ETV Bharat / state

ಬೆಂಗಳೂರು ಏರ್​ಪೋರ್ಟ್​ನ 2ನೇ ರನ್​ ವೇಯಿಂದ ಪ್ರಾಯೋಗಿಕ ಹಾರಾಟ.. ಡಿಸೆಂಬರ್​ ವೇಳೆಗೆ ಪ್ರಾರಂಭ ಸಾಧ್ಯತೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ರನ್ ವೇ ಯಲ್ಲಿ ಇಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿ ನಡೆಯಿತು.

ಕೆಐಎಎಲ್ ಹೊಸ ರನ್ ವೇನಲ್ಲಿ ವಿಮಾನ ಹಾರಾಟ
author img

By

Published : Aug 27, 2019, 5:08 PM IST

ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ರನ್ ವೇ ಯಲ್ಲಿ ಇಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿ ನಡೆಸಲಾಯ್ತು..ಎರಡನೇ ವಿಮಾನ ರನ್ ವೇ ನಲ್ಲಿ ಇಂಡಿಗೋ ಹಾಗೂ ಏರ್​ ಏಷ್ಯಾ ವಿಮಾನಗಳು ಪರೀಕ್ಷಾರ್ಥ ಹಾರಾಟ ನಡೆಸಿದವು.

ಕೆಐಎಎಲ್ ಹೊಸ ರನ್ ವೇನಲ್ಲಿ ವಿಮಾನ ಹಾರಾಟ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ದಕ್ಷಿಣ ರನ್‌ವೇ ಡಿಸೆಂಬರ್ 5, 2019 ರಂದು ಪ್ರಾರಂಭಿಸಲು ನಿರ್ಧರಿಸಲಾಗಿದೆ. 4000 ಮೀಟರ್ ಉದ್ದ, 45 ಮೀಟರ್ ಅಗಲದ ನೂತನ ರನ್ ವೇ ಇದಾಗಿದೆ.

Intro:KN_BNG_04_27_new runway_practice_Ambarish_7203301
Slug: ಹೊಸ ರನ್ ವೇನಲ್ಲಿ ವಿಮಾನ ಹಾರಾಟ: ಪ್ರಾಯೋಗಿಕವಾಗಿ ಭೂಸ್ಪರ್ಶ ಮಾಡಿದ ವಿಮಾನ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಎರಡನೇ ರನ್ ವೇ ಯಲ್ಲಿ ಇಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿ ನಡೆಯಿತು.. ಎರಡನೇ ವಿಮಾನ ರನ್ ವೇ ನಲ್ಲಿ ವ್ಯಾಲಿಡೆಷನ್ ವಿಮಾನಗಳನ್ನು ಹಲವು ತಂತ್ರಜ್ಞರ ತಂಡ ಭೂ ಸ್ಪರ್ಶ ಮಾಡಿಸಿದ್ರು..

ಬೆಂಗಳೂರಿನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ದಕ್ಷಿಣ ರನ್‌ವೇ ಡಿಸೆಂಬರ್ 5, 2019 ರಂದು ಪ್ರಾರಂಭಿಸಲು ನಿರ್ಧರಿಸಿದ್ದು, ಇಂದು ನಾಗರಿಕ ವಿಮಾನಯಾನ ನಿಯಮಗಳಿಂದ ನಿರ್ಧರಿಸಲ್ಪಟ್ಟ ಏರೋಡ್ರೋಮ್ ನ್ಯಾವಿಗೇಷನಲ್ ಸಂಬಂಧಿಸಿದ ಸಲಕರಣೆಗಳ ಕಾರ್ಯ ವಿಧಾನಗಳನ್ನು ಪ್ರಾಯೋಗಿಕವಾಗಿ ನಡೆಸಲಾಯ್ತು..Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.