ಬೆಂಗಳೂರು: ರಾಜ್ಯದಲ್ಲಿಂದು ನಾಲ್ವರು ಕೊರೊನಾಗೆ ಬಲಿಯಾಗಿದ್ದು, ಹೊಸದಾಗಿ 662 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 9,17,571ಕ್ಕೆ ಏರಿಕೆ ಆಗಿದೆ.
ಇಂದು 4 ಮಂದಿ ಕೋವಿಡ್ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 12,074ಕ್ಕೆ ಏರಿಕೆಯಾಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1,344 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,93,617 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 206 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ 11,861 ಸಕ್ರಿಯ ಪ್ರಕರಣಗಳಿವೆ.
-
Karnataka reported 662 new #COVID19 cases, 1,344 discharges and 4 deaths today.
— ANI (@ANI) December 29, 2020 " class="align-text-top noRightClick twitterSection" data="
Total cases: 9,17,571
Total discharges: 8,93,617
Death toll: 12,074
Active cases: 11,861 pic.twitter.com/sqNd9trYHT
">Karnataka reported 662 new #COVID19 cases, 1,344 discharges and 4 deaths today.
— ANI (@ANI) December 29, 2020
Total cases: 9,17,571
Total discharges: 8,93,617
Death toll: 12,074
Active cases: 11,861 pic.twitter.com/sqNd9trYHTKarnataka reported 662 new #COVID19 cases, 1,344 discharges and 4 deaths today.
— ANI (@ANI) December 29, 2020
Total cases: 9,17,571
Total discharges: 8,93,617
Death toll: 12,074
Active cases: 11,861 pic.twitter.com/sqNd9trYHT
ಇನ್ನು ಬೆಂಗಳೂರಿನಲ್ಲಿ 370 ಜನರರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇಂದು 843 ಮಂದಿ ಗುಣಮುಖರಾಗಿದ್ದಾರೆ.
ಇದನ್ನೂ ಓದಿ: ತಾಯಿ-ಮಗಳಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆ : ವಸಂತಪುರ ಅಪಾರ್ಟ್ಮೆಂಟ್ ಸೀಲ್ಡೌನ್