ETV Bharat / state

ಆರ್​​​.ಆರ್​ ನಗರ ಬೈ ಎಲೆಕ್ಷನ್​: ಏಳು ಲಕ್ಷ ಹಣ ವಶಕ್ಕೆ ಪಡೆದ ಫ್ಲೈಯಿಂಗ್​ ಸ್ಕ್ವಾಡ್​! - 7 ಲಕ್ಷ ರೂಪಾಯಿ ಫ್ಲೈಯಿಂಗ್ ಸ್ಕ್ವಾಡ್ ಪತ್ತೆ

ಆರ್​ಆರ್​ ನಗರದಲ್ಲಿ ಹಣದ ಹೊಳೆ ಹರೆಯುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದರ ಮಧ್ಯೆ 7 ಲಕ್ಷ ರೂ. ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.

Bengaluru RR Nagar
Bengaluru RR Nagar
author img

By

Published : Oct 27, 2020, 2:07 AM IST

Updated : Oct 27, 2020, 7:01 AM IST

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬೈಕ್​​ನಲ್ಲಿಟ್ಟು ಹಣ ಸಾಗಾಟ ಮಾಡುತ್ತಿದ್ದ 7 ಲಕ್ಷ ರೂಪಾಯಿ ಫ್ಲೈಯಿಂಗ್ ಸ್ಕ್ವಾಡ್ ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡಿದೆ.

ಏಳು ಲಕ್ಷ ಹಣ ವಶಕ್ಕೆ ಪಡೆದ ಫ್ಲೈಯಿಂಗ್​ ಸ್ಕ್ವಾಡ್

ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮುತ್ತುರಾಯನಗರದ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಸುಜುಕಿ ಬೈಕ್​ನಲ್ಲಿ ರಮೇಶ್ ಹಾಗೂ ಮಾಣಿಕ್ ಚಂದ್ ಎಂಬುವವರು ಹಣ ಸಾಗಿಸುತ್ತಿದ್ದರು.

ಕೂಡಲೇ ವಶಕ್ಕೆ‌ ಪಡೆದುಕೊಂಡುವಿಚಾರಣೆಗೊಳಪಡಿಸಿದಾಗ ಕೆ‌.ಆರ್ ಮಾರ್ಕೆಟ್ ಬಳಿ ಇರುವ ಜ್ಯೂವೆಲ್ಲರಿ ಶಾಪ್ ಕೆಲಸಗಾರರು 1 ವಾರದ ಕಲೆಕ್ಷನ್ ಹಣ ಕೊಂಡೊಯ್ಯುತ್ತಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗೊಳಪಡಿಸಿರುವುದಾಗಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Last Updated : Oct 27, 2020, 7:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.