ETV Bharat / state

ಉಪ ಚುನಾವಣೆ: ಆರ್​​ಆರ್ ನಗರ, ಶಿರಾದಲ್ಲಿ ಅರಳಿದ ಕಮಲ... ಕೈ, ಜೆಡಿಎಸ್​ಗೆ ಮುಖಭಂಗ - rr nagar by election results latest update

counting of votes in R.R. Nagar
ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಮುನಿರತ್ನ ಜಯಭೇರಿ
author img

By

Published : Nov 10, 2020, 7:02 AM IST

Updated : Nov 10, 2020, 7:17 PM IST

15:57 November 10

ಶಿರಾದಲ್ಲಿ ಮತ ಎಣಿಕೆ ಮುಕ್ತಾಯ: ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡಗೆ ಗೆಲುವು

ಶಿರಾದಲ್ಲಿ ಮತ ಎಣಿಕೆ ಮುಕ್ತಾಯ

74,522 ಮತಗಳಿಂದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಜಯ

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 61773 ಮತ

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 35985 ಮತ

12,949 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ

15:23 November 10

ಶಿರಾದಲ್ಲಿ 21ನೇ ಸುತ್ತಿನ ಮತ ಎಣಿಕೆ ಮುಕ್ತಾಯ: ಬಿಜೆಪಿಗೆ ಮುನ್ನಡೆ

ಶಿರಾದಲ್ಲಿ 21ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 557245 ಮತ

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 30494 ಮತ

10,874 ಮತಗಳಿಂದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮುನ್ನಡೆ

15:02 November 10

ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಮುನಿರತ್ನ ಜಯಭೇರಿ: ಕೈಗೆ ಮುಖಭಂಗ, ಠೇವಣಿ ಕಳೆದುಕೊಂಡ ಜೆಡಿಎಸ್

ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ 57936 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಗೆ ಮುಖಭಂಗವಾಗಿದ್ದು, ಜೆಡಿಎಸ್ ಹೇಳ ಹೆಸರಿಲ್ಲದಂತಾಗಿ ಠೇವಣಿ ಕಳೆದುಕೊಂಡಿದೆ.

ಸುತ್ತುವಾರು ಪಡೆದ ಮತಗಳ ವಿವರ:

ಅಂಚೆ ಮತಗಳ ಎಣಿಕೆ ಮಾಹಿತಿ

ಕಾಂಗ್ರೆಸ್ 78

ಜೆಡಿಎಡ್ 18

ಬಿಜೆಪಿ 253

ಅಸಿಂಧು 57  

ನೋಟ 3

ಮೊದಲ ಸುತ್ತು:

ಬಿಜೆಪಿ ಅಭ್ಯರ್ಥಿ ಮುನಿರತ್ನ 6164

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ- 2915

ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ- 136

ನೋಟಾ- 98

ಎರಡನೇ ಸುತ್ತು:

ಬಿಜೆಪಿ-11675 ಮತ

ಕಾಂಗ್ರೆಸ್-  5903 ಮತ

ಜೆಡಿಎಸ್-  413ಮತ

ನೋಟಾ- 197

ಮೂರನೇ ಸುತ್ತು:

ಬಿಜೆಪಿ- 16575 ಮತ

ಕಾಂಗ್ರೆಸ್-  8666 ಮತ

ಜೆಡಿಎಸ್-  619 ಮತ

ನೋಟಾ- 279

ಮುನ್ನಡೆ- 7909 ಮತಗಳ ಮುನ್ನಡೆ

ನಾಲ್ಕನೇ ಸುತ್ತು:

ಕಾಂಗ್ರೆಸ್- 11121

ಬಿಜೆಪಿ- 22845

ಜೆಡಿಎಸ್- 728

ನೋಟಾ 350  

ಐದನೇ ಸುತ್ತು:

ಬಿಜೆಪಿ 13943

ಕಾಂಗ್ರೆಸ್ 28867

ಜೆಡಿಎಸ್ 829

ನೋಟಾ-432

6 ನೇ ಸುತ್ತು:

ಬಿಜೆಪಿ-34189

ಕಾಂಗ್ರೆಸ್-16513

ಜೆಡಿಎಸ್-1288

ನೋಟಾ- 510

ಬಿಜೆಪಿ ಲೀಡ್- 17676

7 ನೇ ಸುತ್ತು:

ಬಿಜೆಪಿ-39087

ಕಾಂಗ್ರೆಸ್-19315

ಜೆಡಿಎಸ್-1572ಹ

ನೋಟಾ- 590

ಬಿಜೆಪಿ ಲೀಡ್- 19772

8 ನೇ ಸುತ್ತು:

ಬಿಜೆಪಿ-44802

ಕಾಂಗ್ರೆಸ್-22125

ಜೆಡಿಎಸ್-1711

ನೋಟಾ- 663

ಬಿಜೆಪಿ ಲೀಡ್- 22677

9 ನೇ ಸುತ್ತು:

ಬಿಜೆಪಿ-50387

ಕಾಂಗ್ರೆಸ್-25161

ಜೆಡಿಎಸ್-1862

ನೋಟಾ- 766

ಬಿಜೆಪಿ ಲೀಡ್- 25226

10 ನೇ ಸುತ್ತು:

ಬಿಜೆಪಿ- 55103

ಕಾಂಗ್ರೆಸ್-27923

ಜೆಡಿಎಸ್-2256

ನೋಟಾ- 826

ಬಿಜೆಪಿ ಲೀಡ್- 27180

11 ನೇ ಸುತ್ತು:

ಬಿಜೆಪಿ-60519

ಕಾಂಗ್ರೆಸ್-30906

ಜೆಡಿಎಸ್-2637

ನೋಟಾ- 885

ಬಿಜೆಪಿ ಲೀಡ್- 29613

12 ನೇ ಸುತ್ತು:

ಬಿಜೆಪಿ-64703

ಕಾಂಗ್ರೆಸ್-33527

ಜೆಡಿಎಸ್-3336

ನೋಟಾ- 984

ಬಿಜೆಪಿ ಲೀಡ್- 31176

13 ನೇ ಸುತ್ತು:

ಬಿಜೆಪಿ-69484

ಕಾಂಗ್ರೆಸ್-36299

ಜೆಡಿಎಸ್-3906

ನೋಟಾ- 1057

ಬಿಜೆಪಿ ಲೀಡ್- 33185

14 ನೇ ಸುತ್ತು:

ಬಿಜೆಪಿ-73932

ಕಾಂಗ್ರೆಸ್-39415

ಜೆಡಿಎಸ್-4660

ನೋಟಾ- 1152

ಬಿಜೆಪಿ ಲೀಡ್- 34517

16ನೇ ಸುತ್ತು:

ಬಿಜೆಪಿ-83047

ಕಾಂಗ್ರೆಸ್-46851

ಜೆಡಿಎಸ್-6381

ನೋಟಾ- 1368

ಬಿಜೆಪಿ ಲೀಡ್- 36196

17 ನೇ ಸುತ್ತು:

ಬಿಜೆಪಿ-88196

ಕಾಂಗ್ರೆಸ್-49908

ಜೆಡಿಎಸ್-6952

ನೋಟಾ- 1524

ಬಿಜೆಪಿ ಲೀಡ್- 38288

18 ನೇ ಸುತ್ತು:

ಬಿಜೆಪಿ-92864

ಕಾಂಗ್ರೆಸ್-52504

ಜೆಡಿಎಸ್-7178

ನೋಟಾ- 1648

ಬಿಜೆಪಿ ಲೀಡ್- 40360

19ನೇ ಸುತ್ತು:

ಬಿಜೆಪಿ-98001

ಕಾಂಗ್ರೆಸ್-55956

ಜೆಡಿಎಸ್-7772

ನೋಟಾ- 1763

ಬಿಜೆಪಿ ಲೀಡ್- 42045

20ನೇ ಸುತ್ತು:

ಬಿಜೆಪಿ- 103139

ಕಾಂಗ್ರೆಸ್-58258

ಜೆಡಿಎಸ್-8794

ನೋಟಾ- 1878

ಬಿಜೆಪಿ ಲೀಡ್- 44881

21 ನೇ ಸುತ್ತು:

ಬಿಜೆಪಿ-107822

ಕಾಂಗ್ರೆಸ್-61095

ಜೆಡಿಎಸ್-9502

ನೋಟಾ- 1979

ಬಿಜೆಪಿ ಲೀಡ್- 46727

22 ನೇ ಸುತ್ತು:

ಬಿಜೆಪಿ-113156

ಕಾಂಗ್ರೆಸ್-63553

ಜೆಡಿಎಸ್-9764

ನೋಟಾ- 2165

ಬಿಜೆಪಿ ಲೀಡ್- 49603

23 ನೇ ಸುತ್ತು:

ಬಿಜೆಪಿ-118981

ಕಾಂಗ್ರೆಸ್-65501

ಜೆಡಿಎಸ್-9957

ನೋಟಾ- 2341

ಬಿಜೆಪಿ ಲೀಡ್- 53480

24 ನೇ ಸುತ್ತು:

ಬಿಜೆಪಿ-124446

ಕಾಂಗ್ರೆಸ್-67405

ಜೆಡಿಎಸ್-10187

ನೋಟಾ- 2471

ಬಿಜೆಪಿ ಲೀಡ್- 57041

25 ನೇ ಸುತ್ತು:

ಬಿಜೆಪಿ-125734

ಕಾಂಗ್ರೆಸ್-67798

ಜೆಡಿಎಸ್- 10251

ನೋಟಾ- 2494

ಬಿಜೆಪಿ ಜಯದ ಅಂತರ - 57936

14:21 November 10

8,893 ಮತಗಳಿಂದ ರಾಜೇಶ್ ಗೌಡ ಮುನ್ನಡೆ

  • ಶಿರಾ ಕ್ಷೇತ್ರದ 19ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 19ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
  • ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡಗೆ ಮುನ್ನಡೆ
  • 19ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 59,437 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 50,544 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 27,462 ಮತ
  • 8,893 ಮತಗಳಿಂದ ರಾಜೇಶ್ ಗೌಡ ಮುನ್ನಡೆ

14:20 November 10

53,480 ಮತಗಳಿಂದ ಮುನಿರತ್ನಗೆ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 23ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಭರ್ಜರಿ ಮುನ್ನಡೆ
  • 23ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 1,18,981 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 65,501 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 9,957 ಮತ
  • ನೋಟಾ 2,341ಮತ
  • 53,480 ಮತಗಳಿಂದ ಮುನಿರತ್ನಗೆ ಮುನ್ನಡೆ

14:16 November 10

6,910 ಮತಗಳಿಂದ ರಾಜೇಶ್ ಗೌಡ ಮುನ್ನಡೆ

  • ಶಿರಾ ಕ್ಷೇತ್ರದ 18ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 18ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • 18ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 54,630 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 47,720 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 26,099 ಮತ
  • 6,910 ಮತಗಳಿಂದ ರಾಜೇಶ್ ಗೌಡ ಮುನ್ನಡೆ

13:58 November 10

ಮುನಿರತ್ನ ಗೆಲುವು ಖಚಿತ

  • ಚಲಾವಣೆಯಾದ ಮತದಲ್ಲಿ ಶೇ.50 ರಷ್ಟು ಮತ ಪಡೆಯುವಲ್ಲಿ ಮುನಿರತ್ನ ಸಫಲ
  • 1.07 ಲಕ್ಷ ಮತ ಪಡೆದಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ
  • ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ, ಅಧಿಕೃತ ಘೋಷಣೆ ಮಾತ್ರ ಬಾಕಿ
  • ಅಂತರ ಎಷ್ಟು ಎನ್ನುವ ಲೆಕ್ಕಾಚಾರ ಮಾತ್ರ ಬಾಕಿ

13:58 November 10

21ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • ಆರ್.ಆರ್.ನಗರ ಕ್ಷೇತ್ರದಲ್ಲಿ 21ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 21ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 1,07,822 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 61,095 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 9,502 ಮತ
  • ನೋಟಾ1,979 ಮತ
  • 46,727 ಮತಗಳಿಂದ ಮುನಿರತ್ನಗೆ ಮುನ್ನಡೆ

13:50 November 10

44,881 ಮತಗಳಿಂದ ಮುನಿರತ್ನಗೆ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 20ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 20ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 1,03,139 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 58,258 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 8,794 ಮತ
  • ನೋಟಾ1,878 ಮತ
  • 44,881 ಮತಗಳಿಂದ ಮುನಿರತ್ನಗೆ ಮುನ್ನಡೆ

13:49 November 10

19ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • ಆರ್.ಆರ್.ನಗರ ಕ್ಷೇತ್ರದಲ್ಲಿ 19ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 19ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 98,001 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 55,956 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 7,772 ಮತ
  • ನೋಟಾ1,763 ಮತ
  • 42, 045 ಮತಗಳಿಂದ ಮುನಿರತ್ನಗೆ ಮುನ್ನಡೆ

13:48 November 10

3,797 ಮತಗಳಿಂದ ರಾಜೇಶ್ ಗೌಡ ಮುನ್ನಡೆ

  • ಶಿರಾ ಕ್ಷೇತ್ರದ 16ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 16ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • 16ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 47,608 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 43,811 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 23,822ಮತ
  • 3,797 ಮತಗಳಿಂದ ರಾಜೇಶ್ ಗೌಡ ಮುನ್ನಡೆ

13:47 November 10

ಮುನಿರತ್ನಗೆ ಭರ್ಜರಿ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 18ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 18ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 92,864 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 52,504 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 7,178 ಮತ
  • ನೋಟಾ1,648ಮತ
  • 40,360 ಮತಗಳಿಂದ ಮುನಿರತ್ನಗೆ ಮುನ್ನಡೆ

13:30 November 10

ರಾಜೇಶ್ ಗೌಡಗೆ ಅಲ್ಪ ಮುನ್ನಡೆ

  • ಶಿರಾ ಕ್ಷೇತ್ರದ 15ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 15ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • 15ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 43,684 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 41,919 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 23,051ಮತ
  • 1,765 ಮತಗಳಿಂದ ರಾಜೇಶ್ ಗೌಡ ಮುನ್ನಡೆ

13:14 November 10

ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಭರ್ಜರಿ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 17ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 17ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 88,196 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 49,908 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 6,952 ಮತ
  • ನೋಟಾ 1,524ಮತ
  • 38,288 ಮತಗಳಿಂದ ಮುನಿರತ್ನಗೆ ಮುನ್ನಡೆ

13:14 November 10

36,196 ಮತಗಳಿಂದ ಮುನಿರತ್ನಗೆ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 16ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 16ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 83,047 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 46,851 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 6,381 ಮತ
  • ನೋಟಾ 1,368 ಮತ
  • 36,196 ಮತಗಳಿಂದ ಮುನಿರತ್ನಗೆ ಮುನ್ನಡೆ

12:54 November 10

ಮುನಿರತ್ನಗೆ ಭರ್ಜರಿ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 15ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 15ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 78,642 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 43,116 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 5,638 ಮತ
  • ನೋಟಾ 1,256 ಮತ
  • 35,526 ಮತಗಳಿಂದ ಮುನಿರತ್ನಗೆ ಮುನ್ನಡೆ

12:51 November 10

ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

ಶಿರಾದಲ್ಲಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಬೆಂಬಲಿಗರು
  • ಶಿರಾ ಕ್ಷೇತ್ರದ 13ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 13ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • 13ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 41,642 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 33,171 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 20,356 ಮತ
  • 8,471 ಮತಗಳಿಂದ ರಾಜೇಶ್ ಗೌಡ ಮುನ್ನಡೆ

12:50 November 10

ಉಪಚುನಾವಣೆ ಫಲಿತಾಂಶದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
  • ಇನ್ನೂ ಒಂದೂವರೆಗಂಟೆ ಕಾಲ ಸಮಯ ಇದೆ, ಏನಾಗುತ್ತೆ ಕಾದು ನೋಡೋಣ
  • ಉಪಚುನಾವಣೆ ಫಲಿತಾಂಶದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
  • ಎಲ್ಲ ಸುತ್ತುಗಳ ಫಲಿತಾಂಶ ಬರಲಿ, ಏನಾಗುತ್ತೆ ಎಂದು ಕಾದು ನೋಡೋಣ
  • ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ

12:43 November 10

34,517 ಮತಗಳಿಂದ ಮುನಿರತ್ನಗೆ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 14ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 14ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 73,932 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 39,415 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 4,660 ಮತ
  • ನೋಟಾ 1,152 ಮತ
  • 34,517 ಮತಗಳಿಂದ ಮುನಿರತ್ನಗೆ ಮುನ್ನಡೆ

12:42 November 10

7,870 ಮತಗಳಿಂದ ರಾಜೇಶ್ ಗೌಡ ಮುನ್ನಡೆ

  • ಶಿರಾ ಕ್ಷೇತ್ರದ 12ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 12ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • 12ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 37,808 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 29,938 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 19,522 ಮತ
  • 7,870 ಮತಗಳಿಂದ ರಾಜೇಶ್ ಗೌಡ ಮುನ್ನಡೆ

12:36 November 10

ಆರ್​ಆರ್​ ನಗರ ಅಂಚೆ ಮತಗಳ ಮಾಹಿತಿ

  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 253 ಅಂಚೆ ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 78 ಅಂಚೆ ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 18 ಮತ
  • 57 ಅಂಚೆ ಮತಗಳು ಅಸಿಂಧು
  • ನೋಟಾಗೆ 3 ಅಂಚೆ ಮತ

12:31 November 10

ಮುನಿರತ್ನಗೆ ಭರ್ಜರಿ ಮುನ್ನಡೆ

ಮುನಿರತ್ನ ಬೆಂಬಲಿಗರ ಸಂಭ್ರಮಾಚರಣೆ
  • ಆರ್.ಆರ್.ನಗರ ಕ್ಷೇತ್ರದಲ್ಲಿ 13ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 13ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 69,484 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 36,299 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 3,906 ಮತ
  • ನೋಟಾ 1,057 ಮತ
  • 33,185 ಮತಗಳಿಂದ ಮುನಿರತ್ನಗೆ ಮುನ್ನಡೆ

12:21 November 10

ಶಿರಾದಲ್ಲಿ 11ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • ಶಿರಾ ಕ್ಷೇತ್ರದ 11ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 11ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • 11ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 34,678 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 27,173 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 18,169ಮತ
  • 6,895 ಮತಗಳಿಂದ ರಾಜೇಶ್ ಗೌಡ ಮುನ್ನಡೆ

12:21 November 10

5,975 ಮತಗಳಿಂದ ರಾಜೇಶ್ ಗೌಡ ಮುನ್ನಡೆ

  • ಶಿರಾ ಕ್ಷೇತ್ರದ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 10ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • 10ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 30,883 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 24,908 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 16,911ಮತ
  • 5,975 ಮತಗಳಿಂದ ರಾಜೇಶ್ ಗೌಡ ಮುನ್ನಡೆ

12:21 November 10

9ನೇ ಸುತ್ತಿನಲ್ಲೂ ರಾಜೇಶ್ ಗೌಡಗೆ ಮುನ್ನಡೆ

  • ಶಿರಾ ಕ್ಷೇತ್ರದ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • 9ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • 9ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ  27,428 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 22,622 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 15,230 ಮತ

11:59 November 10

11ನೇ ಸುತ್ತಿನ ಮತ ಎಣಿಕೆ ಆರಂಭ

  • ಆರ್​ಆರ್​ ನಗರದಲ್ಲಿ 11ನೇ ಸುತ್ತಿನ ಮತ ಎಣಿಕೆ ಆರಂಭ
  • ಸತತ ಮನ್ನಡೆ ಕಾಯ್ದುಕೊಂಡ ಬಿಜೆಪಿ
  • 28 ಸಾವಿರ ಮತಗಳ ಅಂತರ ದಾಟಿದ ಮುನಿರತ್ನ
  • ಒಟ್ಟು 87,143 ಮತಗಳ ಎಣಿಕೆ ಮುಕ್ತಾಯ
  • 1.10 ಲಕ್ಷಕ್ಕೂ ಹೆಚ್ಚಿನ ಮತಗಳ ಎಣಿಕೆ ಬಾಕಿ

11:55 November 10

27,180 ಮತಗಳಿಂದ ಮುನಿರತ್ನಗೆ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 10ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 55,103 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 27,923 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 2,256 ಮತ
  • ನೋಟಾ 826 ಮತ
  • 27,180 ಮತಗಳಿಂದ ಮುನಿರತ್ನಗೆ ಮುನ್ನಡೆ

11:43 November 10

10ನೇ ಸುತ್ತಿನ ಮತ ಎಣಿಕೆ ಆರಂಭ

  • ಆರ್​ಆರ್​ ನಗರದಲ್ಲಿ 10ನೇ ಸುತ್ತಿನ ಮತ ಎಣಿಕೆ ಆರಂಭ
  • ಸತತವಾಗಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಬಿಜೆಪಿ ಅಭ್ಯರ್ಥಿ
  • 9 ಸುತ್ತಿನಲ್ಲೂ ಮುನಿರತ್ನಗೆ ಮುನ್ನಡೆ
  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 25,226 ಮತಗಳ ಮುನ್ನಡೆ
  • ಇದೀಗ 10ನೇ ಸುತ್ತಿನ ಮತ ಎಣಿಕೆ ಆರಂಭ

11:42 November 10

ಮುನಿರತ್ನಗೆ 25,226 ಮತಗಳ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • 9ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 50,387 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 25,161 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 1,862ಮತ
  • ನೋಟಾ 766 ಮತ

11:32 November 10

ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡಗೆ ಮುನ್ನಡೆ

  • ಶಿರಾ ಕ್ಷೇತ್ರದ ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಏಳನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 21,401 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 18,076 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 11,648 ಮತ
  • 3,325 ಮತಗಳಿಂದ ರಾಜೇಶ್ ಗೌಡ ಮುನ್ನಡೆ

11:17 November 10

1,394 ಮತಗಳಿಂದ ರಾಜೇಶ್ ಗೌಡಗೆ ಮುನ್ನಡೆ

  • ಶಿರಾ ಕ್ಷೇತ್ರದ ಆರನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಆರನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • ಆರನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 16,909 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 15,515 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 10,348
  • 1,394  ಮತಗಳಿಂದ ರಾಜೇಶ್ ಗೌಡಗೆ ಮುನ್ನಡೆ

11:08 November 10

ಮುನಿರತ್ನಗೆ 22,677 ಮತಗಳ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ ಎಂಟನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • ಎಂಟನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 44,802  ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 22,125ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 1,711ಮತ
  • ನೋಟಾ 663 ಮತ
  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 22,677 ಮತಗಳ ಮುನ್ನಡೆ

10:55 November 10

ಎಂಟನೇ ಸುತ್ತಿನ ಮತ ಎಣಿಕೆ ಆರಂಭ

  • ಆರ್.ಆರ್.ನಗರ ಉಪಚುನಾವಣೆ ಫಲಿತಾಂಶ
  • ಎಂಟನೇ ಸುತ್ತಿನ ಮತ ಎಣಿಕೆ ಆರಂಭ
  • ಭಾರಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ
  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 19,772 ಮತಗಳ ಮುನ್ನಡೆ

10:53 November 10

ಮುನಿರತ್ನಗೆ 19,772 ಮತಗಳ ಮುನ್ನಡೆ

ಮುನಿರತ್ನ ಬೆಂಬಲಿಗರ ಸಂಭ್ರಮಾಚರಣೆ
  • ಆರ್.ಆರ್.ನಗರ ಕ್ಷೇತ್ರದಲ್ಲಿ ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಭಾರೀ ಮುನ್ನಡೆ ಕಾಯ್ದುಕೊಂಡ ಮುನಿರತ್ನ
  • ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 39,087  ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 19,315ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 1,572ಮತ
  • ನೋಟಾ 590 ಮತ

10:49 November 10

1,488 ಮತಗಳಿಂದ ರಾಜೇಶ್ ಗೌಡಗೆ ಮುನ್ನಡೆ

  • ಶಿರಾ ಕ್ಷೇತ್ರದ ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಐದನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 14,206 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 12,718 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 8,879
  • 1,488 ಮತಗಳಿಂದ ರಾಜೇಶ್ ಗೌಡ ಮುನ್ನಡೆ

10:39 November 10

ಏಳನೇ ಸುತ್ತಿನ ಮತ ಎಣಿಕೆ ಆರಂಭ

  • ಆರ್.ಆರ್.ನಗರ ಉಪಚುನಾವಣೆ ಫಲಿತಾಂಶ
  • ಏಳನೇ ಸುತ್ತಿನ ಮತ ಎಣಿಕೆ ಆರಂಭ

10:35 November 10

ಮುನಿರತ್ನಗೆ 17,676 ಮತಗಳ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ ಆರನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • ಆರನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 34,189  ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 16,513ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 1,288 ಮತ
  • ನೋಟಾ 510 ಮತ
  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 17,676 ಮತಗಳ ಮುನ್ನಡೆ

10:32 November 10

ಆರ್​ಆರ್​ ನಗರ: ಐದನೇ ಸುತ್ತಿನಲ್ಲಿ ಪಡೆದ ಮತಗಳ ವಿವರ

  • ಆರ್.ಆರ್.ನಗರ ಕ್ಷೇತ್ರದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಐದನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಮುನ್ನಡೆ
  • ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 28,867  ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 13,943ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 829 ಮತ
  • ನೋಟಾ 432 ಮತ

10:29 November 10

ಆರ್​ಆರ್​ ನಗರ: ನಾಲ್ಕನೇ ಸುತ್ತಿನಲ್ಲಿ ಪಡೆದ ಮತಗಳ ವಿವರ

  • ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 22,845  ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 11,121 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 728 ಮತ
  • ನೋಟಾ 350 ಮತ
  • ಸತತವಾಗಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಮುನಿರತ್ನ

10:27 November 10

ಶಿರಾ ಕ್ಷೇತ್ರದಲ್ಲಿ ನಾಲ್ಕನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • ಶಿರಾ ಕ್ಷೇತ್ರದ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ನಾಲ್ಕನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

  • ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 11,770 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 10,251 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 6,614

10:09 November 10

ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಮುನ್ನಡೆ

  • ಶಿರಾ ಕ್ಷೇತ್ರದ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

  • ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಜಿಜೆಪಿಯ ಡಾ.ರಾಜೇಶ್ ಗೌಡಗೆ 8,919 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 7,577 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 4,842

09:56 November 10

ಮತ ಎಣಿಕೆ ಕೇಂದ್ರಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಭೇಟಿ

  • ಆರ್​ಆರ್ ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಫಲಿತಾಂಶ
  • ಮತ ಎಣಿಕೆ ಕೇಂದ್ರಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ
  • ಭದ್ರತೆ ಪರಿಶೀಲಿಸಿದ ಡಿಸಿಪಿ ಸಂಜೀವ್ ಪಾಟೀಲ್
  • ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು

09:45 November 10

ಶಿರಾ ಉಪಚುನಾವಣೆ ಫಲಿತಾಂಶ: ಎರಡನೇ ಸುತ್ತಿನಲ್ಲಿ ಪಡೆದ ಮತಗಳ ವಿವರ

  • ಶಿರಾ ಕ್ಷೇತ್ರದ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 6,436 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 4,729 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 2,714

09:42 November 10

ಆರ್​ಆರ್​ ನಗರ: ಮೂರನೇ ಸುತ್ತಿನಲ್ಲಿ ಪಡೆದ ಮತಗಳ ವಿವರ

  • ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 16,575  ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 8,666 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 619 ಮತ
  • ನೋಟಾ 279 ಮತ
  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 7,909 ಮತಗಳ ಮುನ್ನಡೆ

09:34 November 10

ಆರ್​ಆರ್​ ನಗರದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಆರಂಭ

  • ಆರ್​ಆರ್​ ನಗರದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಆರಂಭ

  • ಮೂರು ಸುತ್ತಿನಲ್ಲೂ ಮುನಿರತ್ನಗೆ ಮುನ್ನಡೆ
  • ಇದೀಗ ನಾಲ್ಕನೇ ಸುತ್ತಿನ ಮತ ಎಣಿಕೆ ಆರಂಭ

09:31 November 10

ಶಿರಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಧರಣಿ

counting of votes in Sira
ಶಿರಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಂಬರೋಸ್
  • ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನಿರಾಕರಣೆ
  • ಪಕ್ಷೇತರ ಅಭ್ಯರ್ಥಿ ಅಂಬರೋಸ್ ಧರಣಿ
  • ಅರ್ಧಗಂಟೆಗೂ ಹೆಚ್ಚು ಕಾಲ ಮೌನ ಪ್ರತಿಭಟನೆ
  • ತಕ್ಷಣ ಎಚ್ಚೆತ್ತ ಮತಗಟ್ಟೆ ಅಧಿಕಾರಿಗಳು
  • ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ
  • ಶಿರಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಂಬರೋಸ್

09:27 November 10

ಶಿರಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ

  • ಶಿರಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ

  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಹಿನ್ನಡೆ
  • ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿಯ ಡಾ.ರಾಜೇಶ್ ಗೌಡಗೆ 3,224 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 2,429 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 1,135

09:26 November 10

ಮೂರನೇ ಸುತ್ತಿನಲ್ಲೂ ಮುನಿರತ್ನಗೆ ಮುನ್ನಡೆ

  • ಆರ್.ಆರ್.ನಗರ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಮೂರನೇ ಸುತ್ತಿನಲ್ಲಿ 3 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ
  • ಒಟ್ಟಾರೆ 9 ಸಾವಿರಕ್ಕೂ ಹೆಚ್ಚಿನ ಅಂತರ ಸಾಧಿಸಿದ ಮುನಿರತ್ನ
  • ಸತತವಾಗಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ

09:12 November 10

ಆರ್​ಆರ್​ ನಗರ: ಎರಡನೇ ಸುತ್ತಿನಲ್ಲಿ ಪಡೆದ ಮತಗಳ ವಿವರ

  • ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 11,675 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 5,903 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 413 ಮತ
  • ನೋಟಾ 197 ಮತ

09:09 November 10

ಆರ್.ಆರ್.ನಗರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಆರಂಭ

  • ಮೂರನೇ ಸುತ್ತಿನ ಮತ ಎಣಿಕೆ ಆರಂಭ

  • ಎರಡನೇ ಸುತ್ತಿನಲ್ಲೂ ಮುನಿರತ್ನಗೆ ಮುನ್ನಡೆ
  • ಇದೀಗ ಮೂರನೇ ಸುತ್ತಿನ ಮತ ಎಣಿಕೆ ಆರಂಭ

09:07 November 10

2ನೇ ಸುತ್ತಿನಲ್ಲೂ ಮುನಿರತ್ನಗೆ ಮುನ್ನಡೆ

  • ಎರಡನೇ ಸುತ್ತಿನಲ್ಲಿ 6 ಸಾವಿರ ಮತಗಳ ಅಂತರ ಕಾಯ್ದುಕೊಂಡ‌ ಬಿಜೆಪಿ
  • ಎರಡನೇ ಸುತ್ತಿನಲ್ಲೂ ಮುನಿರತ್ನಗೆ ಮುನ್ನಡೆ

09:02 November 10

ಮುನಿರತ್ನಗೆ 3 ಸಾವಿರ ಮತಗಳ ಮುನ್ನಡೆ

  • ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 6,164 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 2,915 ಮತ
  • ಜೆಡಿಎಸ್ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 136 ಮತ

08:58 November 10

ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

  • ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ
  • ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡಗೆ ಆರಂಭಿಕ ಮುನ್ನಡೆ

  • ಜಿಜೆಪಿಯ ಡಾ.ರಾಜೇಶ್ ಗೌಡಗೆ 3,224 ಮತ
  • ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 2,329 ಮತ
  • ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರಿಗೆ 1,135

08:46 November 10

ಆರ್.ಆರ್.ನಗರದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಆರಂಭ

  • ಆರ್.ಆರ್.ನಗರ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಆರಂಭ
  • ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಮುನಿರತ್ನ
  • ಇದೀಗ ಎರಡನೇ ಸುತ್ತಿನ ಮತ ಎಣಿಕೆ ಆರಂಭ

08:42 November 10

ಮುನಿರತ್ನಗೆ 3 ಸಾವಿರ ಮತಗಳ ಮುನ್ನಡೆ

  • ಮೊದಲ ಸುತ್ತಿನಲ್ಲಿ ಮುನಿರತ್ನಗೆ 3 ಸಾವಿರ ಮತಗಳ ಮುನ್ನಡೆ
  • ಒಟ್ಟು 9 ಸಾವಿರ ಮತಗಳ ಎಣಿಕೆ
  • ಬಿಜೆಪಿಗೆ 3 ಸಾವಿರ ಮತಗಳ ಮುನ್ನಡೆ

08:17 November 10

ಮುನಿರತ್ನಗೆ ಆರಂಭಿಕ ಮುನ್ನಡೆ

  • ರಾಜರಾಜೇಶ್ವರಿ ನಗರ ಕ್ಷೇತ್ರದ ಅಂಚೆ ಮತಗಳ ಎಣಿಕೆ
  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಆರಂಭಿಕ ಮುನ್ನಡೆ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ ಹಿನ್ನಡೆ
  • ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 532 ಮತ
  • ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 122 ಮತ
  • ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರಿಗೆ 06 ಮತ

08:11 November 10

ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ

  • ನನಗೆ ಮತದಾರರ ಮೇಲೆ ನಂಬಿಕೆ ಇದೆ
  • ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ
  • ಕಾಲೇಜ್​ನಲ್ಲಿ ಶಿಕ್ಷಕಿಯಾಗಿದ್ದಾಗ ಪರೀಕ್ಷೆ ರಿಸಲ್ಟ್​ಗೆ ಕಾಯುತ್ತಿದ್ದೆ
  • ಈಗ ರಾಜಕೀಯ ಪರೀಕ್ಷೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ನಂಬಿಕೆ ಇದೆ
  • ಮತದಾರರು ನನ್ನ ಪರವಾಗಿದ್ದಾರೆ ಎಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ
  • ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ
  • ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಮುನ್ನ ಕುಸುಮಾ ಟೆಂಪಲ್ ರನ್
  • ಜಯನಗರದ ಆದಿಚುಂಂಚನಗಿರಿ ಮಠದ ಶಿವನ ದೇವಸ್ಥಾನಕ್ಕೆ ಭೇಟಿ
  • ನಂತರ ರಾಜರಾಜೇಶ್ವರಿ ದೇವಿಯ ದರ್ಶನ ಪಡೆದ ಕುಸುಮಾ

08:00 November 10

ಅಂಚೆ ಮತಗಳ ಎಣಿಕೆ ಆರಂಭ

  • ಅಂಚೆ ಮತಗಳ ಎಣಿಕೆ ಆರಂಭ
  • ಎರಡೂ ಕ್ಷೇತ್ರಗಳಲ್ಲಿ ಅಂಚೆ ಮತಗಳ ಎಣಿಕೆ ಆರಂಭ
  • ಆರ್​ಆರ್​ ನಗರದಲ್ಲಿ ಒಟ್ಟು 412 ಅಂಚೆ ಮತ ಚಲಾವಣೆ
  • ಶಿರಾದಲ್ಲಿ ಒಟ್ಟು 4,281 ಅಂಚೆ ಮತಗಳ ಚಲಾವಣೆ

07:52 November 10

ಆರ್.ಆರ್.ನಗರ ಕ್ಷೇತ್ರದ ಸ್ಟ್ರಾಂಗ್ ರೂಂ ಓಪನ್

  • ಆರ್.ಆರ್.ನಗರ ಕ್ಷೇತ್ರದ ಸ್ಟ್ರಾಂಗ್ ರೂಂ ಓಪನ್
  • ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯುತ್ತಿರುವ ಮತ ಎಣಿಕೆ
  • ಚುನಾವಣಾಧಿಕಾರಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್
  • ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್

07:47 November 10

ಸ್ಟ್ರಾಂಗ್ ರೂಂ ಓಪನ್

  • ಶಿರಾ ವಿಧಾನಸಭಾ ಉಪಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಸಿದ್ಧತೆ
  • ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ
  • ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್

07:47 November 10

ಮೆರವಣಿಗೆ ಅಥವಾ ಪ್ರತಿಭಟನೆ ಮಾಡುವಂತಿಲ್ಲ

karnataka by election results
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಕುಮಾರ್ ಪಾಟೀಲ್ ಎಚ್ಚರಿಕೆ
  • ಮುಂಜಾನೆಯಿಂದ ಮಧ್ಯರಾತ್ರಿ ವರೆಗೆ ಕಲಂ 144 ಸೆಕ್ಷನ್ ಜಾರಿ
  • ಯಾವುದೇ ಕಾರಣಕ್ಕೂ ಮೆರವಣಿಗೆ ಅಥವಾ ಪ್ರತಿಭಟನೆ ಮಾಡುವಂತಿಲ್ಲ
  • ಪಾಸ್ ಇದ್ದವರಿಗೆ ಮಾತ್ರ ಮತಎಣಿಕೆ ಕೇಂದ್ರಕ್ಕೆ ಪ್ರವೇಶ
  • 5ಕ್ಕಿಂತ ಹೆಚ್ಚು ಜನ ಸೇರಿದರೆ ಕಾನೂನು ಕ್ರಮ
  • ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಕುಮಾರ್ ಪಾಟೀಲ್ ಎಚ್ಚರಿಕೆ
  • ಅಹಿತಕರ ಘಟನೆ ನಡೆಯದಂತೆ ಖಾಕಿ ಅಲರ್ಟ್

06:34 November 10

ಉಪ ಫಲಿತಾಂಶ

ಬೆಂಗಳೂರು: ಮೂರು ಪಕ್ಷಗಳ ಜಿದ್ದಾಜಿದ್ದಿ ಕಣವಾಗಿರುವ ಶಿರಾ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ  ಮತ ಎಣಿಕೆ ಇಂದು ನಡೆಯಲಿದ್ದು, ಅಭ್ಯರ್ಥಿಗಳು ಹಾಗೂ ನಾಯಕರ ಎದೆ ಬಡಿತ ಶುರುವಾಗಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಎರಡೂ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.  

ಶಿರಾ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಅವರು ಪ್ರಮುಖವಾಗಿ ಅಖಾಡದಲ್ಲಿದ್ದಾರೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಕಣದಲ್ಲಿದ್ದಾರೆ.

ಶಿರಾ ಕ್ಷೇತ್ರದ ಮತ ಎಣಿಕೆಯು 24 ಸುತ್ತಿನಲ್ಲಿ ಅಂತಿಮಗೊಂಡರೆ, ಆರ್.ಆರ್.ನಗರ ಕ್ಷೇತ್ರದ ಮತ ಎಣಿಕೆಯು 25 ಸುತ್ತಿನಲ್ಲಿ ಮುಗಿಯಲಿದೆ. ಪ್ರತಿ ಟೇಬಲ್ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್‌ನಂತೆ ಹಾಜರಿರಲು ಅವಕಾಶ ನೀಡಲಾಗಿದೆ. 

Last Updated : Nov 10, 2020, 7:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.