ETV Bharat / state

ಜೂಜು ಅಡ್ಡೆ ಮೇಲೆ ನೆಲಮಂಗಲ ಪೊಲೀಸರ ದಾಳಿ:15 ಜನ ಪೊಲೀಸರ ವಶಕ್ಕೆ. - ವಿಶ್ವುವಲ್ಸ್ -1

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮದ ಹೊರವಲಯದಲ್ಲಿ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 15 ಜೂಜುಕೋರರ ಬಂಧನದ ಜೊತೆ 50 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಜೂಜು ಅಡ್ಡೆ ಮೇಲೆ ನೆಲಮಂಗಲ ಪೊಲೀಸರ ದಾಳಿ
author img

By

Published : Jul 21, 2019, 11:57 PM IST

ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮದ ಹೊರವಲಯದಲ್ಲಿ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 15 ಜೂಜುಕೋರರ ಬಂಧನದ ಜೊತೆ 50 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಜೂಜು ಅಡ್ಡೆ ಮೇಲೆ ನೆಲಮಂಗಲ ಪೊಲೀಸರ ದಾಳಿ

ಭಾನುವಾರ ಅಂದ್ರೆ ರಜೆ, ರಜೆ ಸಿಕ್ರೆ ಕೆಲವರು ಮೋಜು ಮಸ್ತಿ ಜೂಜಾಟದಲ್ಲಿ ಫುಲ್ ಬ್ಯುಸಿಯಾಗ್ತಾರೆ. ಇವತ್ತು ಭಾನುವಾರದ ಜೂಜುಕೋರರಿಗೆ ನೆಲಮಂಗಲ ಪೊಲೀಸರು ಬಿಸಿ ಮುಟ್ಟಿಸಿದರು. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಮಾದನಾಯಕನಹಳ್ಳಿ ಪೋಲಿಸರಿಗೆ ಮಾಹಿತಿ ಬಂದಿತ್ತು.

ಖಚಿತ ಮಾಹಿತಿ ಮೇರೆಗೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 15 ಜೂಜುಕೋರರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಬಂಧಿತರಿಂದ 50 ಸಾವಿರ ನಗದು 13 ಮೊಬೈಲ್ ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಜೂಜು ಅಡ್ಡೆ ಮೇಲೆ ನೆಲಮಂಗಲ ಪೊಲೀಸರ ದಾಳಿ.

ಭಾನುವಾರದ ರಜೆಯ ಮೇಲೆ ಜೂಜಾಡುತ್ತಿದ್ದವರು ಪೊಲೀಸ ವಶಕ್ಕೆ.
Body:ನೆಲಮಂಗಲ : ನೆಲಮಂಗಲ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 15 ಜೂಜುಕೊರರು ಬಂಧನದ ಜೊತೆ 50 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಭಾನುವಾರ ಅಂದ್ರೆ ರಜೆ, ರಜೆ ಸಿಕ್ರೆ ಮೋಜು ಮಸ್ತಿ ಜೂಜಾಟದಲ್ಲಿ ಫುಲ್ ಬ್ಯುಸಿಯಾಗ್ತಾರೆ. ಇವತ್ತು ಭಾನುವಾರದ ಜೂಜುಕೊರರಿಗೆ ನೆಲಮಂಗಲ ಪೊಲೀಸರು ಬಿಸಿ ಮುಟ್ಟಿಸಿದರು. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಮಾದನಾಯಕನಹಳ್ಳಿ ಪೋಲಿಸರಿ ಮಾಹಿತಿ ಬಂದಿತ್ತು.

ಖಚಿತ ಮಾಹಿತಿ ಮೇರೆಗೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು
15 ಜೂಜುಕೊರರನ್ನ ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ.
ಬಂಧಿತರಿಂದ 50ಸಾವಿರ ನಗದು 13 ಮೊಬೈಲ್ ಮತ್ತು ದ್ವಿಚಕ್ರ ವಾಹನಗಳು ವಶಕ್ಕೆ ಪಡೆದಿದ್ದಾರೆ.ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:null

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.