ETV Bharat / state

ಐಎಂಎ ದೋಖಾ ಪ್ರಕರಣ: 5880 ಗೋಲ್ಡ್ ಬಿಸ್ಕೀಟ್ಸ್​​ನ್ನು ವಂಚಕ ಇಟ್ಟಿದ್ದೆಲ್ಲಿ ಗೊತ್ತಾ? - ರಿಚ್ ಮಂಡ್ ಟೌನ್ ಬಳಿಯಿರುವ ಅಪಾರ್ಟ್ ಮೆಂಟ್

ಬಹುಕೋಟಿ ವಂಚನೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆಗೆ ಸೇರಿದ ಗೋಲ್ಡ್ ಬಿಸ್ಕೀಟ್​​ಗಳನ್ನ ಜಪ್ತಿ ಮಾಡುವಲ್ಲಿ ಎಸ್ಐಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಐಎಂಎ ದೋಖಾ ಪ್ರಕರಣ
author img

By

Published : Aug 7, 2019, 7:14 PM IST

Updated : Aug 7, 2019, 9:44 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆಗೆ ಸೇರಿದ ಗೋಲ್ಡ್ ಬಿಸ್ಕೀಟ್​​ಗಳನ್ನ ಜಪ್ತಿ ಮಾಡುವಲ್ಲಿ ಎಸ್ಐಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಸ್ಐಟಿ ವಶದಲ್ಲಿರುವ ಮನ್ಸೂರ್​ ತನಿಖೆ ವೇಳೆ ಎಲ್ಲೆಲ್ಲಿ ಆಭರಣಗಳನ್ನ ಬಚ್ಚಿಟ್ಟಿದ್ದ ಅನ್ನೋದರ ಮಾಹಿತಿಯನ್ನ ಈ ಹಿಂದೆ ಬಾಯ್ಬಿಟ್ಟಿದ್ದ. ಅದರಲ್ಲೂ ಐಎಂಎ ಸಂಸ್ಥೆಗೆ ಸೇರಿರುವ ರಿಚ್​ಮಂಡ್ ಟೌನ್ ಬಳಿಯಿರುವ ಅಪಾರ್ಟ್​ಮೆಂಟ್​​ನಲ್ಲಿ ಸುಮಾರು ಮೂರು ಸಾವಿರ ಕೋಟಿ ಬೆಲೆ ಬಾಳುವ 5880 ಗೋಲ್ಡ್ ಬಿಸ್ಕೀಟ್​ಗಳನ್ನ ಮನ್ಸೂರ್ ಆಪ್ತ ನಿಜಾಮುದ್ದೀನ್ ಬಚ್ಚಿಟ್ಟಿರುವ ವಿಚಾರವನ್ನು ಕೂಡ ತಿಳಿಸಿದ್ದ ಎನ್ನಲಾಗ್ತಿದೆ.

5880-gold-biscuits-siege
5880 ಗೋಲ್ಡ್ ಬಿಸ್ಕೀಟ್ಸ್​ ಸೀಜ್..

ಹೀಗಾಗಿ ಎಸ್ಐಟಿ ರಿಚ್​ಮಂಡ್ ಟೌನ್ ಬಳಿ ಇರುವ ಅಪಾರ್ಟ್​ಮೆಂಟ್​​ ಮೇಲೆ ದಾಳಿ ಮಾಡಿ ಬಿಲ್ಡಿಂಗ್ ಮೇಲಿರುವ ಸ್ವಿಮ್ಮಿಂಗ್ ಪೂಲ್​​ನ ವಾಟರ್ ಪಂಪ್ ಒಳಗಡೆ ಇಟ್ಟಿದ್ದ ಬಿಸ್ಕೀಟ್​​ಗಳನ್ನ ಸೀಜ್ ಮಾಡಿದ್ದಾರೆ.

ಇನ್ನು, ಈ ಬಿಸ್ಕೀಟ್ಸ್​​ ನಕಲಿನಾ..? ಅಸಲಿನಾ...? ಅನ್ನೋದರ ಬಗ್ಗೆ ಎಸ್ಐಟಿ ತನಿಖೆ ಮುಂದುವರಿಸಿದೆ. ಮನ್ಸೂರ್ ಮತ್ತು ನಿಜಾಮುದ್ದೀನ್ ಜನರಿಗೆ ಈ ಬಿಸ್ಕೀಟ್ಸ್​​ ತೋರಿಸಿ ಸೆಳೆಯುತ್ತಿದ್ರು. ಗೋಲ್ಡ್​​ ಬಿಸ್ಕೀಟ್​​ಗಳನ್ನು ಯಾಕಾಗಿ ಅಲ್ಲಿಟ್ಟಿದ್ರು. ಈ ಬಿಸ್ಕೀಟ್ಸ್​​ ಅಸಲಿಯತ್ತು ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ.

Intro:ಐಎಂಎ ಬಹುಕೋಟಿ ವಂಚನೆ‌ ಪ್ರಕರಣ..
ಐಎಂಎ ಸಂಸ್ಥೆಗೆ ಸೇರಿದ ನಕಲಿ 5880 ಗೋಲ್ಡ್ ಬಿಸ್ಕೆಡ್ಸ್ ಸೀಜ್..

ಐಎಂಎ ಬಹುಕೋಟಿ ವಂಚನೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ
ಐಎಂಎ ಸಂಸ್ಥೆಗೆ ಸೇರಿದ ಗೋಲ್ಡ್ ಬಿಸ್ಕೆಟ್ಸ್ಗಳನ್ನ ಸೀಜ್ ಮಾಡುವಲ್ಲಿ ಎಸ್ಐಟಿ ಪೊಲೀಸರು ಯಶಸ್ವಿಯಾಗಿದ್ದಾರೆ

ಎಸ್ಐಟಿ ವಶದಲ್ಲಿರುವ ಮನ್ಸೂರು ತನಿಖೆಯಲ್ಲಿ ಎಲ್ಲೇಲಿ ಆಭರಣಗಳನ್ನ ಬಚ್ಚಿಟ್ಟಿದ್ದ ಅನ್ನೋ ಮಾಹಿತಿಯನ್ನ ತಿಳಿಸಿದ್ದ ಅದ್ರಲ್ಲು ಐಎಂಎ ಸಂಸ್ಥೆಗೆ ಸೇರಿರುವ ರಿಚ್ ಮಂಡ್ ಟೌನ್ ಬಳಿಯಿರುವ ಅಪಾರ್ಟ್ ಮೆಂಟ್ನಲ್ಕಿ ಸುಮಾರು ಮೂರು ಸಾವಿರ ಕೋಟಿ ಬೆಲೆ ಬಾಳುವ5880 ಗೋಲ್ಡ್ ಬಿಸ್ಕೇ
ಟ್ ಗಳನ್ನ
ಮನ್ಸೂರ್ ಆಪ್ತ ನಿಜಾಮುದ್ದೀನ್ ಬಚ್ಚಿಟ್ಟಿರುವ ವಿಚಾರ ಕೂಡ ತಿಳಿಸಿದ್ದ

ಹೀಗಾಗಿ ಎಸ್ಐಟಿ ರಿಚ್ ಮಂಡ್ ಟೌನ್ ಬಳಿ ಇರುವ ಅಪಾರ್ಟ್ಮೆಂಟ್ ಗೆ ದಾಳಿ ಮಾಡಿ ಬಿಲ್ಡಿಂಗ್ ಮೇಲಿರುವ ಸ್ವಿಮ್ಮಿಂಗ್ ಪೂಲ್ ನ ವಾಟರ್ ಪಂಪ್ ಓಳಗಡೆ ಇಟ್ಟಿದ್ದ ಬಿಸ್ಕೆಟ್ಸ್ ಗಳನ್ನ ಸೀಜ್ ಮಾಡಿದ್ದಾರೆ.

ಇನ್ನು ಈ ಬಿಸ್ಕೀಟ್ ನಕಲಿನ ಅಸಲಿನ ಅನ್ನೋದ್ರ ತನಿಖೆ ಎಸ್ಐಟಿ ತನಿಖೆ ಮುಂದುವರೆಸಿದ್ದಾರೆ. ಇನ್ನು ಮನ್ಸೂರ್ ಮತ್ತು ನಿಜಾಮುದ್ದೀನ್ ಜನರಿಗೆ ಈ ಬಿಸ್ಕೀಟ್ ತೋರಿಸಿ ಜನರನ್ನ ಸೆಳೆಯುತ್ತಿದ್ರು ಸದ್ಯ ಯಾತಕ್ಕಾಗಿ ಅಲ್ಲಿಟ್ಟಿದ್ರು.ಈ ಬಿಸ್ಕೆಟ್ಸ್ ಗಳ ಅಸಲಿ ವಿಷಯ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ

Body:KN_BNG_08_MANSUR_7204498Conclusion:KN_BNG_08_MANSUR_7204498
Last Updated : Aug 7, 2019, 9:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.