ETV Bharat / state

ಹತ್ತಿ ಬಾಕ್ಸ್‌ ತಯಾರಿಕಾ ಘಟಕಕ್ಕೆ ಬೆಂಕಿ... ಕೋಟ್ಯಂತರ ರೂ. ನಷ್ಟ

ಹೆಬ್ಬಗೋಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾಟನ್‌ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಕೋಟ್ಯಂತರ ರೂ. ನಷ್ಟವಾಗಿದೆ.

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ
author img

By

Published : Sep 15, 2019, 4:54 AM IST

ಆನೇಕಲ್‌: ತಾಲೂಕಿನ ಹೆಬ್ಬಗೋಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾಟನ್‌ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ನೂರ್‌ ಜಾಫರ್‌ ಎಂಬುವವರಿಗೆ ಸೇರಿದ ಕಾರ್ಖಾನೆಯಲ್ಲಿ ಶನಿವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಸರಕು, ಸಾಮಗ್ರಿ ಅಗ್ನಿಗೆ ತುತ್ತಾಗಿವೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್​​ನಿಂದ ಹತ್ತಿಗೆ ಬೆಂಕಿ ತಗುಲಿ ಸಿದ್ಧಗೊಂಡಿದ್ದ ಕಾಟನ್‌ ಬಾಕ್ಸ್​​ಗಳಿಗೂ ಆವರಿಸಿಕೊಂಡಿದೆ ಎನ್ನಲಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಸಾಮಗ್ರಿ ಬೆಂಕಿಗೆ ಆಹುತಿಯಾಗಿವೆ.

ಎಲೆಕ್ಟ್ರಾನಿಕ್‌ ಸಿಟಿಯಿಂದ ಹಾಗೂ ಆನೇಕಲ್‌ ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಈ ಬಗ್ಗೆ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:KN_BNG_ANKL04_140919_COTTON FIRE_MUNRAJU_KA10020.

ಹತ್ತಿ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಢ, ೨ಕೋಟಿ ಮೌಲ್ಯದ ಸರಕು ಸುಟ್ಟು ಭಸ್ಮ.
ಆನೇಕಲ್‌,ಸೆ,೧೪: ಆನೇಕಲ್‌ ತಾಲೂಕಿನ ಹೆಬ್ಬಗೋಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾಟನ್‌ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಏಕಾಏಕಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಡರಾತ್ರಿ ನಂತರ ಮುಂಜಾನೆ ಮೂರು ಗಂಟೆ ನಸುಕಿನಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಇಡೀ ಸರಕು ಸರಂಜಾಮುಗಳು ಬೆಂಕಿಗೆ ಆಹುತಿಯಾಗಿವೆ. ನೂರ್‌ಜಾಫರ್‌ ಎಂಬುವವರಿಗೆ ಸೇರಿದ ಕಾರ್ಖಾನೆ ಇದಾಗಿದ್ದು ಮುಂಜಾನೆ ಯಾರೂ ಇಲ್ಲದ ವೇಳೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾರ್ಮಿಕರು ಪಾರಾಗಲು ಕಾರಣವಾಗಿದೆ. ಕಾರ್ಖಾನೆಯಲ್ಲಿ ಸಣ್ಣ ಪ್ರಮಾಣದ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಕಿಡಿಯಿಂದ ಹತ್ತಿಗೆ ಬೆಂಕಿ ತಗುಲಿ ಸಿದ್ದಗೊಂಡಿದ್ದ ಕಾಟನ್‌ ಬಾಕ್ಸ್‌ ಗಳಿಗೂ ಬೆಂಕಿ ಪಸರಿ ಎರಡು ಕೋಟಿಗೂ ಅಧಿಕ ಮೌಲ್ಯದ ಸರಕುಗಳು ಬೆಂಕಿಗೆ ಆಹುತಿಯಾಗಿವೆ.
ಎಲೆಕ್ಟ್ರಾನಿಕ್‌ಸಿಟಿಯಿಂದ ಹಾಗು ಆನೇಕಲ್‌ ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಬೆಂಕಿ ತಹಬಂದಿಗೆ ತರಲು ಸಾಹಸ ಪಟ್ಟರಾದರೂ ಅಷ್ಟರಾಗಲೇ ಬೆಂಕಿ ಅನಾಹುತ ಮಟ್ಟಕ್ಕೆ ಹಬ್ಬಿತ್ತು ಎಂದು ಮೂಲಗಳು ತಿಳಿಸಿವೆ.
ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Body:KN_BNG_ANKL04_140919_COTTON FIRE_MUNRAJU_KA10020.

ಹತ್ತಿ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಢ, ೨ಕೋಟಿ ಮೌಲ್ಯದ ಸರಕು ಸುಟ್ಟು ಭಸ್ಮ.
ಆನೇಕಲ್‌,ಸೆ,೧೪: ಆನೇಕಲ್‌ ತಾಲೂಕಿನ ಹೆಬ್ಬಗೋಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾಟನ್‌ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಏಕಾಏಕಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಡರಾತ್ರಿ ನಂತರ ಮುಂಜಾನೆ ಮೂರು ಗಂಟೆ ನಸುಕಿನಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಇಡೀ ಸರಕು ಸರಂಜಾಮುಗಳು ಬೆಂಕಿಗೆ ಆಹುತಿಯಾಗಿವೆ. ನೂರ್‌ಜಾಫರ್‌ ಎಂಬುವವರಿಗೆ ಸೇರಿದ ಕಾರ್ಖಾನೆ ಇದಾಗಿದ್ದು ಮುಂಜಾನೆ ಯಾರೂ ಇಲ್ಲದ ವೇಳೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾರ್ಮಿಕರು ಪಾರಾಗಲು ಕಾರಣವಾಗಿದೆ. ಕಾರ್ಖಾನೆಯಲ್ಲಿ ಸಣ್ಣ ಪ್ರಮಾಣದ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಕಿಡಿಯಿಂದ

ಹತ್ತಿಗೆ ಬೆಂಕಿ ತಗುಲಿ ಸಿದ್ದಗೊಂಡಿದ್ದ ಕಾಟನ್‌ ಬಾಕ್ಸ್‌ ಗಳಿಗೂ ಬೆಂಕಿ ಪಸರಿ ಎರಡು ಕೋಟಿಗೂ ಅಧಿಕ ಮೌಲ್ಯದ ಸರಕುಗಳು ಬೆಂಕಿಗೆ ಆಹುತಿಯಾಗಿವೆ.
ಎಲೆಕ್ಟ್ರಾನಿಕ್‌ಸಿಟಿಯಿಂದ ಹಾಗು ಆನೇಕಲ್‌ ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಬೆಂಕಿ ತಹಬಂದಿಗೆ ತರಲು ಸಾಹಸ ಪಟ್ಟರಾದರೂ ಅಷ್ಟರಾಗಲೇ ಬೆಂಕಿ ಅನಾಹುತ ಮಟ್ಟಕ್ಕೆ ಹಬ್ಬಿತ್ತು ಎಂದು ಮೂಲಗಳು ತಿಳಿಸಿವೆ.
ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Conclusion:KN_BNG_ANKL04_140919_COTTON FIRE_MUNRAJU_KA10020.

ಹತ್ತಿ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಢ, ೨ಕೋಟಿ ಮೌಲ್ಯದ ಸರಕು ಸುಟ್ಟು ಭಸ್ಮ.
ಆನೇಕಲ್‌,ಸೆ,೧೪: ಆನೇಕಲ್‌ ತಾಲೂಕಿನ ಹೆಬ್ಬಗೋಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾಟನ್‌ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಏಕಾಏಕಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಡರಾತ್ರಿ ನಂತರ ಮುಂಜಾನೆ ಮೂರು ಗಂಟೆ ನಸುಕಿನಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಇಡೀ ಸರಕು ಸರಂಜಾಮುಗಳು ಬೆಂಕಿಗೆ ಆಹುತಿಯಾಗಿವೆ. ನೂರ್‌ಜಾಫರ್‌ ಎಂಬುವವರಿಗೆ ಸೇರಿದ ಕಾರ್ಖಾನೆ ಇದಾಗಿದ್ದು ಮುಂಜಾನೆ ಯಾರೂ ಇಲ್ಲದ ವೇಳೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾರ್ಮಿಕರು ಪಾರಾಗಲು ಕಾರಣವಾಗಿದೆ. ಕಾರ್ಖಾನೆಯಲ್ಲಿ ಸಣ್ಣ ಪ್ರಮಾಣದ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಕಿಡಿಯಿಂದ ಹತ್ತಿಗೆ ಬೆಂಕಿ ತಗುಲಿ ಸಿದ್ದಗೊಂಡಿದ್ದ ಕಾಟನ್‌ ಬಾಕ್ಸ್‌ ಗಳಿಗೂ ಬೆಂಕಿ ಪಸರಿ ಎರಡು ಕೋಟಿಗೂ ಅಧಿಕ ಮೌಲ್ಯದ ಸರಕುಗಳು ಬೆಂಕಿಗೆ ಆಹುತಿಯಾಗಿವೆ.
ಎಲೆಕ್ಟ್ರಾನಿಕ್‌ಸಿಟಿಯಿಂದ ಹಾಗು ಆನೇಕಲ್‌ ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಬೆಂಕಿ ತಹಬಂದಿಗೆ ತರಲು ಸಾಹಸ ಪಟ್ಟರಾದರೂ ಅಷ್ಟರಾಗಲೇ ಬೆಂಕಿ ಅನಾಹುತ ಮಟ್ಟಕ್ಕೆ ಹಬ್ಬಿತ್ತು ಎಂದು ಮೂಲಗಳು ತಿಳಿಸಿವೆ.
ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.