ETV Bharat / state

107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​​​ ಸಮಾವೇಶ ಸಮಾರೋಪಕ್ಕೆ ಸಿದ್ಧತೆ ​ - 107 ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ ಸಮಾವೇಶ ಸಮಾರೋಪ

107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ ಸಮಾವೇಶದ ಸಮಾರೋಪ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಕಳೆದ ನಾಲ್ಕು ದಿನಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದ ಅತಿಥಿಗಳು ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.

107th National Science Congress Conference ceremony, 107 ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ ಸಮಾವೇಶ ಸಮಾರೋಪ
107 ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ ಸಮಾವೇಶ ಸಮಾರೋಪ
author img

By

Published : Jan 7, 2020, 12:27 PM IST

ಬೆಂಗಳೂರು: 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ ಸಮಾವೇಶದ ಸಮಾರೋಪ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಕಳೆದ ನಾಲ್ಕು ದಿನಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದ ಅತಿಥಿಗಳು ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.

107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ ಸಮಾವೇಶ ಸಮಾರೋಪಕ್ಕೆ ಸಿದ್ಧತೆ

ನಗರದ ಜಿಕೆವಿಕೆ ಆವರಣದಲ್ಲಿ ಜ. 3ರಿಂದ ಆರಂಭವಾಗಿರುವ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್​ ಸಮಾವೇಶದಲ್ಲಿ ಈಗಾಗಲೇ ಮಕ್ಕಳು, ಮಹಿಳೆಯರು, ರೈತರು ಹಾಗೂ ವಿಜ್ಞಾನ ಸಂಬಂಧಿ ಹಲವು ಕಾರ್ಯಕ್ರಮಗಳು ನೆರವೇರಿದ್ದು, ಇಂದು ಸಂಜೆ 4:30ಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮಾರೋಪ ಸಮಾರಂಭ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮ ಜಿಕೆವಿಕೆ ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮುದಾಯ ಕೇಂದ್ರದಲ್ಲಿ ನಡೆಯಲಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ಬಿಗಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ. ಇನ್ನೊಂದೆಡೆ ಮುಖ್ಯ ವೇದಿಕೆ ಕೂಡ ತೆರವುಗೊಳಿಸಲಾಗಿದೆ.

Intro:newsBody:ಹೊರಡಲು ಅಣಿಯಾಗಿದ್ದಾರೆ ಅತಿಥಿ, ಪ್ರತಿನಿಧಿಗಳು; ಸಂಜೆಯ ಭದ್ರತೆಗೆ ಸಜ್ಜಾಗುತ್ತಿದ್ದಾರೆ ಪೊಲೀಸರು

ಬೆಂಗಳೂರು: 107ನೇ ರಾಷ್ಟ್ರೀಯ ವಿಜ್ಞಾನ ಸಮಾವೇಶದ ಸಮಾರೋಪ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಕಳೆದ ನಾಲ್ಕು ದಿನಗಳಿಂದ ಇಲ್ಲಿಯೇ ಬೀಡು ಬಿಟ್ಟಿದ್ದ ಅತಿಥಿಗಳು ಪ್ರತಿನಿಧಿಗಳು ತಮ್ಮ ಊರಿನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.
ನಗರದ ಜಿಕೆವಿಕೆ ಆವರಣದಲ್ಲಿ ಜ.3ರಿಂದ ಆರಂಭವಾಗಿರುವ 107ನೇ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಈಗಾಗಲೇ ಮಕ್ಕಳ ಮಹಿಳೆಯರ, ರೈತರ ಹಾಗೂ ವಿಜ್ಞಾನ ಸಂಬಂಧಿ ಹಲವು ಕಾರ್ಯಕ್ರಮಗಳು ಸಮ್ಮೇಳನಗಳು ನೆರವೇರಿದ್ದು, ಇಂದು ಸಂಜೆ 4:30 ಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಮಾರೋಪ ಸಮಾರಂಭ ನೆರವೇರಿಸಿ ಕೊಡಲಿದ್ದಾರೆ.
ಈ ಕಾರ್ಯಕ್ರಮ ಜಿಕೆವಿಕೆ ಆವರಣದ ಡಾ ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮುದಾಯ ಕೇಂದ್ರದಲ್ಲಿ ನಡೆಯಲಿದೆ. ಸಿಎಂ ಬಿಎಸ್ ಯಡಿಯೂರಪ್ಪ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ಸಮಾರಂಭಕ್ಕೆ ವಿಶೇಷ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆ ಪೊಲೀಸರ ರೋಲ್ ಕಾಲ್ ಮುಕ್ತಾಯವಾಗಿದ್ದು ಯಾವ ಯಾವ ಸ್ಥಳದಲ್ಲಿ ಕರ್ತವ್ಯ ವಹಿಸಬೇಕೆಂಬ ಹಂಚಿಕೆ ಕೂಡ ನಡೆದಿದೆ.
ಇನ್ನೊಂದೆಡೆ ಮಹಿಳಾ, ರೈತ ಹಾಗೂ ಮಕ್ಕಳ ಸಮ್ಮೇಳನಗಳು ನಿನ್ನೆಯೇ ಮುಕ್ತಾಯಗೊಂಡಿದ್ದು ಆಗಮಿಸಿದ್ದ ಅತಿಥಿಗಳು ಹಾಗೂ ಪ್ರತಿನಿಧಿಗಳು ತಮ್ಮ ತಮ್ಮ ರಾಜ್ಯಗಳತ್ತ ಪ್ರಯಾಣಿಸಲು ಸಜ್ಜಾಗಿದ್ದಾರೆ. ರೈಲು ಹಾಗೂ ವಿಮಾನ ನಿಲ್ದಾಣಕ್ಕೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದ ಕೆಲವರು ಈಗಾಗಲೇ ಜಿಕೆವಿಕೆ ಆವರಣದಿಂದ ತೆರಳಿದ್ದಾರೆ.
ವಿವಿಧ ರಾಜ್ಯಗಳಿಂದ ಆಗಮಿಸಿದ 4 ದಿನಗಳಿಂದ ಇಲ್ಲಿಯೇ ತಂಗಿದ್ದ ವರೆಲ್ಲಾ ಗುಂಪುಗುಂಪಾಗಿ ತೆರಳುತ್ತಿರುವುದು ಬೆಳಗಿನಿಂದಲೂ ಕಾಣಸಿಗುತ್ತಿದೆ.
ಮುಖ್ಯ ವೇದಿಕೆ ಕೂಡ ತೆರವುಗೊಳಿಸಲಾಗಿದ್ದು ಸಮಾರಂಭ ಮುಕ್ತಾಯವಾಗಿದೆ ಎಂಬ ಸೂಚನೆಯನ್ನು ಜಿಕೆವಿಕೆ ಆವರಣ ತೋರಿಸುತ್ತಿದೆ.Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.