ETV Bharat / state

ಆನೇಕಲ್: ಗೃಹಿಣಿಯ ಕತ್ತು ಕೊಯ್ದು ಕೊಲೆ - ಎಲೆಕ್ಟ್ರಾನಿಕ್ ಸಿಟಿ ಪೊಲೀಸ್​ ಠಾಣೆ

ಬೆಂಗಳೂರಿನ ಆನೇಕಲ್​ನ ಬೇಗೂರಿನ ಸುಭಾಷ್ ನಗರದಲ್ಲಿ ಮಹಿಳೆಯ ಕತ್ತು ಕುಯ್ದು ಕೊಲೆ ಮಾಡಲಾಗಿದೆ.

dsd
ಗೃಹಿಣಿಯ ಕತ್ತು ಕೊಯ್ದು ಕೊಲೆ
author img

By

Published : Apr 11, 2021, 4:15 PM IST

ಆನೇಕಲ್/ಬೆಂಗಳೂರು: ಮನೆಯಲ್ಲಿದ್ದ ಮಹಿಳೆಯ ಕತ್ತು ಕುಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ‌ ಬೇಗೂರಿನ ಬಳಿ ನಡೆದಿದೆ.

ಬೇಗೂರಿನ ಸುಭಾಷ್ ನಗರದ 5ನೇ ಕ್ರಾಸ್ ಬಿ ಬ್ಲಾಕ್​ನ ಬಾಡಿಗೆಗೆ ವಾಸವಿದ್ದ ಶಾಹಿನ್ ತಾಜ್(40) ಕೊಲೆಯಾದ ಮಹಿಳೆ. ಗಂಡ ಚಾಂದ್ ಪಾಷ ಕೆಲಸಕ್ಕೆ ಹೋಗಿ ವಾಪಸ್​ ಮರಳಿದಾಗ ಮಂಚದ ಮೇಲೆ ಮಲಗಿದ್ದಲ್ಲಿಯೇ ಶಾಹಿನ್ ತಾಜ್ ಕತ್ತು ಕೊಯ್ದಿರುವ ಸ್ಥಿತಿಯಲ್ಲಿದ್ದರು.

ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.