ETV Bharat / state

ಡ್ರಗ್ಸ್​​ ಜಾಲದ ನಂಟು ಆರೋಪ: ಸಿಸಿಬಿ ವಿಚಾರಣೆಗೆ ಹಾಜರಾದ ದಿಗಂತ್-ಐಂದ್ರಿತಾ - The accused was Sheikh Fazil]

ಡ್ರಗ್ಸ್​​ ಲಿಂಕ್​ ಕೇಸ್​​ನ ಆರೋಪಿ ಶೇಖ್ ಫಾಜಿಲ್​​​ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗಿಯಾಗಿರುವ ಆರೋಪದಡಿ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್​ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

actors-diganth-and-aindrita-ray-arrive-at-central-crime-branch-office-in-bengaluru
ಡ್ರಗ್​ ಜಾಲದ ನಂಟು ಆರೋಪ: ಸಿಸಿಬಿ ವಿಚಾರಣೆಗೆ ಹಾಜರಾದ ದಿಗಂತ್-ಐಂದ್ರಿತಾ
author img

By

Published : Sep 16, 2020, 12:02 PM IST

ಬೆಂಗಳೂರು: ಸ್ಯಾಂಡಲ್​​​​​ವುಡ್ ಡ್ರಗ್ಸ್ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗಲು ದಿಗಂತ್ ದಂಪತಿಗೆ ಸಿಸಿಬಿ ನೋಟಿಸ್ ನೀಡಿದ್ದ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಶ್ರೀಲಂಕಾದಲ್ಲಿ ಶೇಖ್ ಫಾಜಿಲ್ ನಡೆಸುತ್ತಿದ್ದ ಕ್ಯಾಸಿನೋ ವ್ಯವಹಾರ ಸಂಬಂಧ ಬಾಲಿವುಡ್ ಹಾಗೂ ಸ್ಯಾಂಡಲ್​​​​ವುಡ್ ನಟ-ನಟಿಯರು ಸಹ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪದಡಿ ಸಿಸಿಬಿ ವಿಚಾರಣೆ ನಡೆಸುತ್ತಿದೆ.

ಸದ್ಯ ವಿಚಾರಣೆಗೆ ಹಾಜರಾಗಿರುವ ದಿಗಂತ್ ದಂಪತಿಯನ್ನು ಸಿಸಿಬಿ ಇನ್ಸ್​​​ಪೆಕ್ಟರ್​​​​ಗಳಾದ ಪುನೀತ್ ಹಾಗೂ ಬೊಳೆತ್ತಿನ್ ವಿಚಾರಣೆ ನಡೆಸಲಿದ್ದಾರೆ‌. ಶೇಖ್ ಫಾಜಿಲ್ ಎಷ್ಟು ವರ್ಷಗಳಿಂದ ಪರಿಚಯ.? ಪಾರ್ಟಿಯಲ್ಲಿ ಯಾರ್ಯಾರು ಭಾಗಿಯಾಗಿದ್ದರು‌‌ ಸೇರಿದಂತೆ ಇತರೆ ಪ್ರಶ್ನೆಗಳನ್ನು ಕೇಳಲು ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ವಿಚಾರಣೆ ವೇಳೆ ದಂಪತಿಯ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.