ETV Bharat / state

ಬೆಂಗಳೂರು ಕಟ್ಟಡ ಕುಸಿತ ದುರಂತ: ಮೃತ ಕುಟುಂಬಸ್ಥರಿಗೆ ತಲಾ ₹5 ಲಕ್ಷ ರೂ. ಪರಿಹಾರ - undefined

ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಸಂಭವಿಸಿದ ನಿರ್ಮಾಣ ಹಂತದ ಕಟ್ಟಡ ಕುಸಿತದಲ್ಲಿ ಸಾವಿಗೀಡಾದವರ ಕುಟುಂಬಸ್ಥರಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಅದಲ್ಲದೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಮಾಜಿ ಡಿಸಿಎಂ ಪರಮೇಶ್ವರ್
author img

By

Published : Jul 10, 2019, 11:52 AM IST

Updated : Jul 10, 2019, 5:00 PM IST

ಬೆಂಗಳೂರು: ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಡಿಸಿಎಂ ಪರಮೇಶ್ವರ್ ಭರವಸೆ ನೀಡಿದ್ದಾರೆ.

ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿದ ಪರಮೇಶ್ವರ್, ನಿರ್ಮಾಣ ಹಂತದ ಎರಡು ಕಟ್ಟಡಗಳು ಕುಸಿದಿವೆ. ಕೂಡಲೇ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಇನ್ನೂ ರಕ್ಷಣಾ ಕಾರ್ಯಾ ಮುಂದುವರಿದಿದೆ. ಕಟ್ಟಡ ನಿರ್ಮಾಣಕ್ಕೆ ಯಾವ ರೀತಿ ಮಟಿರಿಯಲ್ ಬಳಸಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡ ಗುರುತಿಸಿ ತೆರವಿಗೆ ಆದೇಶಿಸಿದ್ದೇನೆ ಎಂದರು.

ಮೃತ ಕುಟುಂಬಸ್ಥರಿಗೆ ತಲಾ ₹5 ಲಕ್ಷ ರೂ. ಪರಿಹಾರ

ಸೈಟ್ 39 ಮತ್ತು 40 ರಲ್ಲಿ ನಿರ್ಮಿಸಲಾಗುತ್ತಿದ್ದ ಕಟ್ಟಡಗಳು ಕುಸಿದು ಒಟ್ಟು ಐದು ಮಂದಿ ಸಾವನ್ನಪ್ಪಿದ್ದಾರೆ. ಇಂದು ನಸುಕಿನಜಾವ 2.15 ಕ್ಕೆ ಕಟ್ಟಡ ಕುಸಿದ ಪರಿಣಾಮ ಒಟ್ಟು ಐದು ಜನ ಸಾವನ್ನಪ್ಪಿದ್ದರೆ, ಕೆಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಎನ್​ಡಿಆರ್​​ಎಫ್​​ ಮತ್ತು ಅಗ್ನಿಶಾಮಕ‌ ದಳ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Intro:ಕಟ್ಟಡ ಕುಸಿತ; ಮೃತ ಕುಟುಂಬಸ್ಥರಿಗೆ 5 ಲಕ್ಷ ರೂ ಪರಿಹಾರ; ಡಿಸಿಎಂ ಪರಮೇಶ್ವರ್..

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ‌ ಮತ್ತೊಂದು ಕಟ್ಟಡ ಕುಸಿದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.. ಬೆಂಗಳೂರಿನ ಮಾರುತಿ ಸೇವಾ ನಗರದ, ಥಾಮಸ್ ನಗರದಲ್ಲಿ ನಿರ್ಮಾಣ ಹಂತದ ಮತ್ತು ಹಳೆಯ ಕಟ್ಟಡ ಕುಸಿದ ಹಿನ್ನೆಲೆ ಮಂಜುದೇವಿ(35) ಎಂಬುವವರು ಮೃತಪಟ್ಟಿದ್ದಾರೆ‌.

65×70 ಜಾಗದಲ್ಲಿ ಸೈಟ್ 39ರಲ್ಲಿ ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಹೊಸ ಕಟ್ಟಡದಲ್ಲಿ ಐದು ಮಂದಿ ಕಾರ್ಮಿಕರು ನೆಲ ಮಹಡಿಯಲ್ಲಿ ವಾಸವಿದ್ದರು. ಮುಂಜಾನೆ 2.15 ಗಂಟೆ ಸುಮಾರಿಗೆ ಕಟ್ಟಡ ಕುಸಿದಿದೆ. ಈ ಪರಿಣಾಮ ಮಂಜುದೇವಿ ಎಂಬುವರು ಸಾವನ್ನಪ್ಪಿದ್ದಾರೆ. NDRF ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ನಾಲ್ಕು ಮಂದಿ ಕಾರ್ಮಿಕರನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೈಟ್ 40ರಲ್ಲಿ ಹಳೆಯ ಕಟ್ಟಡ ಕೂಡ ನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ‌ ಕಟ್ಟಡ ನಿರ್ಮಿಸಲಾಗಿದ್ದು, ನೆಲಮಹಡಿ ಕುಸಿದಿದೆ. ಕಟ್ಟಡ ನೆಲಮಹಡಿಯಲ್ಲಿ ಭದ್ರದಾ ಸಿಬ್ಬಂದಿಯ ಕುಟುಂಬ ಪತ್ನಿ, ಮಗು ವಾಸವಿದ್ದರು. NDRF ಮತ್ತು ಅಗ್ನಿಶಾಮಕ‌ ದಳ ಸ್ಥಳದಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ...

ಸ್ಥಳಕ್ಕೆ ಡಿಸಿಎಂ ಪರಮೇಶ್ವರ್, ಸಚಿವ ಕೆ ಜೆ ಜಾರ್ಜ್, ಮೇಯರ್ ಗಂಗಾಂಭಿಕೆ ಭೇಟಿ ನೀಡಿದ್ದರು.. ಇದೇ ವೇಳೆ ಮಾತಾನಾಡಿದ ಪರಮೇಶ್ವರ್, ಎರಡು ಕಟ್ಟಡ 1.30 ಸುಮಾರಿಗೆ ಕುಸಿದಿದೆ.. ಕೂಡಲೇ ಪೊಲೀಸರು ಅಗ್ನಿಶಾಮಕ ಸಿಬ್ಬಂಧಿ ಬಂದಿದ್ದಾರೆ.. ರಕ್ಷಣಾ ಕಾರ್ಯಾ ನಡೆಯುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಯಾವ ರೀತಿ ಮೆಟಿರಿಯಲ್ ಬಳಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಅಂತ ತಿಳಿಸಿದರು.. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ.. ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡ ಗುರುತಿಸಿ ತೆರವಿಗೆ ಆದೇಶಿಸಿದ್ದೇನೆ .. ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡಲಾಗುವುದು.. ಎರಡು ಕಟ್ಟಡದಲ್ಲಿ ಇನ್ನು ಸಿಲುಕಿದ್ದಾರೆ ಅವರನ್ನು ಹೊರ ತರುವ ಕಾರ್ಯ ಮುಂದುವರೆದಿದೆ ಅಂತ ತಿಳಿಸಿದರು..

KN_BNG_01_BUILDING_COLPS_SCRIPT_7201801

ವಿಡಿಯೋ ಬ್ಯಾಕ್ ಪ್ಯಾಕ್ ಮೂಲಕ ಬಂದಿದೆ.. Body:..Conclusion:..
Last Updated : Jul 10, 2019, 5:00 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.