ETV Bharat / state

ಪತಿಯ ಅನುಮಾನ ಭೂತ: ಇಬ್ಬರು ಮಕ್ಕಳನ್ನು ಕೊಂದು, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ - ಕ್ಷುಲ್ಲಕ ಕಾರಣಕ್ಕೆ ಜಗಳ

ಕ್ಷುಲ್ಲಕ ಕಾರಣಕ್ಕೆ ಗಂಡನೊಂದಿಗೆ ಜಗಳ ಮಾಡಿಕೊಂಡ ಹೆಂಡತಿ, ಏನೂ ಅರಿಯದ ಮುಗ್ಧ ಕಂದಮ್ಮಗಳನ್ನು ಸಂಪಿಗೆ ನೂಕಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಆ ಮಹಿಳೆಯನ್ನು ಗ್ರಾಮಸ್ಥರು ಕಾಪಾಡಿದ್ದಾರೆ.

two kids kill the mother, then she is also attend the suicide
author img

By

Published : Aug 9, 2019, 2:06 AM IST

ಆನೇಕಲ್​: ಕ್ಷುಲ್ಲಕ ಕಾರಣಕ್ಕೆ ಗಂಡನೊಂದಿಗೆ ಜಗಳ ಮಾಡಿಕೊಂಡ ಹೆಂಡತಿ ತನ್ನ ಇಬ್ಬರೂ ಮಕ್ಕಳನ್ನು ಸಂಪಿಗೆ ನೂಕಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಮುನಿರತ್ನಮ್ಮ ಕೃತ್ಯವೆಸಗಿದ ತಾಯಿ. ಚಂದನ್ (7) ಯುವರಾಣಿ (5) ಮೃತಪಟ್ಟ ಮಕ್ಕಳು. ಕುಟುಂಬ ಜಗಳದ ಹಿನ್ನೆಲೆ ಪತ್ನಿ ಮನನೊಂದು ನೀರಿನ ತೊಟ್ಟಿಗೆ ನೂಕಿದ ಕಾರಣ ತನ್ನ ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ. ಈ ಘಟನೆ ಸರ್ಜಾಪುರದ ದೊಮ್ಮಸಂದ್ರ ಚರ್ಚ್ ಬಳಿ ಸಂಭವಿಸಿದೆ.

ಮಕ್ಕಳನ್ನು ಸಂಪಿಗೆ ತಳ್ಳಿದ ಬಳಿಕ ತಾಯಿಯೂ ನೇಣಿಗೆ ಕೊರಳೊಡ್ಡಲು ಮುಂದಾಗಿದ್ದರು. ಈ ಘಟನೆ ಗ್ರಾಮಸ್ಥರ ಕಣ್ಣಿಗೆ ಬಿದ್ದ ಪರಿಣಾಮ ಆ ಮಹಿಳೆಯನ್ನು ಕಾಪಾಡಿದ್ದಾರೆ. ಪತಿಯ ಅನುಮಾನವೇ ಈ ದುರ್ಘಟನೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಗಂಡ ಮನೆಯಿಂದ ಹೊರ ಹೋದ ನಂತರ ಈ ದುರ್ಘಟನೆ ನಡೆದಿದೆ. ಸರ್ಜಾಪುರ ಪೋಲಿಸರು ದಂಪತಿಗಳನ್ನು ವಶಕ್ಕೆ ಪಡೆದಿದ್ದಾರೆ.

Intro:
KN_BNG_ANKL_02_08_MURDER MOTHER_S-MUNIRAJU_KA10020.
ಕ್ಷುಲ್ಲಕ ಕಾರಣಕ್ಕೆ ಅಪ್ಪ-ಅಮ್ಮ ಜಗಳ ಇಬ್ಬರು ಮಕ್ಕಳನ್ನು ಸಂಪಿಗೆ ನೂಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ರಕ್ಷಿಸಿದ ಗ್ರಾಮಸ್ಥರು.
ಆನೇಕಲ್
ಗಂಡ ಹೆಂಡತಿ ಕುಟುಂಬ ಜಗಳದ ಹಿನ್ನಲೆ ಪತ್ನಿ ಮನನೊಂದು ನೀರಿನ ಸಂಪಿಗೆ ಇಬ್ಬರು ಮಕ್ಕಳನ್ನು ಮುಳುಗಿಸಿ ತಾನು ಆತ್ಮಹತ್ಯೆಗೆ ಯತ್ನಿಸಿ ಗ್ರಾಮಸ್ಥರಿಂದ ರಕ್ಷಣೆಗೊಳಗಾದ ಘಟನೆ ಸರ್ಜಾಪುರದ ದೊಮ್ಮಸಂದ್ರ ಚರ್ಚ್ ಎದುರು ನಡೆದಿದೆ. ನೀರಿನ ತೊಟ್ಟಿಗೆ ಬಿದ್ದ ಮಕ್ಕಳು ನೀರಿನಲ್ಲಿ ಮುಳಗಿ ಸಾವನ್ನಪ್ಪಿವೆ. ಮಕ್ಕಳ ಸಾಯುವ ಮುನ್ನವೇ ತಾಯಿ ನೇಣಿಗೆ ಕೊರಳೊಡ್ಡುವ ಸಂದರ್ಭದಲ್ಲಿ ಗ್ರಾಮಸ್ಥರ ಕಣ್ಣಿಗೆ ಬಿದ್ದ ಪರಿಣಾಮ ತಾಯಿಯನ್ನ ರಕ್ಷಿಸಿದ್ದಾರೆ. ಮುನಿರತ್ನಮ್ಮ ಕೃತ್ಯವೆಸಗಿದ ತಾಯಿಯಾದರೆ ಏನೂ ಅರಿಯದ ಚಂದನ್(7) ಯುವರಾಣಿ(5) ಮೃತಪಟ್ಟ ಮಕ್ಕಳಾಗಿವೆ. ಪತಿಯ ಅನುಮಾನವೇ ಈ ದುರ್ಘಟನೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮನೆಯಲ್ಲಿ ಗಂಡ ಹೊರ ಹೋದ ಮೇಲೆ ಘಟನೆ ನಡೆದಿದೆ.
ಸರ್ಜಾಪುರ ಪೋಲಿಸರು ದಂಪತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Body:

Conclusion:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.