ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕನಾದ ಅರವಿಂದ್ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು
250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಖನಾದ ಅರವಿಂದ್ ಕೊರೊನಾಗೆ ಬಲಿ - ಬೆಂಗಳೂರಿನಲ್ಲಿ ಕೊರೊನಾಗೆ ನಟ ಶಂಖನಾದ ಅರವಿಂದ್ ಸಾವು,
![250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಖನಾದ ಅರವಿಂದ್ ಕೊರೊನಾಗೆ ಬಲಿ Actor Shankhanada Aravind died, Actor Shankhanada Aravind died from corona, Actor Shankhanada Aravind died from corona in Bangalore, Bangalore corona news, ನಟ ಶಂಖನಾದ ಅರವಿಂದ್ ಸಾವು, ಕೊರೊನಾಗೆ ನಟ ಶಂಖನಾದ ಅರವಿಂದ್ ಸಾವು, ಬೆಂಗಳೂರಿನಲ್ಲಿ ಕೊರೊನಾಗೆ ನಟ ಶಂಖನಾದ ಅರವಿಂದ್ ಸಾವು, ಬೆಂಗಳೂರು ಕೊರೊನಾ ಸುದ್ದಿ,](https://etvbharatimages.akamaized.net/etvbharat/prod-images/768-512-11673166-76-11673166-1620376265544.jpg?imwidth=3840)
14:45 May 07
ಬೆಟ್ಟದ ಹೂ ಸಿನಿಮಾದಲ್ಲಿ ಪುನೀತ್ ಅವರೊಂದಿಗೆ ನಟಿಸಿರುವ ನಟ
![Actor Shankanada Aravind](https://etvbharatimages.akamaized.net/etvbharat/prod-images/11673166_twdfdfdf.jpg)
14:00 May 07
ಅನುಭವ ಸಿನಿಮಾ ಖ್ಯಾತಿಯ ಶಂಖನಾದ ಅರವಿಂದ್ ಕೊರೊನಾಗೆ ಬಲಿ
![Actor Shankhanada Aravind died, Actor Shankhanada Aravind died from corona, Actor Shankhanada Aravind died from corona in Bangalore, Bangalore corona news, ನಟ ಶಂಖನಾದ ಅರವಿಂದ್ ಸಾವು, ಕೊರೊನಾಗೆ ನಟ ಶಂಖನಾದ ಅರವಿಂದ್ ಸಾವು, ಬೆಂಗಳೂರಿನಲ್ಲಿ ಕೊರೊನಾಗೆ ನಟ ಶಂಖನಾದ ಅರವಿಂದ್ ಸಾವು, ಬೆಂಗಳೂರು ಕೊರೊನಾ ಸುದ್ದಿ,](https://etvbharatimages.akamaized.net/etvbharat/prod-images/9f39f6a8-321a-46ac-9dd4-7172efea7cfd_0705newsroom_1620376231_874.jpg)
ಬೆಂಗಳೂರು: ಕೊರೊನಾ ಎಂಬ ಹೆಮ್ಮಾರಿ ಕನ್ನಡ ಚಿತ್ರರಂಗವನ್ನ ಬೆಂಬಿಡದೆ ಕಾಡುತ್ತಿದೆ. ಚಿತ್ರರಂಗದ ಖ್ಯಾತ ನಿರ್ಮಾಪಕರು, ನಿರ್ದೇಶಕರು , ಕಲಾವಿದರು ಹಾಗು ತಂತ್ರಜ್ಞರ ಪ್ರಾಣವನ್ನ ಕಸಿಯುತ್ತಿದೆ. ಈಗ ಅನುಭವ, ಬೆಟ್ಟದ ಹೂವು ಸಿನಿಮಾಗಳ ಖ್ಯಾತಿಯ ಶಂಖನಾದ ಅರವಿಂದ್ ಕೊರೊನಾಗೆ ಜೀವ ಬಿಟ್ಟಿದ್ದಾರೆ.
70 ವರ್ಷದವರಾಗಿದ್ದ ಶಂಖನಾದ ಅರವಿಂದ್ ಕಳೆದ ಒಂದು ವಾರದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮಧ್ಯಾಹ್ನ ಉಸಿರಾಟದ ಸಮಸ್ಯೆಯಿಂದ ಶಂಖನಾದ ಅರವಿಂದ್ ಕೊನೆಯುಸಿರೆಳೆದಿದ್ದಾರೆ. ದಿವಗಂತ ಕಾಶಿನಾಥ್ ಆಪ್ತರಾಗಿದ್ದ ಶಂಖನಾದ ಅರವಿಂದ್ 250 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಓದಿ: ಪತ್ನಿಯ ಮೃತದೇಹದ ಪಕ್ಕದಲ್ಲೇ ಪತಿಯ ಜೀವನ್ಮರಣ ಹೋರಾಟ: ದುರಂತ ಅಂತ್ಯ ಕಂಡ ದಂಪತಿ!
ಇನ್ನು ಪುನೀತ್ ರಾಜ್‍ಕುಮಾರ್ ಬಾಲ್ಯದಲ್ಲಿ ನಟಿಸಿದ್ದ ಬೆಟ್ಟದ ಹೂವು ಚಿತ್ರದಲ್ಲಿ ಶಂಖನಾದ ಅರವಿಂದ್ ಅದ್ಭುತ ಅಭಿನಯ ಮಾಡಿದ್ದರು. ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದ ಶಂಖನಾದ ಅರವಿಂದ್ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಪುತ್ರನನ್ನ ಅಗಲಿದ್ದಾರೆ.
ಸದ್ಯ ಶಂಖನಾದ ಅರವಿಂದ್ ಪಾರ್ಥಿವ ಶರೀರ ವಿಕ್ಟೋರಿಯ ಆಸ್ಪತ್ರೆಯಲ್ಲಿದ್ದು, ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ಮಾಡೋದಿಕ್ಕೆ ಕುಟುಂಬ ವರ್ಗ ತೀರ್ಮಾನಿಸಿದೆ.
ಓದಿ: ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್‌ಗೆ 1,500, ಡಿಜಿಟಲ್ ಎಕ್ಸ್‌ರೇಗೆ 250 ರೂ ದರ ನಿಗದಿ