ETV Bharat / state

ರೌಡಿಶೀಟರ್​​ಗಳಿಗೆ ಖಡಕ್​​​ ಎಚ್ಚರಿಕೆ ನೀಡಿದ ಬೆಂಗಳೂರು ಗ್ರಾಮಾಂತರ ಎಸ್​ಪಿ

ನೆಲಮಂಗಲ ವಿಭಾಗದ 5 ಠಾಣೆಗಳ ವ್ಯಾಪ್ತಿಯ ಸುಮಾರು 150ಕ್ಕೂ ಅಧಿಕ ರೌಡಿ ಶೀಟರ್​ಗಳಿಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ.

ರೌಡಿ ಪರೇಡ್​ ಮೂಲಕ ಖಡಕ್ ಎಚ್ಚರಿಕೆ ನೀಡಿದ ಎಸ್​ಪಿ ರಾಮ್​ನಿವಾಸ್
author img

By

Published : May 10, 2019, 4:37 PM IST

Updated : May 10, 2019, 5:15 PM IST

ನೆಲಮಂಗಲ: ತಾಲೂಕಿನ 150ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್​ಪಿ ರಾಮ್​ನಿವಾಸ್ ಸಪೇಟ್​, ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದರು.

rowdy parade
ನೆಲಮಂಗಲ ವ್ಯಾಪ್ತಿಯ 5 ಠಾಣೆಗಳ 150ಕ್ಕೂ ಅಧಿಕ ರೌಡಿಶೀಟರ್​ಗಳಿಗೆ ಎಸ್​ಪಿ ಎಚ್ಚರಿಕೆ

ಇಲ್ಲಿನ ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರೌಡಿಗಳ ಪರೇಡ್ ನಡೆಸಿದರು. ಬೆಂಗಳೂರು ಗ್ರಾಮಾಂತರ ಎಸ್​ಪಿ ರಾಮ್​ನಿವಾಸ್ ಸಪೇಟ್ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು.

ನೆಲಮಂಗಲ ವ್ಯಾಪ್ತಿಯ 5 ಠಾಣೆಗಳ 150ಕ್ಕೂ ಅಧಿಕ ರೌಡಿಶೀಟರ್​ಗಳಿಗೆ ಎಸ್​ಪಿ ಖಡಕ್​ ಎಚ್ಚರಿಕೆ

ನೆಲಮಂಗಲ ವಿಭಾಗದ 5 ಠಾಣೆಗಳ ವ್ಯಾಪ್ತಿಯ ಸುಮಾರು 150ಕ್ಕೂ ಹೆಚ್ಚು ರೌಡಿ ಶೀಟರ್ಸ್​ಗಳು ಪರೇಡ್​ನಲ್ಲಿ ಹಾಜರಿದ್ದರು. ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ವಿಚಾರಣೆ ನಡೆಸಲಾಯಿತು. ಅಪರಾಧ ಕೃತ್ಯ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸೂಚಿಸಿದರು. ರೌಡಿಶೀಟರ್​ಗಳ ಕೇಸ್​​ಗಳನ್ನು ವಿವರವಾಗಿ ಪರಿಶೀಲಿಸಿದರು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಆದೇಶ ನೀಡಿದರು. ಹದ್ದು ಮೀರಿ ನಡೆದುಕೊಂಡಲ್ಲಿ ಕಠಿಣ ಕ್ರಮಗಳ ಜತೆಗೆ ಗುಂಡಾ ಕಾಯ್ದೆ ಹಾಕುವುದಾಗಿ ಎಚ್ಚರಿಸಿದರು. ಗೌರವದ ಬದುಕು ಕಟ್ಟಿಕೊಳ್ಳಿ ಎಂದು ಬುದ್ಧಿವಾದ ಹೇಳಿದರು.

Intro:150 ರೌಡಿಗಳ ಬೆವರಿಳಿಸಿದ ಬೆಂಗಳೂರು ಗ್ರಾಮಾಂತರ ಎಸ್ಪಿ
Body:ನೆಲಮಂಗಲ : ತಾಲೂಕಿನ 150ಕ್ಕೂ ಹೆಚ್ಚು ರೌಡಿಗಳ ಪೆರೇಡ್ ನಡಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಖಡಕ್ ಎಚ್ಚರಿಕೆ ನೀಡಿ ಅಪರಾಧ ಕೃತ್ಯಗಳಲ್ಲಿ ಎಚ್ಚರಿಕೆ ನೀಡಿದರು.

ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರೌಡಿಗಳ ಪೆರೇಡ್ ನಡೆಸಿದರು ಪೊಲೀಸರು. ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸಪೇಟ್ ನೇತೃತ್ವದಲ್ಲಿ ರೌಡಿಗಳ ಪೆರೇಡ್ ಮಾಡಲಾಗಿ. ನೆಲಮಂಗಲ ವಿಭಾಗದ ಐದು ಠಾಣೆಗಳ ವ್ಯಾಪ್ತಿಯ ಸುಮಾರು 150ಕ್ಕೂ ಹೆಚ್ಚು ರೌಡಿ ಶೀಟರ್ಸ್ ಗಳು ಪೆರೇಡ್ ನಲ್ಲಿ ಹಾಜರಿದ್ದರು.

ಪ್ರತಿಯೊಬ್ಬರನ್ನು ವಯಕ್ತಿಕವಾಗಿ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ ನಿವಾಸ್ ಸಪೇಟ್ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರೋದು ಕಂಡು ಬಂದಲ್ಲಿ ಗುಂಡಾ ಕಾಯ್ದೆ ಹಾಕುವುದ್ದಾಗಿ ವಾರ್ನಿಂಗ್ ಮಾಡಿದರು. ಅಪರಾಧ ಹಿನ್ನೆಲೆಯ ಕೆಲಸ ಬಿಟ್ಟು ಸಮಾಜದಲ್ಲಿ ಗೌರವದಿಂದ ಜೀವನ ನಡೆಸಿಯೆಂದು ಬುದ್ದಿವಾದ ಹೇಳಿದರು.

Conclusion:
Last Updated : May 10, 2019, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.