ETV Bharat / state

ರಾಜ್ಯದಲ್ಲಿ ಇಂದು 16 ಹೊಸ ಕೇಸ್​ ಪತ್ತೆ​... 197ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ!

ಡೆಡ್ಲಿ ವೈರಸ್​ ಕೊರೊನಾ ಆರ್ಭಟ ರಾಜ್ಯದಲ್ಲೂ ಜೋರಾಗಿದ್ದು, ಇಂದು 16 ಹೊಸ ಕೇಸ್​ ಪತ್ತೆಯಾಗಿವೆ. ಇದರಿಂದ ಜನರು ಮತ್ತಷ್ಟು ಆತಂಕ ಪಡುವಂತಾಗಿದೆ.

16 more COVID19 cases reported in Karnataka

author img

By

Published : Apr 9, 2020, 5:52 PM IST

Updated : Apr 9, 2020, 6:13 PM IST

ಬೆಂಗಳೂರು: ದೇಶಾದ್ಯಂತ ರಕ್ಕಸ ಕೊರೊನಾ ಆರ್ಭಟ ಜೋರಾಗಿದ್ದು, ರಾಜ್ಯದಲ್ಲೂ ಇದು ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇಂದು ಹೊಸದಾಗಿ 16 ಕೇಸ್​ ಪತ್ತೆಯಾಗಿವೆ.

ಕಳೆದ 24 ಗಂಟೆಗಳಲ್ಲಿ 16 ಹೊಸ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 197ಕ್ಕೆ ಏರಿದೆ. ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹೊಸ ಸೋಂಕಿತರಲ್ಲಿ 10 ಮಂದಿ ಈಗಾಗಲೇ ವೈರಸ್ ಕಾಣಿಸಿಕೊಂಡವರ ಸಂಪರ್ಕ ಹೊಂದಿದ್ದರು ಎಂಬುದು ಗಮನಾರ್ಹ ಸಂಗತಿ.

ಎಲ್ಲಿ ಎಷ್ಟು ಕೇಸ್​!?

  • ಬೆಂಗಳೂರು : 05
  • ಬೆಳಗಾವಿ: 03
  • ಬಾಗಲಕೋಟೆ​: 03
  • ಧಾರವಾಡ: 01
  • ಮಂಡ್ಯ: 01
  • ಮೈಸೂರು: 02
  • ಚಿಕ್ಕಬಳ್ಳಾಪುರ: 01
    16 more COVID19 cases reported in Karnataka
    ರಾಜ್ಯದಲ್ಲಿನ ಹೊಸ ಕೇಸ್​ ವಿವರ

30 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಗಿ ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದೆ.

16 ಸೋಂಕಿತರ ಟ್ರಾವೆಲ್ ಹಿಸ್ಟರಿ:

  • ರೋಗಿ-182: ಬೆಳಗಾವಿಯ 50 ವರ್ಷದ ವ್ಯಕ್ತಿ, ರೋಗಿ-128ರ (ತಂದೆ) ಸಂಪರ್ಕಿತ, ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-183: ಮೈಸೂರಿನ 55 ವರ್ಷದ ವ್ಯಕ್ತಿ, ರೋಗಿ-104,159 ರ (ತಂದೆ) ಸಂಪರ್ಕಿತ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-184: ಮೈಸೂರಿನ 68 ವರ್ಷದ ವ್ಯಕ್ತಿ, ರೋಗಿ-159 ರ (ತಂದೆ) ಸಂಪರ್ಕಿತ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-185: ಮಂಡ್ಯದ 32 ವರ್ಷದ ವ್ಯಕ್ತಿ, ರೋಗಿ-178 ರ ಸಹ ಪ್ರಯಾಣಿಕ,ಫಾರ್ಮಾ ಕಂಪನಿ ಉದ್ಯೋಗಿ, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-186: ಬಾಗಲಕೋಟೆ 4 ವರ್ಷದ ಗಂಡು ಶಿಶು, ರೋಗಿ-165 ರ (ಮಗ) ಸಂಪರ್ಕಿತ, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-187: ಬಾಗಲಕೋಟೆ 13 ವರ್ಷದ ಬಾಲಕ, ರೋಗಿ-165 ರ ಸಂಬಂಧಿ, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-188: ಬಾಗಲಕೋಟೆ 09 ವರ್ಷದ ಬಾಲಕಿ, ರೋಗಿ-165 ರ ಸಂಬಂಧಿ, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-189: ಬೆಂಗಳೂರಿನ 19 ವರ್ಷದ ಯುವತಿ, ದೆಹಲಿಗೆ ಹೋಗಿ ಬಂದ ಹಿನ್ನಲೆ ಇದೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-190: ಬೆಂಗಳೂರಿನ 27 ವರ್ಷದ ವ್ಯಕ್ತಿ, ದೆಹಲಿಗೆ ಹೋಗಿ ಬಂದ ಹಿನ್ನಲೆ ಇದೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-191: ಚಿಕ್ಕಬಳ್ಳಾಪುರದ 48 ವರ್ಷದ ಮಹಿಳೆ, ದೆಹಲಿಗೆ ಹೋಗಿ ಬಂದ ಹಿನ್ನಲೆ ಇದೆ, ರೋಗಿ-19 ಮತ್ತು 94 ರ(ಸಹೋದರಿ) ಸಂಬಂಧಿ, ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-192: ಬೆಳಗಾವಿಯ 40 ವರ್ಷದ ಮಹಿಳೆ, ರೋಗಿ-19 ಮತ್ತು 128 ರ( ತಾಯಿ) ಸಂಬಂಧಿ, ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-193: ಬೆಳಗಾವಿಯ 22 ವರ್ಷದ ಯುವಕ, ರೋಗಿ-19 ಮತ್ತು 128 ರ( ಸಹೋದರ) ಸಂಬಂಧಿ, ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-194: ಧಾರವಾಡದ 27 ವರ್ಷದ ಪುರುಷ, ದೆಹಲಿಗೆ ಹೋಗಿ ಬಂದ ಹಿನ್ನಲೆ, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-195: ಬೆಂಗಳೂರಿನ 66 ವರ್ಷದ ಪುರುಷ, ಮಣಿಪುರದಿಂದ ಬೆಂಗಳೂರಿಗೆ ಬಂದ ಹಿನ್ನಲೆ ಇದೆ, ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-196: ಬೆಂಗಳೂರಿನ 42 ವರ್ಷದ ಪುರುಷ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿಕೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ರೋಗಿ-197: ಬೆಂಗಳೂರಿನ 27 ವರ್ಷದ ಪುರುಷ, ದೆಹಲಿಗೆ ಹೋಗಿ ಬಂದ ಹಿನ್ನಲೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿಕೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಾವಿನ ಸಂಖ್ಯೆ 6ಕ್ಕೆ ಏರಿಕೆ

  • ರೋಗಿ ಸಂಖ್ಯೆ 166, ಗದಗದ 80 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ ಆ ಮೂಲಕ ಕೊರೊನಾಗೆ ರಾಜ್ಯದಲ್ಲಿ ಆರನೇ ಬಲಿಯಾದಂತಾಗಿದೆ.

ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರು:

  • ರೋಗಿ ಸಂಖ್ಯೆ: 1, 2,3,4,5,7,8,9,10,11,12,13,14,15,29,21,23,24,26,28,29,31,34,35,36,39,41,42,63,75

ಮೃತಪಟ್ಟವರು:

  • ರೋಗಿ ಸಂಖ್ಯೆ: 6,53,60,125,166,177

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು:

  • ಬೆಂಗಳೂರು ನಗರ :68
  • ಮೈಸೂರು: 37
  • ದಕ್ಷಿಣ ಕನ್ನಡ: 12
  • ಉತ್ತರ ಕನ್ನಡ: 9
  • ಚಿಕ್ಕಬಳ್ಳಾಪುರ: 9
  • ಕಲಬುರಗಿ: 9
  • ಬಳ್ಳಾರಿ: 6
  • ದಾವಣಗೆರೆ: 3
  • ಉಡುಪಿ: 3
  • ಧಾರವಾಡ: 2
  • ಕೊಡಗು: 1
  • ತುಮಕೂರು: 1
  • ಬೀದರ್: 10
  • ಬಾಗಲಕೋಟೆ: 8
  • ಬೆಳಗಾವಿ: 10
  • ಬೆಂಗಳೂರು ಗ್ರಾಮಾಂತರ: 3
  • ಗದಗ: 1
  • ಮಂಡ್ಯ: 5

ಬಿಡುಗಡೆಯಾದವರ ಜಿಲ್ಲಾವಾರು ವಿವರ:

  • ಬೆಂಗಳೂರು ನಗರ: 17
  • ದಕ್ಷಿಣ ಕನ್ನಡ: 4
  • ಉತ್ತರ ಕನ್ನಡ: 2
  • ಕಲಬುರಗಿ: 2
  • ಕೊಡಗು: 1
  • ದಾವಣಗೆರೆ: 3
  • ಬೆಂಗಳೂರು ಗ್ರಾಮಾಂತರ: 1

ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸ 591 ಕೇಸ್​​ಗಳು​ ಕಂಡು ಬಂದಿದ್ದು, 20 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 5865 ಆಗಿದ್ದು, ಇದರಲ್ಲಿ 478 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. 169 ಮಂದಿ ಸಾವನ್ನಪ್ಪಿದ್ದಾರೆ.

Last Updated : Apr 9, 2020, 6:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.