರು‌.
ಆಲ್ ಇಂಡಿಯಾ‌ ಯೂನಿಯನ್ ಅಧ್ಯಕ್ಷ
ಶಂಕರಪ್ಪ ಮಾತನಾಡಿ, ಸಂವಿಧಾನ ನಮ್ಮ ತಾಯಿ. ಆದರೆ ತಾಯಿಗೇ ಮೋಸ ಮಾಡುವ ಕಾನೂನು ಜಾರಿಗೆ ತಂದಿದ್ದಾರೆ. ಪೌರತ್ವ ಕಾಯಿದೆ ತಿದ್ದುಪಡಿಯನ್ನು ಒಪ್ಪೋದಿಲ್ಲ ಎಂದರು.
ಮಾನವ ಹಕ್ಕು ತಡೆ ಹಿಡಿಯಲು144 ಸೆಕ್ಷನ್ ಜಾರಿ ಮಾಡ್ತಾರೆ. 144 ಜಾರಿ ಮಾಡೋ ಅಗತ್ಯವೇ ಇರ್ಲಿಲ್ಲ. ಪ್ರಜಾಪ್ರಭುತ್ವದ ಹಕ್ಕು ಉಲ್ಲಂಘನೆ ಮಾಡಿ ಈ ಶಾಸನ ಜಾರಿಗೆ ತರುತ್ತಿದ್ದಾರೆ. ಕೇವಲ 8 % ಮಾತ್ರ ಮೂಲ ವಾಸಿಗರು ಮಿಕ್ಕವರು ವಲಸಿಗರೇ. ಮೂಲ ಭಾರತೀಯರಾದ ಆದಿವಾಸಿಗಳಿಗೆ ಪೌರತ್ವವೇ ಗೊತ್ತಿಲ್ಲ. ಅವರ ಗತಿ ಏನು..ಎನ್ ಡಿಎ ಅವರನ್ನ ಹೊರ ಹಾಕುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.
6 ತಿಂಗಳು ಈ ದೇಶದಲ್ಲಿ ಯಾರು ವಾಸಿಸ್ತಾರೋ ಅವರು ಭಾರತೀಯರು. ಸಂವಿಧಾನದಲ್ಲಿ ಇದ್ರ ಬಗ್ಗೆ ಉಲ್ಲೇಖಿಸಿದ್ದಾರೆ. ಸಂವಿಧಾನದಕ್ಕೆ ಮೋಸ ಆಗುವ ಕಾನೂನು ಜಾರಿ ಆದ್ರೆ ನಾವು ಬಿಡೋದಿಲ್ಲ. ಜಿಲ್ಲಾ ಮಟ್ಟದಲ್ಲಿಯೂ ಪ್ರತಿಭಟನೆಗೆ ಕರೆ ನೀಡಿದ್ದೇವೆ ಎಂದರು.
ಇನ್ನು ವಕೀಲ ಸ್ವಾಮಿ ಮಾತನಾಡಿ, ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿದೆ. ರಾಜಕೀಯ ಕಪಟಗಳಿಗೆ ಬಳಕೆ ಮಾಡಿಕೊಂಡು ಸಮಾಜದ ಶಾಂತಿ ಹಾಳುಮಾಡುತ್ತಿದೆ. ಹೀಗಾಗಿ ಪೌರತ್ವ ಕಾಯಿದೆ ತಿದ್ದುಪಡಿಯನ್ನು ವಿರೋಧಿಸುತ್ತೇವೆ ಎಂದು ವಕೀಲ ಸ್ವಾಮಿ ತಿಳಿಸಿದರು.

ಬೈಟ್ ೧- ಸ್ವಾಮಿ, ವಕೀಲ
ಬೈಟ್ ೨- ಶಂಕರಪ್ಪ

ಸೌಮ್ಯಶ್ರೀ
Kn_bng_02_lawyers_protest_7202707Body:.Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.