ETV Bharat / state

ದೇವನಹಳ್ಳಿ: ಡಿಸೆಂಬರ್​ನಲ್ಲಿ ಜಿ20 ಶೃಂಗಸಭೆ.. ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ

ಮುಂದಿನ ತಿಂಗಳು ಬೆಂಗಳೂರಿನ ದೇವನಹಳ್ಳಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಎಡಿಜಿಪಿ ಅಲೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

g20-summit-security-check-by-alok-kumar
ದೇವನಹಳ್ಳಿ :ಡಿಸೆಂಬರ್​ನಲ್ಲಿ ಜಿ20 ಶೃಂಗಸಭೆ.. ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ
author img

By

Published : Nov 25, 2022, 4:27 PM IST

ದೇವನಹಳ್ಳಿ: ಮುಂದಿನ ತಿಂಗಳು ಬೆಂಗಳೂರಿನಲ್ಲಿ ಜಿ20 ಶೃಂಗಸಭೆ ನಿಗದಿಯಾಗಿದೆ. ದೇವನಹಳ್ಳಿಯ ನಂದಿಬೆಟ್ಡದ ರಸ್ತೆ ಕೊಡಗುರ್ಕಿ ಬಳಿಯ ಗಾಲ್ಪ್ ಶೈರ್ ನ ಜೆ.ಡಬ್ಯೂ ಮೆರಿಯಟ್ ಹೋಟೆಲ್ ನಲ್ಲಿ ಶೃಂಗಸಭೆ ನಡೆಯಲಿದೆ‌.

g20-summit-security-check-by-alok-kumar
ದೇವನಹಳ್ಳಿ :ಡಿಸೆಂಬರ್​ನಲ್ಲಿ ಜಿ20 ಶೃಂಗಸಭೆ.. ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ

ಡಿಸೆಂಬರ್ 11 ರಿಂದ 18 ರ ವರೆಗೆ ಶೃಂಗಸಭೆ ನಡೆಯಲಿದ್ದು, ಹೋಟೆಲ್​​​ಗೆ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಟೆಲ್‌ ಸೆಕ್ಯೂರಿಟಿ, ಗಾಲ್ಪ್ ಕ್ಲಬ್​​​​ನ ಜಿಎಂ, ಕಂದಾಯ ಅಧಿಕಾರಿಗಳ ಜತೆ ಸಭೆ‌ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್ ಭದ್ರತೆಗೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಮಾಲೋಚಿಸಿದರು. ಶೃಂಗಸಭೆಗೆ 20 ದೇಶಗಳ ಗಣ್ಯರು, ವಿದೇಶಾಂಗ ಸಚಿವರು ಹಾಗೂ ಕಾರ್ಯದರ್ಶಿಗಳು ಆಗಮಿಸಲಿದ್ದಾರೆ.

ಇದನ್ನೂ ಓದಿ: ಗೂಡ್ಸ್ ವಾಹನ ಸಂಚಾರ ನಿರ್ಬಂಧ: ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.