ETV Bharat / state

ಚಲಿಸುತ್ತಿದ್ದಾಗಲೇ ಆಕಸ್ಮಿಕ ಬೆಂಕಿ.. ಕ್ಷಣಾರ್ಧದಲ್ಲಿ ಸುಟ್ಟುಕರಕಲಾದ ಕಾರು - Kannada news

ಬೆಂಕಿ ಕೆನ್ನಾಲಿಗೆ ಕಣ್ಣಿಗೆ ಬೀಳುತ್ತಿದ್ದಂತೆ ಕಾರಿನಲ್ಲಿನಲ್ಲಿದ್ದ ಪ್ರಯಾಣಿಕರು ಇಳಿದು ದೂರಕ್ಕೆ ಓಡಿದರು. ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಾರನ್ನ ಕ್ಷಣಾರ್ದದಲ್ಲಿ ಆವರಿಸಿತು.

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ
author img

By

Published : Jun 29, 2019, 9:29 PM IST

ಆನೇಕಲ್ : ಕಳೆದ ತಿಂಗಳಷ್ಟೇ ಕಾರೋಂದು ನೈಸ್ ರಸ್ತೆಯಲ್ಲಿ ಸುಟ್ಟು ಕರಕಲಾದ ಘಟನೆ ಮಾಸುವ ಮುನ್ನವೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತೆ ಕಾರು ಆಕಸ್ಮಿಕವಾಗಿ ಹೊತ್ತಿ ಉರಿದು ಭಸ್ಮಗೊಂಡಿದೆ.

ಬೆಂಕಿ ಕೆನ್ನಾಲಿಗೆ ಕಣ್ಣಿಗೆ ಬೀಳುತ್ತಿದ್ದಂತೆ ಕಾರಿನಲ್ಲಿನ ಪ್ರಯಾಣಿಕರು ಇಳಿದು ದೂರಕ್ಕೆ ಓಡಿದರು. ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಾರನ್ನು ಕ್ಷಣಾರ್ದದಲ್ಲಿ ಆವರಿಸಿತು. ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿಯೇ ಈ ಘಟನೆ ನಡೆದಿದ್ದರಿಂದ ಸುತ್ತಲು ನೆರೆದ ಜನ ಕಾರು ಉರಿಯುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದರು.

ಚಲಿಸುತ್ತಿದ್ದ ಕಾರಿಗೆ ಬೆಂಕಿ

ಕೂಡಲೇ ಸ್ಥಳಕ್ಕಾಗಮಿಸಿದ ಎಲೆಕ್ಟ್ರಾನಿಕ್​ ಸಿಟಿ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದರೂ ಕಾರು ಸಂಪೂರ್ಣ ಸುಟ್ಟಿತ್ತು. ಕಾರು ಉರಿಯುತ್ತಿರುವುದನ್ನು ನೋಡಲು ಜನ ಸೇರಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:KN_BNG_ANKL_01_29_CAR FIRE_S-MUNIRAJU-KA10020
ಚಲಿಸುತ್ತಿರುವ ಕಾರಿನಲ್ಲಿ ಆಕಸ್ಮಿಕ ಬೆಂಕಿ, ಕಾರು ಭಸ್ಮ.
ಆನೇಕಲ್.
ಬೇಸಿಗೆ ಮುಗಿದ ತರವಾಯವೂ ಇತ್ತೀಚಿನ ಕಾರುಗಳಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಳ್ಳುತ್ತಿದೆ.
ಹೆಚ್ಚು ಬೇಸಿಗೆಯಲ್ಲಿ ಹೆದ್ದಾರಿ ಸಂಚಾರದ ವೇಳೆ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗಳು ಪದೇಪದೇ ಮರುಕಳಿಸುತ್ತಿದ್ದು ಕಳೆದ ತಿಂಗಳಷ್ಟೇ ಕಾರೋಂದು ನೈಸ್ ರಸ್ತೆಯಲ್ಲಿ ಸುಟ್ಟು ಕರಕಲಾದ ಘಟನೆ ಮಾಸುವ ಮುನ್ನವೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತೆ ಕಾರು ಆಕಸ್ಮಿಕವಾಗಿ ಹೊತ್ತಿ ಉರಿದು ಭಸ್ಮಗೊಂಡಿದೆ. ಬೆಂಕಿ ಕೆನ್ನಾಲಿಗೆ ಕಣ್ಣಿಗೆ ಬೀಳುತ್ತಿದ್ದಂತೆ ಕಾರಿನಲ್ಲಿನ ಪ್ರಯಾಣಿಕರು ಇಳಿದು ದೂರಕ್ಕೆ ದೌಡಾಯಿಸಿದರು. ಇಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಾರನ್ನು ಕ್ಷಣಾರ್ದದಲ್ಲಿ ಆವರಿಸಿತು. ಎಲಕ್ಟ್ರಾನಿಕ್ ಸಿಟಿ ಟೋಲ್ ಬಳಿಯೇ ಈ ಘಟನೆ ನಡೆದಿದ್ದರಿಂದ ಸುತ್ತಲು ನೆರೆದ ಜನ ಕಾರು ಉರಿಯುವುದನ್ನು ಮೊಬೈಲ್ನಲ್ಲಿ ಸೆರೆಹಿಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಎಲೆಕ್ಟ್ರಾನಿಕ್ಸಿಟಿ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ಅವಘಡ ತಡೆಯಲು ಪ್ರಯತ್ನಿಸಿದರಾದರೂ ಕಾರು ಆ ವೇಳೆಗೆ ಸಂಪೂರ್ಣ ಸುಟ್ಟಿತ್ತು.
ಕಾರು ಉರಿಯುತ್ತಿರುವುದನ್ನು ನೋಡಲು ಸೇರಿದ ಜನ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು ತನಿಖೆ ಮುಂದುವರೆದಿದೆ.

Body:KN_BNG_ANKL_01_29_CAR FIRE_S-MUNIRAJU-KA10020

Conclusion:KN_BNG_ANKL_01_29_CAR FIRE_S-MUNIRAJU-KA10020

ETV Bharat Logo

Copyright © 2025 Ushodaya Enterprises Pvt. Ltd., All Rights Reserved.