ETV Bharat / state

ಕರೆದಿರೋದು 16 ಪಿಎಸ್​​​ಐ ಹುದ್ದೆ... ಅಭ್ಯರ್ಥಿಗಳು ಸಾವಿರಾರು! - karnataka employment news

ಗಣಿನಾಡು ಬಳ್ಳಾರಿ‌ಯಲ್ಲಿ 16 ಪಿಎಸ್​​​ಐ ಹುದ್ದೆ ನೇಮಕಾತಿಗೆ ದೈಹಿಕ ಪರೀಕ್ಷೆ ನಡೆದಿದ್ದು, ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಬಳ್ಳಾರಿಯಲ್ಲಿ ಪಿ ಎಸ್ ಐ ಹುದ್ದೆಗಳ ನೇಮಕಾತಿ
author img

By

Published : Jul 30, 2019, 10:58 AM IST

Updated : Jul 30, 2019, 11:03 AM IST

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರದಿಂದ ಆರು ದಿನಗಳವರೆಗೆ ಅಂದರೆ ಆಗಸ್ಟ್ 3ರವರೆಗೆ ದೈಹಿಕ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ ದೊರೆತಿದೆ. ಬಳ್ಳಾರಿ ವಲಯ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು ಈ ಮೂರು ಜಿಲ್ಲೆಗಳ ಅಭ್ಯರ್ಥಿಗಳ ಜೊತೆಗೆ ರಾಜ್ಯದ ವಿವಿಧ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಹಾಕಿದ್ದಾರೆ. ಅದರಲ್ಲಿ 1600 ಮೀಟರ್ ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ.

16 ಹುದ್ದೆಗೆ ಸಾವಿರಾರು ಅಭ್ಯರ್ಥಿಗಳು

ಬಳ್ಳಾರಿಯಲ್ಲಿ ಪಿಎಸ್​ಐ ಹುದ್ದೆಗೆ ದೈಹಿಕ ಪರೀಕ್ಷೆ

ಪ್ರತಿದಿನ 850 ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಯುತ್ತದೆ. ಅದೂ ಆರು ದಿನಗಳವರೆಗೆ ಬೆಳಗ್ಗೆ 6 ಗಂಟೆಯಿಂದ ಪ್ರಾರಂಭ ಆಗುತ್ತದೆ. 16 ಹುದ್ದೆಗಳಿಗೆ ಕನಿಷ್ಠ 10 ಸಾವಿರ ಅಭ್ಯರ್ಥಿಗಳು ಬಿ ಪರೀಕ್ಷೆಯಲ್ಲಿ ಹಾಜರಾಗುತ್ತಿದ್ದಾರೆ.

ಒಟ್ಟಾರೆಯಾಗಿ ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಹುದ್ದೆಗಳ ಸಂಖ್ಯೆ ಹೆಚ್ಚು ಇದ್ದರೂ ನೇಮಕಾತಿ ಸಂಖ್ಯೆ ವಿರಳವಾಗಿದೆ ಎನ್ನಲಾಗುತ್ತಿದೆ.

Intro:16 ಹುದ್ದೆಗೆ ಸಾವಿರಾರೂ ಅಭ್ಯರ್ಥಿಗಳು.
ಆರು ದಿನಗಳ ಕಾಲ ಗಣಿನಾಡು ಬಳ್ಳಾರಿ‌ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪಿ.ಎಸ್.ಐ ನೇಮಕಾತಿ ದೈಹಿಕ ಪರೀಕ್ಷೆ ನಡೆಯಿತು.

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿರುವ 16 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ದೈಹಿಕ ಪರೀಕ್ಷೆ ನಡೆಯಿತ್ತು. ಅದರಲ್ಲಿ 1600 ಮೀಟರ್ ಓಟ, ಎತ್ತರ ಜಿಗುತ, ಉದ್ದ ಜಿಗಿತ, ಗುಂಡು ಎಸೆತ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು.

Body:
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರದಿಂದ ಆರು ದಿನಗಳವರೆಗೆ ಅಂದರೆ ಆಗಸ್ಟ್ 3 ನೇ ತಾರೀಖಿನ ವರಗೆ ದೈಹಿಕ ಪರೀಕ್ಷೆ ನೇಮಕಾತಿ ನಡೆಯಲಿದೆ ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ ದೊರೆತಿದೆ.

ಬಳ್ಳಾರಿ ವಲಯ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು ಈ ಮೂರು ಜಿಲ್ಲೆಗಳ ಅಭ್ಯರ್ಥಿ ಜೊತೆಗೆ ರಾಜ್ಯದ ವಿವಿಧ ಜಿಲ್ಲೆಯ ಸಾವಿರಾರೂ ವಿದ್ಯಾರ್ಥಿಗಳು ಭಾಗವಹಿಸಿದರು.

16 ಹುದ್ದೆಗೆ ಸಾವಿರಾರು ಅಭ್ಯರ್ಥಿಗಳು ಅರ್ಜಿ !

ಪ್ರತಿನಿತ್ಯ 850 ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಯುತ್ತದೆ. ಅದು ಆರು ದಿನಗಳವರೆಗೆ , ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭ ಆಗುತ್ತದೆ. ಕನಿಷ್ಠ 10 ಸಾವಿರ ಅಭ್ಯರ್ಥಿಗಳುಬೀ ಪರೀಕ್ಷೆಯಲ್ಲಿ ಹಾಜರಾಗುತ್ತಿದ್ದಾರೆ.

Conclusion:ಒಟ್ಟಾರೆಯಾಗಿ ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಹುದ್ದೆಗಳ ಸಂಖ್ಯೆ ಹೆಚ್ಚು ಇದ್ದರು ನೇಮಕಾತಿ ಮಾಡಿಕೊಳ್ಳುವ ಸಂಖ್ಯೆ ವಿರಳ, ಆದ್ರೇ ನಿರುದ್ಯೋಗ, ಪೈಪೋಟಿ ಬಹಳ ಇದೆ.
Last Updated : Jul 30, 2019, 11:03 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.