ETV Bharat / state

ರಾಜ್ಯದಲ್ಲಿಂದು 3,382 ಸೋಂಕಿತರು ಪತ್ತೆ; ಕೋವಿಡ್​ಗೆ 111 ಮಂದಿ ಬಲಿ

ರಾಜ್ಯದಲ್ಲಿಂದು 3,382 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 111 ಮಂದಿ ಮೃತಪಟ್ಟಿದ್ದಾರೆ.

author img

By

Published : Jun 30, 2021, 7:27 PM IST

karnataka covid cases
ಕರ್ನಾಟಕ ಕೋವಿಡ್​ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ 1,71,112 ಜನರಿಗೆ ಕೋವಿಡ್​ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 3,382 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,43,810ಕ್ಕೆ ಏರಿಕೆಯಾಗಿದೆ.

ಸದ್ಯ ಪಾಸಿಟಿವಿಟಿ ದರ ಶೇ. 1.97 ರಷ್ಟಿದೆ. ಇನ್ನು 12,763 ಸೋಂಕಿತರು ಗುಣಮುಖರಾಗಿದ್ದು, ಈತನಕ‌ 27,32,242 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 76,505 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಇನ್ನೂ 111 ಸೋಂಕಿತರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 35,040 ಕ್ಕೆ ತಲುಪಿದೆ. ಸಾವಿನ‌ ಶೇಕಡವಾರು ಪ್ರಮಾಣ ಮತ್ತೆ 3.28 ರಷ್ಟಕ್ಕೆ ತಲುಪಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.