ETV Bharat / state

ರಾಗಿಣಿ-ಸಂಜನಾಗೆ ಕೊರೊನಾ ನೆಗೆಟಿವ್​​: ಸಾಂತ್ವನ ಕೇಂದ್ರಕ್ಕೆ ಶಿಫ್ಟ್​​​​ - Parappana Agrahara

ಇಬ್ಬರು ನಟಿಯರ ವೈದ್ಯಕೀಯ ಪರೀಕ್ಷೆಯ ಬಳಿಕ ಸಿಸಿಬಿ ಅಧಿಕಾರಿಗಳು ಸದ್ಯ ನಟಿಯರನ್ನು ಆಸ್ಪತ್ರೆಯಿಂದ ಮತ್ತೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಮಧ್ಯಾಹ್ನದ ಬಳಿಕ ನ್ಯಾಯಾಲಯದ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಿದ್ದಾರೆ.

actress-ragini-sanjana-tests-negative
ರಾಗಿಣಿ, ಸಂಜನಾಗೆ ಕೊರೊನಾ ನೆಗೆಟಿವ್​​: ಸಾಂತ್ವನ ಕೇಂದ್ರಕ್ಕೆ ಶಿಫ್ಟ್​​​​
author img

By

Published : Sep 14, 2020, 1:37 PM IST

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿಮಣಿಯರ ಸಿಸಿಬಿ ಕಸ್ಟಡಿ ಇಂದು ಅಂತ್ಯವಾಗಿರುವ ಕಾರಣ ಸದ್ಯ ಸಿಸಿಬಿ ಪೊಲೀಸರು ಕೆ.ಸಿ. ಜನರಲ್ ಆಸ್ಪತ್ರೆಗೆ ನಟಿಯರನ್ನು ಕೊರೊನಾ ಟೆಸ್ಟ್​​ಗೆ ಕರೆತರಲಾಗಿತ್ತು. ಸದ್ಯ ಕೊರೊನಾ ಆ್ಯಂಟಿಜೆನ್ ಟೆಸ್ಟ್ ವೇಳೆ ನೆಗೆಟಿವ್ ವರದಿ ಬಂದಿದೆ.

ಇಬ್ಬರು ನಟಿಯರ ವೈದ್ಯಕೀಯ ಪರೀಕ್ಷೆ ಬಳಿಕ ಸಿಸಿಬಿ ಅಧಿಕಾರಿಗಳು ಸದ್ಯ ನಟಿಯರನ್ನು ಆಸ್ಪತ್ರೆಯಿಂದ ಮತ್ತೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಮಧ್ಯಾಹ್ನದ ಬಳಿಕ ನ್ಯಾಯಾಲಯದ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.