ಬೆಂಗಳೂರು: ಆಂಧ್ರದಿಂದ ಬೆಂಗಳೂರಿನತ್ತ ಟ್ರಕ್ನಲ್ಲಿ ಸಾಗಿಸುತ್ತಿದ್ದ 90 ಕೆ ಜಿ ಗಾಂಜಾ ಎನ್ಸಿಬಿ ಅಧಿಕಾರಿಗಳು ದೇವನಹಲ್ಳಿ ಬಳಿ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ವ್ಯಾಪ್ತಿಯ ಎನ್ಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಕುಮಾರ್ ಹಾಗೂ ಹುಸೇನ್ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ತೆಂಗಿನಕಾಯಿ ಚೀಲಗಳ ಜೊತೆ ಮೂರು ಬ್ಯಾಗ್ ಗಾಂಜಾ ಸಾಗಿಸುತ್ತಿದ್ದರು.
ಇದನ್ನೂ ಓದಿ: ಅಹಿಂದ ಕಾಂಗ್ರೆಸ್‌ನ ಪ್ರಬಲ ಅಸ್ತ್ರ.. ಬಿಜೆಪಿಗೆ ಲಿಂಗಾಯತ, ಮರಾಠ ಮತ ಬುಟ್ಟಿ..'ಕುಂದಾ'ದೂ ಜಾತಿ ಜಂಗೀಕುಸ್ತಿ!!