ETV Bharat / state

ಮೂರು ಸಾವಿರ ರೂ.ಗಾಗಿ ಬೀದಿ ರಂಪಾಟ: ಚಾಕುವಿನಿಂದ ಹಲ್ಲೆಗೆ ಯತ್ನ VIDEO - ಕೇವಲ ಮೂರು ಸಾವಿರ ಹಣಕ್ಕೆ ಇಬ್ಬರ ನಡುವೆ ಜಗಳ

ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4 ಬಳಿ ಘಟನೆ ನಡೆದಿದೆ. ಮಂಜು ಮತ್ತು ಸ್ವಾಮಿ ಸ್ನೇಹಿತರು. ಮಂಜನ ಸ್ನೇಹಿತನ ಬಳಿ ಸ್ವಾಮಿ 3 ಸಾವಿರ ಹಣ ಪಡೆದಿದ್ದ, ಹಣವನ್ನ ವಾಪಸ್ ಪಡೆಯಲು ಮಂಜ ಆಟೋದಲ್ಲಿ ಬಂದಿದ್ದ, ಈ ಸಮಯದಲ್ಲಿ ಸ್ವಾಮಿ ಮತ್ತು ಮಂಜನ ನಡುವೆ ಜಗಳವಾಗಿದೆ. ಜಗಳ ತಾರಕ್ಕಕ್ಕೇರಿ ರಸ್ತೆ ಮಧ್ಯದಲ್ಲಿಯೇ ಇಬ್ಬರು ಬಡಿದಾಡಿಕೊಂಡಿದ್ದಾರೆ.

ನೆಲಮಂಗಲದಲ್ಲಿ ಮೂರು ಸಾವಿರ ಹಣಕ್ಕೆ ಬೀದಿ ರಂಪಾಟ

author img

By

Published : Jun 3, 2022, 3:24 PM IST

Updated : Jun 3, 2022, 3:49 PM IST

ನೆಲಮಂಗಲ : ಸ್ನೇಹಿತರಿಂದ ಕೊಡಿಸಿದ ಹಣ ವಾಪಸ್ ಕೊಡುವಂತೆ ಕೇಳಲು ಬಂದಾಗ, ಜಗಳ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಂತರ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದಾಗ ಸ್ಥಳೀಯರ ಸಹಾಯದಿಂದ ಎದುರಾಳಿ ಪಾರಾಗಿದ್ದಾನೆ. ಈ ದೃಶ್ಯ ಮೊಬೈಲ್​ ನಲ್ಲಿ ಸೆರೆಯಾಗಿದೆ.

ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4 ಬಳಿ ಘಟನೆ ನಡೆದಿದೆ. ಮಂಜು ಮತ್ತು ಸ್ವಾಮಿ ಸ್ನೇಹಿತರು. ಮಂಜನ ಸ್ನೇಹಿತನ ಬಳಿ ಸ್ವಾಮಿ 3 ಸಾವಿರ ಹಣ ಪಡೆದಿದ್ದ, ಹಣವನ್ನ ವಾಪಸ್ ಪಡೆಯಲು ಮಂಜ ಆಟೋದಲ್ಲಿ ಬಂದಿದ್ದ, ಈ ಸಮಯದಲ್ಲಿ ಸ್ವಾಮಿ ಮತ್ತು ಮಂಜನ ನಡುವೆ ಜಗಳವಾಗಿದೆ. ಜಗಳ ತಾರಕ್ಕಕ್ಕೇರಿ ರಸ್ತೆ ಮಧ್ಯದಲ್ಲಿಯೇ ಇಬ್ಬರು ಬಡಿದಾಡಿಕೊಂಡಿದ್ದಾರೆ.

ಮಂಜ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಹಲ್ಲೆ ಮಾಡಲು ಯತ್ನಿಸುತ್ತಿದ್ದಾನೆ. ಈ ವೇಳೆ, ಸ್ಥಳೀಯರು ಮಧ್ಯ ಪ್ರವೇಶಿಸಿ ಮುಂದಾಗುತ್ತಿದ್ದ ಅನಾಹುತ ತಪ್ಪಿಸಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

ಇದನ್ನೂ ಓದಿ: ಸೋರುತ್ತಿರುವ ಶಾಲೆ : ಮಳೆಯಲ್ಲಿ ಒದ್ದೆಯಾದ ಪುಸ್ತಕಗಳನ್ನು ಬಿಸಿಲಲ್ಲಿ ಒಣಗಿಸುತ್ತಿರುವ ಪುಟ್ಟ ಮಕ್ಕಳು

Last Updated : Jun 3, 2022, 3:49 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.