ETV Bharat / state

ಬೆದರಿಕೆ ಕರೆ ಹಿನ್ನೆಲೆ ಖಾದರ್​ಗೆ ಸೂಕ್ತ ಭದ್ರತೆಗೆ ಸೂಚನೆ:  ಗೃಹ ಸಚಿವರ ಸ್ಪಷ್ಟನೆ - ಮಾಜಿ ಸಚಿವ ಯು.ಟಿ.ಖಾದರ್​ಗೆ ಬಂದಿರುವ ಬೆದರಿಕೆ ಕರೆ

ಮಾಜಿ ಸಚಿವ ಯು.ಟಿ.ಖಾದರ್​ಗೆ ಬಂದಿರುವ ಬೆದರಿಕೆ ಕರೆ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಬೊಮ್ಮಾಯಿ, ಖಾದರ್​ ಅವರಿಗೆ ಸೂಕ್ತ ಭದ್ರತೆ ನೀಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Home Minister Bommai
ಬೆದರಿಕೆ ಕರೆ ಸಂಬಂಧ ಖಾದರ್​ಗೆ ಸೂಕ್ತ ಭದ್ರತೆ ನೀಡಲು ಸೂಚಿಸಲಾಗಿದೆ: ಗೃಹ ಸಚಿವ ಬೊಮ್ಮಾಯಿ
author img

By

Published : Mar 6, 2020, 2:28 PM IST

ಬೆಂಗಳೂರು: ಬೆದರಿಕೆ ಕರೆ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್​ಗೆ ಸೂಕ್ತ ಭದ್ರತೆ ನೀಡಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಬೆದರಿಕೆ ಕರೆ ಸಂಬಂಧ ಖಾದರ್​ಗೆ ಸೂಕ್ತ ಭದ್ರತೆ ನೀಡಲು ಸೂಚಿಸಲಾಗಿದೆ: ಗೃಹ ಸಚಿವ ಬೊಮ್ಮಾಯಿ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಯು.ಟಿ.ಖಾದರ್​ಗೆ ಬೆದರಿಕೆ ಕರೆ ಬಂದಿರುವ ಸಂಬಂಧ ಪ್ರತಿಕ್ರಿಯಿಸುತ್ತಾ, ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ನಾವು ಅವರಿಗೆ ಗನ್‌ಮ್ಯಾನ್​ ಕೊಟ್ಟಿದ್ದೇವೆ. ಜೊತೆಗೆ ಸ್ಥಳೀಯ ಪೊಲೀಸರಿಗೆ ಯು.ಟಿ.ಖಾದರ್ ಏನೆಲ್ಲ ಭದ್ರತೆ ಕೇಳುತ್ತಾರೆ ಅದನ್ನು ನೀಡುವಂತೆ ಸೂಚನೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ಸಂಬಂಧ ಖಾದರ್ ಕೂಡ ಪೊಲೀಸರಲ್ಲಿ ಎಲ್ಲಾ ಮಾಹಿತಿ ಹಂಚಿಕೊಳ್ಳಬೇಕು ಎಂದೂ ಇದೇ ವೇಳೆ ಶಾಸಕರಿಗೆ ಗೃಹ ಸಚಿವರು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.