ETV Bharat / state

52 ಬಾರಿ ಟ್ರಾಫಿಕ್​​​ ನಿಯಮ ಉಲ್ಲಂಘನೆ ಮಾಡಿ 53ನೇ ಬಾರಿ ಸಿಕ್ಕಿಬಿದ್ದ! - undefined

ಆನಂದ್ ಎಂಬಾತ​ ಸಿಗ್ನಲ್ ಜಂಪ್, ಒನ್ ವೇ ಸೇರಿದಂತೆ ಹಲವಾರು ನಿಯಮ ಉಲ್ಲಂಘನೆ ಮಾಡಿದ್ದು, ಈತನ ಮೇಲೆ 52 ‌ಪ್ರಕರಣ ದಾಖಲಾಗಿತ್ತು.

ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಆನಂದ್
author img

By

Published : Jul 16, 2019, 4:20 PM IST

ಬೆಂಗಳೂರು: 53 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಭೂಪ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆನಂದ್ ಎಂಬಾತ 53 ಬಾರಿ ನಿಯಮ ಉಲ್ಲಂಘನೆ ಮಾಡಿ, ಫುಡ್​ ಡೆಲಿವರಿ ಮಾಡುವ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ‌ ಸಿಕ್ಕಿ‌ಹಾಕಿಕೊಂಡಿದ್ದಾನೆ. ಆನಂದ್​ ಸಿಗ್ನಲ್ ಜಂಪ್, ಒನ್ ವೇ ಸೇರಿದಂತೆ ಹಲವಾರು ನಿಯಮ ಉಲ್ಲಂಘನೆ ಮಾಡಿದ್ದು, ಈತನ ಮೇಲೆ 52 ‌ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಆಡುಗೋಡಿ ಬಳಿ ಫುಡ್ ಡೆಲಿವರಿ ಮಾಡಲು ತೆರಳುತ್ತಿದ್ದ ವೇಳೆ ಟ್ರಾಫಿಕ್ ಉಲ್ಲಂಘನೆ ಮಾಡಿದ್ದಾನೆ.

ಈ ವೇಳೆ ಟ್ರಾಫಿಕ್ ಪೊಲೀಸರು ಗಾಡಿ ಹಿಡಿದು ನಿಲ್ಲಿಸಿದ್ದಾರೆ. ನಂತರ ವಾಹನ ರಿಜಿಸ್ಟ್ರೇಷನ್ ನಂಬರ್ ಹಾಕಿ ಚೆಕ್‌ ಮಾಡಿದಾಗ ಅಸಲಿ ವಿಷಯ ಬೆಳಕಿಗೆ‌‌ ಬಂದಿದೆ. ಮೊದಲು ಪೊಲೀಸರು ಒಂದೆರಡು ಪ್ರಕರಣ ಎಂದು ಕೇಸ್ ಫೈಲ್ ಮಾಡಿ ಪ್ರಿಂಟ್ ಕೊಟ್ಟಿದ್ದಾರೆ.

ಇದೀಗ ಪ್ರಿಂಟಿಂಗ್ ಪೇಪರ್ ಖಾಲಿಯಾದರೂ ಪ್ರಕರಣ ಮುಗಿಯುತ್ತಿಲ್ಲ. ಈ ವೇಳೆ ಆನಂದ್ 53 ಬಾರಿ ನಿಯಮ ಉಲ್ಲಂಘನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ಸದ್ಯ ಆಡುಗೋಡಿ ಪೊಲೀಸರು ಆನಂದ್​ಗೆ ದಂಡ ಹಾಕಿದ್ದಾರೆ.

Intro:53 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಭೂಪ
ಇದೀಗ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದ

ಭವ್ಯ

53 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ
ಪೊಲೀಸರ ಕೈಗೆ ಫುಡ್ ಡೆಲಿವರಿ ಬಾಯಿ ರೆಡ್ ಹ್ಯಾಂಡ್ ಆಗಿ‌ ಸಿಕ್ಕಿ‌ ಹಾಕಿಕೊಂಡಿದ್ದಾನೆ.
ಆನಂದ್ ಎಂಬಾತ ‌ ಸಿಗ್ನಲ್ ಜಂಪ್,ಒನ್ ವೇ ಸೇರಿದಂತೆ ಹಲವಾರು ನಿಯಮ ಉಲ್ಲಂಘನೆ ಮಾಡಿದ ಕಾರಣ ಈತನ ಮೇಲೆ
52 ‌ಪ್ರಕರಣ ದಾಖಲಾಗಿತ್ತು..‌ ಇತ್ತೀಚ್ಚೆಗೆ ಆಡುಗೋಡಿ ಬಳಿ ಫುಡ್ ಡೆಲಿವರಿ ಮಾಡಲು ತೆರಳ್ತಿದ್ದ ವೇಳೆ ಟ್ರಾಫಿಕ್ ಉಲ್ಲಂಘನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ವೇಳೆ ಮತ್ತೆ ಟ್ರಾಫಿಕ್ ಉಲ್ಲಂಘನೆ ಮಾಡಿದನ್ನ ನೋಡಿ ಟ್ರಾಫಿಕ್ ಪೊಲೀಸರು ಗಾಡಿ ಹಿಡಿದು ನಿಲ್ಲಿಸಿದ್ದಾರೆ. ನಂತ್ರ ವಾಹನ ರಿಜಿಸ್ಟ್ರೇಷನ್ ನಂಬರ ಹಾಕಿ ಚೆಕ್‌ ಮಾಡಿದಾಗ ಅಸಲಿ ವಿಷಯ ಬೆಳಕಿಗೆ‌‌ ಬಂದಿದೆ. ಮೊದಲು ಪೊಲೀಸರು ಒಂದೆರೆಡು ಪ್ರಕರಣ ಅಂತ ಸುಮ್ಮನಾಗಿ ಕೇಸ್ ಫೈಲ್ ಮಾಡಿ ಪ್ರಿಂಟ್ ಕೊಟ್ಟಿದ್ದಾರೆ..

ಈ ವೇಳೆ ಪ್ರಿಂಟಿಂಗ್ ಪೇಪರ್ ಖಾಲಿಯಾದರೂ ಪ್ರಕರಣ ಮುಗಿಯುತ್ತಿಲ್ಲ.. ಈ ವೇಳೆ ಆನಂದ್ 5 3ಬಾರಿ ನಿಯಮ ಉಲ್ಲಂಘನೆ ಮಾಡಿರುವ ವಿಚಾರ ಬೆಳಕಿಗೆ ಬಂಧಿದ್ದು ಸದ್ಯ ಆಡುಗೋಡಿ ಪೊಲೀಸರು ಆನಂದ್ಗೆ ದಂಡದ ಮೊತ್ತ ಹಾಕಿದ್ದಾರೆ. Body:KN_BNG_09_TRAFFIC_7204498Conclusion:KN_BNG_09_TRAFFIC_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.