ETV Bharat / state

ಬೆಂಗಳೂರಿನಲ್ಲಿಂದು 3161 ಕೊರೊನಾ ಪಾಸಿಟಿವ್,33 ಮಂದಿ ಸಾವು - Bangaluru latrest nrews

ಬೆಂಗಳೂರು ನಗರದಲ್ಲಿ ಮಹಾಮಾರಿ ಕೊರೊನಾಗೆ ಇಂದು 33 ಜನ ಮೃತಪಟ್ಟ ವರದಿಯಾಗಿದೆ. 3161 ಮಂದಿಯಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದಿದೆ.

3161 new corona in Bangaluru
ಪಾಸಿಟಿವ್ ಪ್ರಕರಣ
author img

By

Published : Sep 10, 2020, 11:55 PM IST

ಬೆಂಗಳೂರು: ನಗರದಲ್ಲಿ ಇಂದು 3161 ಮಂದಿಯಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದಿದೆ. 33 ಮಂದಿ ಮೃತಪಟ್ಟಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 2340ಕ್ಕೆ ಏರಿಕೆ ಆಗಿದೆ. ನಗರದ ಒಟ್ಟು ಕೋವಿಡ್ ಪಾಸಿಟಿವ್ ಸಂಖ್ಯೆ 160205ಕ್ಕೆ ಏರಿಕೆಯಾಗಿದೆ.

ಇಂದು 4772 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 114208 ಮಂದಿ ಚೇತರಿಸಿಕೊಂಡಿದ್ದಾರೆ. 43656 ಸಕ್ರಿಯ ಪ್ರಕರಣಗಳಿವೆ. ಒಟ್ಟು 258 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.