ಹೊಸಕೋಟೆ: ಎಂಟಿಬಿ ನಾಗರಾಜ್ ಮತದಾರರಿಗೆ ಹಣ ನೀಡುತ್ತಿರುವ ದೃಶ್ಯವನ್ನು ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
-
Operation Lotus beneficiary and disqualified MLA, BJP candidate from Hoskote bye election MTB Nagaraj team is found be distributing cash during his campaigning.#BJPVote4Note in Hoskote pic.twitter.com/8H5E5MbNAX
— Karnataka-With Congress (@KtakaCongress) December 3, 2019 " class="align-text-top noRightClick twitterSection" data="
">Operation Lotus beneficiary and disqualified MLA, BJP candidate from Hoskote bye election MTB Nagaraj team is found be distributing cash during his campaigning.#BJPVote4Note in Hoskote pic.twitter.com/8H5E5MbNAX
— Karnataka-With Congress (@KtakaCongress) December 3, 2019Operation Lotus beneficiary and disqualified MLA, BJP candidate from Hoskote bye election MTB Nagaraj team is found be distributing cash during his campaigning.#BJPVote4Note in Hoskote pic.twitter.com/8H5E5MbNAX
— Karnataka-With Congress (@KtakaCongress) December 3, 2019
ತಮ್ಮ ಕ್ಷೇತ್ರದಲ್ಲಿ ಮತ ಬೇಟೆ ನಡೆಸುತ್ತಿರುವ ಎಂಟಿಬಿ ಇಳಿ ತೆಗೆಯಲು ಕುಂಕುಮ ನೀರಿನ ಅರ್ಚನೆ ಮಾಡಿದಾಗ ಆಕೆಯ ಕೈಗೆ 2 ಸಾವಿರ ರೂ. ನೋಟು ನೀಡುತ್ತಿರುವ ದೃಶ್ಯ ಸೆರೆಯಾಗಿದೆ.
ಅದಕ್ಕೂ ಮೊದಲು ಮಂಗಳಾರತಿ ಮಾಡಿದ ಮಹಿಳೆಯರು ಹಿಡಿದಿರುವ ಚೀಲಕ್ಕೆ ಎಂಟಿಬಿ ಹಿಂಬಾಲಕನೊಬ್ಬ ಹಣ ನೀಡುತ್ತಿರುವ ದೃಶ್ಯವೂ ಕೂಡ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.