ETV Bharat / state

ಈ ಮಾರ್ಗದಲ್ಲಿ ನ.14 -17ರವರೆಗೆ ಮೆಟ್ರೋ ಸಂಚಾರ ಸ್ಥಗಿತ

ಆರ್ ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗುತ್ತಿರುವ ಹಿನ್ನೆಲೆ, ಆ ಮಾರ್ಗದಲ್ಲಿ ನವೆಂಬರ್​ 14 ರಿಂದ 17 ರವರೆಗೆ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ.

ಸಂಚಾರ ಸ್ಥಗಿತ
author img

By

Published : Nov 10, 2019, 1:48 PM IST

ಬೆಂಗಳೂರು: ಆರ್. ವಿ. ರಸ್ತೆ ಮೆಟ್ರೋ ದಿಂದ ಯಲಚೇನಹಳ್ಳಿ ಮೆಟ್ರೋ ಸಂಚಾರವೂ, ನವೆಂಬರ್ 14 ರಿಂದ 17 ರ ವರೆಗೆ ಸ್ಥಗಿತವಾಗಲಿದೆ. ನ. 14 ರಂದು ಬೆಳಗ್ಗೆ 5 ಗಂಟೆಯಿಂದ 17 ರ ರಾತ್ರಿ 11 ಗಂಟೆಯವರೆಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.‌

ಆರ್ ವಿ ರಸ್ತೆ -ಬೊಮ್ಮಸಂದ್ರ ಮಾರ್ಗದ ಮೆಟ್ರೋ ಕಾಮಗಾರಿಗಾಗಿ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ಆರ್​ ವಿ ರಸ್ತೆಯಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗಿತ್ತಿದೆ‌‌‌. ಹೀಗಾಗಿ ಸೇವೆ ಇರೋದಿಲ್ಲ.‌ ಇನ್ನು ಉಳಿದಂತೆ ಜಯನಗರದಿಂದ ನಾಗಸಂದ್ರ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

14 to 17th metro Traffic breakdown
ಆರ್​ವಿ ರಸ್ತೆಯಿಂದ ಯಲಚೇನಹಳ್ಳಿ ಮೆಟ್ರೋ ಸಂಚಾರ ಸ್ಥಗಿತ

ಇತ್ತ ಮೆಟ್ರೋ ಸಂಚಾರ ಸ್ಥಗಿತ ಹಿನ್ನಲೆ, ಆರ್ ವಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ಬಿಎಂಟಿಸಿ ಬಸ್ ಸೌಲಭ್ಯವನ್ನು ನಮ್ಮ ಮೆಟ್ರೋ ಒದಗಿಸಿದೆ.‌ ಬೆಳಗ್ಗೆ 5 ರಿಂದ ರಾತ್ರಿ 11:30 ರವರೆಗೂ ಆರ್​ವಿ ರಸ್ತೆಯಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಮಧ್ಯೆ ಬಿಎಂಟಿಸಿ ಬಸ್​ಗಳು ಸಂಚರಿಸಲಿವೆ.

Intro:ಆರ್ ವಿ ರಸ್ತೆಯಿಂದ ಯಲಚೇನಹಳ್ಳಿ ಮೆಟ್ರೋ ಸಂಚಾರ ಸ್ಥಗಿತ..

ಬೆಂಗಳೂರು: ಆರ್ ವಿ ರಸ್ತೆ ಮೆಟ್ರೋ ನಿಲ್ದಾಣ ಕಾಮಗಾರಿ ಹಿನ್ನಲೆ ಹಸಿರುಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.‌ ಆರ್ ವಿ ರಸ್ತೆ ಮೆಟ್ರೋ ದಿಂದ ಯಲಚೇನಹಳ್ಳಿ ಮೆಟ್ರೋ
ಸಂಚಾರವೂ, ನವೆಂಬರ್ 14 ರಿಂದ 17 ರ ವರೆಗೆ ಸ್ಥಗಿತವಾಗಲಿದೆ.. 14 ರಂದು ಬೆಳಗ್ಗೆ 5 ಗಂಟೆಯಿಂದ 17 ರ ರಾತ್ರಿ 11 ಗಂಟೆವರೆಗೂ ಸಂಚಾರ ದಲ್ಲಿ ವ್ಯತ್ಯಯ ಉಂಟಾಗಲಿದೆ.‌

ಆರ್ ವಿರಸ್ತೆ -ಬೊಮ್ಮಸಂದ್ರ ಮಾರ್ಗದ ಮೆಟ್ರೋ ಕಾಮಗಾರಿಗಾಗಿ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ಆರ್ ವಿರಸ್ತೆಯಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗಿತ್ತಿದೆ‌‌‌ ಹೀಗಾಗಿ ಸೇವೆ ಇರೋದಿಲ್ಲ..‌ ಇನ್ನು ಉಳಿದಂತೆ ಜಯನಗರದಿಂದ ನಾಗಸಂದ್ರ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ..

ಇತ್ತ ಮೆಟ್ರೋ ಸಂಚಾರ ಸ್ಥಗಿತ ಹಿನ್ನಲೆ, ಆರ್ ವಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ವರೆಗೆ ಬಿಎಂಟಿಸಿ ಬಸ್ ಸೌಲಭ್ಯ ನಮ್ಮ ಮೆಟ್ರೋ ಒದಗಿಸಿದೆ..‌ ಬೆಳಗ್ಗೆ 5 ರಿಂದ ರಾತ್ರಿ 11:30 ರವರೆಗೂ ಆರ್ ವಿ ರಸ್ತೆ ಯಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಮಧ್ಯೆ ಬಿಎಂಟಿಸಿ ಬಸ್ ಸಂಚರಿಲಿದೆ..

KN_BNG_2_GREENLINE_NAM_METRO_SCRIPT_7201801

Body: .Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.