ETV Bharat / state

ರಾಜ್ಯದಲ್ಲಿಂದು1,857 ಮಂದಿಗೆ ಕೋವಿಡ್​ ದೃಢ: 30 ಸೋಂಕಿತರ ಸಾವು - ಕರ್ನಾಟಕ ಕೊರೊನಾ ಲೇಟೆಸ್ಟ್ ನ್ಯೂಸ್

ಇಂದು ರಾಜ್ಯದಲ್ಲಿ 1,857 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, 1,950 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ದಿನ ಸೋಂಕಿಗೆ 30 ಜನ ಬಲಿಯಾಗಿದ್ದಾರೆ.

ಕೊರೊನಾ
corona
author img

By

Published : Aug 12, 2021, 7:04 PM IST

ಬೆಂಗಳೂರು: ರಾಜ್ಯದಲ್ಲಿಂದು 1,857 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,24,732 ಕ್ಕೆ ಏರಿಕೆಯಾಗಿದೆ.

ಈ ದಿನ ಕೋವಿಡ್​ಗೆ 30 ಜನ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 36,911ಕ್ಕೆ ಏರಿಕೆಯಾಗಿದೆ. ಇಂದು 1,950 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು 28,65,067 ಮಂದಿ ಬಿಡುಗಡೆಯಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣ ಸಂಖ್ಯೆ 22,728ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 321 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, 5 ಮಂದಿ ಮೃತಪಟ್ಟಿದ್ದಾರೆ. 8,193 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಮೃತರ ಪ್ರಮಾಣ ಶೇ1.61ರಷ್ಟಿದ್ದು, ಸೋಂಕಿತರ ಪ್ರಮಾಣ 1.15 ರಷ್ಟಿದೆ.

ಓದಿ: ಜನಪರ ಆಡಳಿತ ನೀಡುವಲ್ಲಿ BJP ಸರ್ಕಾರ ವಿಫಲವಾಗಿದೆ.. ಜನ ಬದಲಾವಣೆ ಬಯಸುತ್ತಿದ್ದಾರೆ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.