ETV Bharat / state

ಮಧ್ಯರಾತ್ರಿ ಅಂಗಡಿಗೆ ನುಗ್ಗಿ ಸಿಗರೇಟ್ ಕದ್ದೊಯ್ದ ಖದೀಮ - ಬೆಂಗಳೂರು

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು,  ಪ್ರದೀಪ್ ಎಂಬುವರಿಗೆ ಸೇರಿದ ಎಸ್​​ಎಲ್​​ಎನ್ ಪ್ರಾವಿಜನ್ ಸ್ಟೋರ್​​ನಲ್ಲಿ ರಾತ್ರಿ 1 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ.

thief-stole-a-cigarette-packs-from-the-store-at-midnight
ಮಧ್ಯರಾತ್ರಿ ಅಂಗಡಿಗೆ ನುಗ್ಗಿ ಸಿಗರೇಟ್ ಕದ್ದೊಯ್ದ ಖದೀಮ
author img

By

Published : Mar 15, 2021, 10:55 PM IST

ದೇವನಹಳ್ಳಿ (ಬೆಂ.ಗ್ರಾ): ಮಧ್ಯರಾತ್ರಿ ಅಂಗಡಿಯ ಛಾವಣಿ ಒಡೆದು ಒಳನುಗ್ಗಿದ ಕಳ್ಳ 20 ಸಾವಿರ ಮೌಲ್ಯದ ಸಿಗರೇಟ್ ಪ್ಯಾಕ್​​ಗಳನ್ನು ಕದ್ದೊಯ್ದಿದ್ದಾನೆ. ಕಳ್ಳತನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ

ಮಧ್ಯರಾತ್ರಿ ಅಂಗಡಿಗೆ ನುಗ್ಗಿ ಸಿಗರೇಟ್ ಕದ್ದೊಯ್ದ ಖದೀಮ

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು, ಪ್ರದೀಪ್ ಎಂಬುವರಿಗೆ ಸೇರಿದ ಎಸ್​​ಎಲ್​​ಎನ್ ಪ್ರಾವಿಜನ್ ಸ್ಟೋರ್​​ನಲ್ಲಿ ರಾತ್ರಿ 1 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ.

ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಜಮೀನು ವಿಚಾರವಾಗಿ ಸೊಸೆಯಂದಿರ ಜಗಳ‌ ಸಾವಿನಲ್ಲಿ‌ ಅಂತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.