ETV Bharat / state

ಕೆನ್ನೆ ಚಿವುಟಿ ಮುತ್ತು ಕೊಟ್ಟ ಅಭಿಮಾನಿ: ಈಶ್ವರಪ್ಪ ಫುಲ್​ ಖುಷ್​​​​​​​ - ಕಿಸ್​​

ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್​ಗೆ ಅಭಿಮಾನಿಗಳ ದಂಡೇ ಆಗಮಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿತ್ತು. ಈ ವೇಳೆ ಅಭಿಮಾನಿಯೊಬ್ಬ ಈಶ್ವರಪ್ಪರ ಕೆನ್ನೆ ಚಿವುಟಿ ಮುದ್ದು ಮಾಡಿದ್ರು. ಅಭಿಮಾನಿ ಮುತ್ತು ಕೊಟ್ಟಿದ್ದಕ್ಕೆ ಈಶ್ವರಪ್ಪ ಪುಲ್ ಖುಷಿಯಾದರು.

ಕಿಸ್ ನೀಡಿದ ಅಭಿಮಾನಿ : ಖುಷ್ ಆದ ಈಶ್ವರಪ್ಪ
author img

By

Published : Jul 15, 2019, 8:27 PM IST

ಬೆಂಗಳೂರು: ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್​ಗೆ ಅಭಿಮಾನಿಗಳ ದಂಡೇ ಆಗಮಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿತ್ತು. ಈ ವೇಳೆ ಅಭಿಮಾನಿಯೊಬ್ಬ ಈಶ್ವರಪ್ಪರ ಕೆನ್ನೆ ಚಿವುಟಿ ಮುತ್ತು ನೀಡಿದ್ದಾರೆ. ಅಭಿಮಾನಿ ಮುತ್ತು ಕೊಟ್ಟಿದ್ದಕ್ಕೆ ಈಶ್ವರಪ್ಪ ಪುಲ್ ಖುಷಿಯಾದರು.

ಕಿಸ್ ಕೊಟ್ಟ ಅಭಿಮಾನಿ

ರೆಸಾರ್ಟ್‌ನ ಗೇಟ್ ಬಳಿಯೇ ಸೆಲ್ಫಿಗೆ ಮುಗಿಬಿದ್ದಾಗ ಒಳಹೋಗಿ ಸ್ವಲ್ಪ ಹೊತ್ತಿನ ಬಳಿಕ ಹೊರ ಬಂದ ಕೆ.ಎಸ್.ಈಶ್ವರಪ್ಪ, ರಾಮದಾಸ್ ಹಾಗೂ ರಾಜುಗೌಡ ಸೆಲ್ಫಿಗೆ ಪೋಸು ನೀಡಿದರು. ಈ ವೇಳೆ ಶಾಸಕ ರಾಮದಾಸ್ ಚಿಕ್ಕ ಮಗುವನ್ನು ಎತ್ತಿಕೊಂಡು ಮುದ್ದಾಡಿದರು.

ರಮಡಾ ರೆಸಾರ್ಟ್ ಮುಂದೆ ಸಂಜೆ 5 ಗಂಟೆಗೆ ಬಂದು ಜಮಾಯಿಸಿ, ಸುಮಾರು ಎರಡು ಗಂಟೆಗಳ ಕಾಲ ಕಾದು ತಮ್ಮ ನೆಚ್ಚಿನ ನಾಯಕರ ಜೊತೆಗೆ ಸೆಲ್ಫಿ ತೆಗೆದುಕೊಂಡು ಅಭಿಮಾನಿಗಳು ಖುಷ್ ಆದರು.

Intro: ಕಿಸ್ ನೀಡಿದ ಅಭಿಮಾನಿ ಖುಷ್ ಆದ ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್ ಗೆ ಅಭಿಮಾನಿಗಳ ದಂಡೇ ಆಗಮಿಸಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಈ ವೇಳೆ ಅಭಿಮಾನಿಯೊಬ್ಬ ಈಶ್ವರಪ್ಪನಿಗೆ ಕೆನ್ನೆ ಚಿವುಟಿ ಕಿಸ್ ಮಾಡಿದ. ಅಭಿಮಾನಿ ಮುತ್ತು ಕೊಟ್ಟದ್ದಕ್ಕೆ ಈಶ್ವರಪ್ಪ ಪುಲ್ ಖುಷಿಯಾದರು.

ರೆಸಾರ್ಟ್‌ ನ ಗೇಟ್ ಬಳಿಯೇ ಸೆಲ್ಫಿಗೆ ಮುಗಿ ಬಿದ್ದಾಗ ಒಳಹೋಗಿ ಸ್ವಲ್ಪ ಹೊತ್ತಿನ ಬಳಿಕ ಹೊರಬಂದ ಕೆ.ಎಸ್.ಈಶ್ವರಪ್ಪ ಮತ್ತು ರಾಮದಾಸ್ ಹಾಗೂ ರಾಜುಗೌಡ ಸೆಲ್ಫಿಗೆ ಫೋಸು ನೀಡಿದರು. ಈ ವೇಳೆ ಶಾಸಕ ರಾಮದಾಸ್ ಚಿಕ್ಕ ಮಗುವನ್ನು ಎತ್ತಿಕೊಂಡು ಮುದ್ದಾಡಿದರು.

Body:ರಮಡಾ ರೆಸಾರ್ಟ್ ಮುಂದೆ ಸಂಜೆ 5ಗಂಟೆಗೆ ಬಂದು ಜಮಾಯಿಸಿ, ಸುಮಾರು ಎರಡು ಗಂಟೆಗಳ ಕಾಲ ಕಾದು ತಮ್ಮ ನೆಚ್ಚಿನ ನಾಯಕರ ಜೊತೆಗೆ ಸೆಲ್ಫಿ ತೆಗೆದುಕೊಂಡು ಖುಷ್ ಆದರು. ಈ ವೇಳೆ ತಮ್ಮ ನೆಚ್ಚಿನ ನಾಯಕರನ್ನು ಭೇಟಿಮಾಡಿದ ಖುಷಿ ಅವರ ಮೊಗದಲ್ಲಿ ಕಾಣುತ್ತಿತ್ತು.

Conclusion:ಒಟ್ಟಾರೆಯಾಗಿ ರಾಜಕೀಯವಾಗಿ ಏನೇ ಒತ್ತಡಗಳಿದ್ದರು, ತಮ್ಮ ಅಭಿಮಾನಿಗಳಿಗಾಗಿ ಸಮಯ ಮೀಸಲಿಟ್ಟು ಅಭಿಮಾನಿಗಳೊಂದಿಗೆ ಕಾಲ ಕಳೆದ ರಾಜಕೀಯ ನಾಯಕರಿಗೆ ಅಭಿಮಾನಿಗಳು ಫಿದಾ ಆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.