ETV Bharat / state

ಬರೋಬ್ಬರಿ 66 ಲಕ್ಷ ಮೌಲ್ಯದ ಗಾಂಜಾ ವಶ; ಇಬ್ಬರ ಬಂಧನ

ಆನೇಕಲ್ ತಾಲೂಕಿನ ಹುಸ್ಕೂರಿನ ಅಯ್ಯಪ್ಪಸ್ವಾಮಿ ದೇವಾಲಯದ ಬಯಲಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 66 ಲಕ್ಷ ರೂ. ಬೆಲೆಬಾಳುವ 165 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

two accused arrest who transporting  marijuana
ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ: ಬರೋಬ್ಬರಿ 66 ಲಕ್ಷ ಮೌಲ್ಯದ ಗಾಂಜಾ ವಶ!
author img

By

Published : Sep 7, 2020, 7:57 PM IST

ಆನೇಕಲ್ (ಬೆಂಗಳೂರು ಗ್ರಾಮಾಂತರ): ಆನೇಕಲ್ ತಾಲೂಕಿನ ಹುಸ್ಕೂರಿನ ಅಯ್ಯಪ್ಪಸ್ವಾಮಿ ದೇವಾಲಯದ ಬಯಲಿನಲ್ಲಿ ಒಂದು ಕಾರಿನಿಂದ ಇನ್ನೊಂದು ಕಾರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

two accused arrest who transporting  marijuana
ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ: ಬರೋಬ್ಬರಿ 66 ಲಕ್ಷ ಮೌಲ್ಯದ ಗಾಂಜಾ ವಶ!

ಕೋರಮಂಗಲ ನಿವಾಸಿ ವಿಶ್ವಾಸ್ (26) ಮತ್ತು ಮಾಲೂರು ತಾಲೂಕಿನ ನಿವಾಸಿ ಅಂಬರೀಶ್​ (36 ವರ್ಷ) ಬಂಧಿತ ಆರೋಪಿಗಳು. ಗಾಂಜಾ ಸಾಗಾಟದ ಖಚಿತ ಮಾಹಿತಿ ಮೇರೆಗೆ ದಿಢೀರ್​ ದಾಳಿ ನಡೆಸಿದ ಪೊಲೀಸರು, 66 ಲಕ್ಷ ರೂ. ಬೆಲೆಬಾಳುವ 165 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಎಲೆಕ್ಟ್ರಾನಿಕ್​ ಸಿಟಿ, ಪರಪ್ಪನ ಅಗ್ರಹಾರ, ಮಡಿವಾಳ ಹಾಗೂ ಕೋರಮಂಗಲ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಸಣ್ಣ-ಸಣ್ಣ ಗಾಂಜಾ ಪ್ಯಾಕೆಟ್​ಗಳನ್ನು ಮಾಡಿ, ಒಂದು ಪ್ಯಾಕೇಟ್​ಗೆ 500 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.