ETV Bharat / state

ಸರಣಿ ಸಭೆಗಳ ಬಳಿಕ ಏಕಾಂತ ಬಯಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 6 ಗಂಟೆವರೆಗೆ ಯಾರನ್ನೂ ಮೀಟ್​ ಮಾಡದೇ ಒಬ್ಬರೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಚರ್ಚೆ
author img

By

Published : Jul 8, 2019, 4:16 PM IST

ಬೆಂಗಳೂರು: ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಸದಾಶಿವನಗರದ ಮನೆಯಲ್ಲಿ ನಡೆಸಿದ ಸರಣಿ ಸಭೆಗಳ ಬಳಿಕ ಮಾಜಿ ಸಿಎಂ ಸಿದ್ಧರಾಮಯ್ಯ, ಕಾವೇರಿ ನಿವಾಸಕ್ಕೆ ವಾಪಾಸ್ಸಾಗಿದ್ದಾರೆ.

ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಚರ್ಚೆ

ಒಬ್ಬರೇ ಇರಲು ಬಯಸಿರುವ ಸಿದ್ದರಾಮಯ್ಯ, ಯಾರನ್ನು ಮನೆಯೊಳಗೆ ಬಿಡದಂತೆ ಮನೆ ಗೇಟ್ ಬಳಿಯಿರುವ ಪೊಲೀಸರಿಗೆ ಸೂಚನೆ ನೀಡಿದ್ದು, ಸಿದ್ದರಾಮಯ್ಯ ಆಜ್ಞೆಯಂತೆ ಬಂದವರನ್ನೆಲ್ಲಾ ಗೇಟ್​ನಿಂದಲೇ ಪೊಲೀಸರು ವಾಪಸ್​​ ಕಳಿಸುತ್ತಿದ್ದಾರೆ. ಸಂಜೆ 6 ಗಂಟೆವರೆಗೆ ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡಲ್ಲ ಎಂದಿದ್ದಾರಂತೆ. ಇನ್ನು ಸಂಜೆ 7 ರ ಬಳಿಕ ವೇಣುಗೋಪಾಲ್ ಜೊತೆ ಮತ್ತೊಂದು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Intro:ಸರಣಿ ಸಭೆಗಳ ಬಳಿಕ ಏಕಾಂತ ಬಯಸಿದ ಮಾಜಿ ಸಿಎಂ ಸಿದ್ಧರಾಮಯ್ಯ

ಬೆಂಗಳೂರು- ಸದಾಶಿವನಗರದ ಉಪಮುಖ್ಯಮಂತ್ರಿ ಪರಮೇಶ್ವರ್ ಮನೆಯಲ್ಲಿ ನಡೆಸಿದ ಸರಣಿ ಸಭೆಗಳ ಬಳಿಕ ಮಾಜಿ ಸಿಎಂ ಸಿದ್ಧರಾಮಯ್ಯ, ಕಾವೇರಿ ನಿವಾಸಕ್ಕೆ ವಾಪಾಸ್ಸಾಗಿದ್ದಾರೆ.
ಏಕಾಂತ ಬಯಸಿರುವ ಸಿದ್ಧರಾಮಯ್ಯ, ಯಾರನ್ನು ಮನೆಯೊಳಗೆ ಬಿಡದಂತೆ ಸೂಚನೆ ನೀಡಿದ್ದಾರೆ. ಮನೆ ಗೇಟ್ ಬಳಿಯಿರುವ ಪೊಲೀಸರಿಗೆ ಸೂಚನೆ ನೀಡಿದ್ದು, ಸಿದ್ಧರಾಮಯ್ಯ ಆಜ್ಞೆಯಂತೆ ಬಂದವರನ್ನಾ ಗೇಟ್ ನಿಂದಲೇ ಹಾಗೆ ಪೊಲೀಸರು ವಾಪಾಸು ಕಳಿಸುತ್ತಿದ್ದಾರೆ. ಸಂಜೆ ಆರು ಗಂಟೆಯವರೆಗೆ ಏಕಾಂತದಲ್ಲಿರಲು ನಿರ್ಧರಿಸಿರುವ ಸಿದ್ದರಾಮಯ್ಯ,
ಸಂಜೆ 6 ಗಂಟೆವರೆಗೆ ಯಾರನ್ನು ಭೇಟಿ ಮಾಡಲ್ಲ ಎಂದಿದ್ದಾರಂತೆ.. ಸಂಜೆ 7 ರ ಬಳಿಕ ವೇಣುಗೋಪಾಲ್ ಜೊತೆ ಮತ್ತೊಂದು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ‌.

ಸೌಮ್ಯಶ್ರೀ
Kn_Bng_02_sidhramaiah_relaxing_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.