ETV Bharat / state

ಬಿಬಿಎಂಪಿ ಜೂ.ಇಂಜಿನಿಯರ್ ಸುಬ್ರಮಣಿ ಮನೆ ಮೇಲಿನ ಎಸಿಬಿ ದಾಳಿ ಮುಕ್ತಾಯ: ಸಿಕ್ಕ ಆಸ್ತಿ-ಪಾಸ್ತಿ ಎಷ್ಟು? - acb

ಸಹಕಾರ ನಗರದಲ್ಲಿನ 1 ವಾಸದ ಮನೆ, ನಗರದ ವೈಟ್‌ ಫೀಲ್ಡ್ ನಲ್ಲಿ 33 ಕೊಠಡಿಗಳ ಪಿಜಿ ಕಟ್ಟಡ, ನಗರದ ವಿವಿಧ ಕಡೆ ಒಟ್ಟು 4 ನಿವೇಶನಗಳು, 1 ಇನ್ನೋವಾ ಕಾರ್, 1 ಫಿಯೆಟ್ ಪುಂಟೋ ಕಾರ್, 1 ಐಟೆನ್ ಕಾರ್, 1 ಹೋಂಡಾ ಆಕ್ಟಿವ್ ದ್ವಿ ಚಕ್ರ ವಾಹನ ಪತ್ತೆಯಾಗಿವೆ.

ACB raid on Engineer Subramani's house
ಬಿಬಿಎಂಪಿ ಜೂ. ಇಂಜಿನಿಯರ್ ಸುಬ್ರಮಣಿ ಮನೆ ಮೇಲಿನ ಎಸಿಬಿ ದಾಳಿ ಮುಕ್ತಾಯ
author img

By

Published : Mar 10, 2021, 2:27 AM IST

ಬೆಂಗಳೂರು: ಬಿಬಿಎಂಪಿ ಜೂನಿಯರ್ ಇಂಜಿನಿಯರ್ ಸುಬ್ರಮಣಿ ಮನೆ ಮೇಲೆ ನಡೆದ ದಾಳಿ ಮುಕ್ತಯಗೊಂಡಿದ್ದು, ಸಹಕಾರನಗರದಲ್ಲಿರುವ ಮನೆ ಮೇಲೆ ದಾಳಿ ನೆಡೆದಿದೆ ಎಂದು ಎಸಿಬಿ ತಿಳಿಸಿದೆ.

ಸಹಕಾರ ನಗರದಲ್ಲಿನ 1 ವಾಸದ ಮನೆ, ನಗರದ ವೈಟ್‌ ಫೀಲ್ಡ್ ನಲ್ಲಿ 33 ಕೊಠಡಿಗಳ ಪಿಜಿ ಕಟ್ಟಡ, ನಗರದ ವಿವಿಧ ಕಡೆ ಒಟ್ಟು 4 ನಿವೇಶನಗಳು, 1 ಇನ್ನೋವಾ ಕಾರ್, 1 ಫಿಯೆಟ್ ಪುಂಟೋ ಕಾರ್, 1 ಐಟೆನ್ ಕಾರ್, 1 ಹೋಂಡಾ ಆಕ್ಟಿವ್ ದ್ವಿ ಚಕ್ರ ವಾಹನ ಪತ್ತೆಯಾಗಿವೆ.

531 ಗ್ರಾಂ ಚಿನ್ನದ ವಡವೆಗಳು, ಸುಮಾರು 8 ಕೆ.ಜಿ ಬೆಳ್ಳಿ ಸಾಮಾನುಗಳು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 1 ಕೋಟಿ ಠೇವಣಿ ಇರುವ ದಾಖಲಾತಿಗಳು ಸಿಕ್ಕಿದ್ದು, 31,90,000 ರೂ ಬೆಲೆ ಬಾಳುವ ಗೃಯೋಪಯೋಗಿ ವಸ್ತುಗಳು ಸಿಕ್ಕಿವೆ.

ಹಲವಾರು ಬಾರಿ ವಿದೇಶ ಪ್ರವಾಸ ಮಾಡಿರುವ ಬಗ್ಗೆ ದಾಖಲಾತಿಗಳು ಸಿಕ್ಕಿದ್ದು, ಇದುವರೆಗಿನ ತನಿಖೆಯಿಂದ ಆರೋಪಿಯು ಸರ್ಕಾರಿ ನೌಕರನಾಗಿದ್ದು ತನ್ನ ಮೂಲಗಳಿಗಿಂತ ಶೇ 364.00ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.