ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಊಹೆ ಮಾಡದ ರೀತಿಯಲ್ಲಿ ಹಬ್ಬಲು ಶುರು ಮಾಡಿದೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ 2ನೇ ಹಂತದ ಮೆಟ್ರೋದಲ್ಲಿ ಕೆಲಸ ಮಾಡ್ತಿದ್ದ 80 ಕಾರ್ಮಿಕರಿಗೆ ಮಹಾಮಾರಿ ತಗುಲಿರುವುದು ದೃಢಪಟ್ಟಿದೆ.
-
Bengaluru: Over 80 labourers working on the Nagavara - Gottigere lane of Namma Metro phase two, have tested positive for #COVID19. #Karnataka
— ANI (@ANI) July 14, 2020 " class="align-text-top noRightClick twitterSection" data="
">Bengaluru: Over 80 labourers working on the Nagavara - Gottigere lane of Namma Metro phase two, have tested positive for #COVID19. #Karnataka
— ANI (@ANI) July 14, 2020Bengaluru: Over 80 labourers working on the Nagavara - Gottigere lane of Namma Metro phase two, have tested positive for #COVID19. #Karnataka
— ANI (@ANI) July 14, 2020
80 ಕಾರ್ಮಿಕರು ನಾಗಾವರ-ಗೊಟ್ಟಿಗೆರೆ ಪ್ರದೇಶದಲ್ಲಿ ನಮ್ಮ ಮೆಟ್ರೋ 2ನೇ ಹಂತದ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಸೋಂಕು ತಗಲಿರುವುದು ವರದಿಯಾಗಿದೆ.
ಬೆಂಗಳೂರಿನಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ಸಮೀಪದಲ್ಲಿ ಬಂದು ನಿಂತಿದೆ. ಹೀಗಾಗಿ ಇಂದಿನಿಂದ ಮುಂದಿನ ಒಂದು ವಾರಗಳ ಕಾಲ ರಾಜಧಾನಿ ಸಂಪೂರ್ಣವಾಗಿ ಲಾಕ್ಡೌನ್ ಆಗಲಿದೆ.