ETV Bharat / state

ರಾಜ್ಯದಲ್ಲಿಂದು 1,229 ಮಂದಿಗೆ COVID Positive: 13 ಸೋಂಕಿತರು ಸಾವು - karnataka covid positive case news

ರಾಜ್ಯದಲ್ಲಿ ಸಧ್ಯ 18,897 ಕೋವಿಡ್​​ ಸಕ್ರಿಯ ಪ್ರಕರಣಗಳಿವೆ. ಇಂದು 13 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,261ಕ್ಕೆ ಏರಿದೆ.

1229-people-tested-covid-positive-in-karnataka
ರಾಜ್ಯದಲ್ಲಿಂದು 1,229 ಮಂದಿಗೆ ಕೋವಿಡ್ ಸೋಂಕು ದೃಢ; 13 ಸೋಂಕಿತರು ಬಲಿ..
author img

By

Published : Aug 28, 2021, 7:15 PM IST

ಬೆಂಗಳೂರು: ರಾಜ್ಯದಲ್ಲಿಂದು 1,83,642 ಜನರಿಗೆ ಕೋವಿಡ್​​ ತಪಾಸಣೆ ನಡೆಸಲಾಗಿದ್ದು, 1,229 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ದಾಖಲಾದ ಸೋಂಕಿತರ ಸಂಖ್ಯೆ 29,45,993ಕ್ಕೆ ಏರಿಕೆ ಕಂಡಿದೆ.

1,289 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 28,89,809 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 18,897 ಸಕ್ರಿಯ ಪ್ರಕರಣಗಳಿವೆ. ಇಂದು 13 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,261ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ.1.05 ಹಾಗೂ ಪಾಸಿಟಿವಿಟಿ ದರ ಶೇ. 0.66ರಷ್ಟಿದೆ.

ವಿಮಾನ ನಿಲ್ದಾಣದಿಂದ 951 ಜನರು ತಪಾಸಣೆಗೆ ಒಳಪಟ್ಟಿದ್ದರೆ, 28 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ. 4 ಜಿಲ್ಲೆಯಲ್ಲಿ ಯಾವುದೇ ಹೊಸ ಕೊರೊನಾ‌ ಸೋಂಕಿತ ಪ್ರಕರಣ‌ ಪತ್ತೆಯಾಗಿಲ್ಲ. 22 ಜಿಲ್ಲೆಗಳಲ್ಲಿ ಯಾವುದೇ ಸಾವಿನ ವರದಿ ದಾಖಲಾಗಿಲ್ಲ.

ರೂಪಾಂತರಿ ವೈರಸ್ ಮಾಹಿತಿ:
1) ಡೆಲ್ಟಾ (Delta/B.617.2) - 1089
2)ಅಲ್ಪಾ (Alpha/B.1.1.7) - 155
3) ಕಪ್ಪಾ (Kappa/B.1.617) - 159
4) ಬೇಟಾ ವೈರಸ್ (BETA/B.1.351) - 7
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) - 4
6) ಈಟಾ (ETA/B.1.525) - 1

ಇದನ್ನೂ ಓದಿ: ಒಂದು ತಿಂಗಳಲ್ಲೇ 'ಸಿಂಪಲ್ ಸಿಎಂ' ಹೆಗ್ಗಳಿಕೆಗೆ ಪಾತ್ರರಾದ ಮುಖ್ಯಮಂತ್ರಿ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.