ದೊಡ್ಡಬಳ್ಳಾಪುರ : ನಗರದ ನಿವೇದಿತಾ ಶಾಲೆಯಲ್ಲಿ ಬಾಗಿಲು ಮುರಿದು 10 ಸಾವಿರ ಹಣ ದೋಚಿ ಕಳ್ಳರು ಪರಾರಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದವರನ್ನ ಪತ್ತೆ ಮಾಡುವಾಗ ಅನುಮಾನಸ್ಪದವಾಗಿ ವ್ಯಕ್ತಿಯೋರ್ವನನ್ನ ವಿಚಾರಣೆ ನಡೆಸಿದಾಗ 12 ಲಕ್ಷದ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ದಿನಾಂಕ 8/09/19 ರಂದು ನಗರದ ರೈಲು ನಿಲ್ದಾಣದ ಹಿಂಭಾಗ ರಸ್ತೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಚೇತನ ಅಲಿಯಾಸ್ ಚೇತು, ಶಿವಕುಮಾರ್ ಅಲಿಯಾಸ್ ಕುಳ್ಳ , ಮಾರುತಿ, ಗಂಗ ಹನುಮಯ್ಯ ಅಲಿಯಾಸ್ ಗಂಗ ರನ್ನು ವಿಚಾರಣೆ ನಡೆಸಿದಾಗ ದಿನಾಂಕ 25/08/19 ರಂದು ತ್ಯಾಮಗೊಂಡ್ಲು ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣ ಬಾಯ್ಬಿಟ್ಟಿದ್ದಾರೆ.
10 ಸಾವಿರ ಕದ್ದ ಕಳ್ಳರನ್ನು ಹಿಡಿಯಲು ಹೋಗಿ 12 ಲಕ್ಷ ಪ್ರಕರಣ ಭೇಧಿಸಿದ ಪೊಲೀಸರು
ದೊಡ್ಡಬಳ್ಳಾಪುರ ನಗರದ ನಿವೇದಿತಾ ಶಾಲೆಯಲ್ಲಿ ಬಾಗಿಲು ಮುರಿದು 10 ಸಾವಿರ ಹಣ ದೋಚಿ ಕಳ್ಳರು ಪರಾರಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದವರನ್ನ ಪತ್ತೆ ಮಾಡುವಾಗ ಅನುಮಾನಸ್ಪದವಾಗಿ ವ್ಯಕ್ತಿಯೋರ್ವನನ್ನ ವಿಚಾರಣೆ ನಡೆಸಿದಾಗ 12 ಲಕ್ಷದ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ದೊಡ್ಡಬಳ್ಳಾಪುರ : ನಗರದ ನಿವೇದಿತಾ ಶಾಲೆಯಲ್ಲಿ ಬಾಗಿಲು ಮುರಿದು 10 ಸಾವಿರ ಹಣ ದೋಚಿ ಕಳ್ಳರು ಪರಾರಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದವರನ್ನ ಪತ್ತೆ ಮಾಡುವಾಗ ಅನುಮಾನಸ್ಪದವಾಗಿ ವ್ಯಕ್ತಿಯೋರ್ವನನ್ನ ವಿಚಾರಣೆ ನಡೆಸಿದಾಗ 12 ಲಕ್ಷದ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ದಿನಾಂಕ 8/09/19 ರಂದು ನಗರದ ರೈಲು ನಿಲ್ದಾಣದ ಹಿಂಭಾಗ ರಸ್ತೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಚೇತನ ಅಲಿಯಾಸ್ ಚೇತು, ಶಿವಕುಮಾರ್ ಅಲಿಯಾಸ್ ಕುಳ್ಳ , ಮಾರುತಿ, ಗಂಗ ಹನುಮಯ್ಯ ಅಲಿಯಾಸ್ ಗಂಗ ರನ್ನು ವಿಚಾರಣೆ ನಡೆಸಿದಾಗ ದಿನಾಂಕ 25/08/19 ರಂದು ತ್ಯಾಮಗೊಂಡ್ಲು ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣ ಬಾಯ್ಬಿಟ್ಟಿದ್ದಾರೆ.
10 ಸಾವಿರ ಕದ್ದ ಕಳ್ಳರನ್ನು ಹಿಡಿಯಲು ಹೋಗಿ 12 ಲಕ್ಷ ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು
Body:ದೊಡ್ಡಬಳ್ಳಾಪುರ : ನಗರದ ನಿವೇದಿತಾ ಶಾಲೆಯಲ್ಲಿ ಬಾಗಿಲು ಮುರಿದು 10 ಸಾವಿರ ಹಣ ದೋಚಿ ಕಳ್ಳರು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಕಳ್ಳರನ್ನು ಪತ್ತೆ ಮಾಡುವಾಗ ಅನುಮಾನಸ್ಪದವಾಗಿ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ 12 ಲಕ್ಷದ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ದಿನಾಂಕ 8/09/19 ರಂದು ನಗರದ ರೈಲ್ವೆ ಸ್ಟೇಷನ್ ಹಿಂಭಾಗ ರಸ್ತೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಚೇತನ ಅಲಿಯಾಸ್ ಚೇತು, ಶಿವಕುಮಾರ್ ಅಲಿಯಾಸ್ ಕುಳ್ಳ , ಮಾರುತಿ, ಗಂಗಹನುಮಯ್ಯ ಅಲಿಯಾಸ್ ಗಂಗ ರನ್ನು ವಿಚಾರಣೆ ನಡೆಸಿದ್ದಾಗ ದಿನಾಂಕ 25/08/19 ರಂದು ತ್ಯಾಮಗೊಂಡ್ಲು ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣ ಬಾಯ್ಬಿಟ್ಟಿದ್ದಾರೆ.
ಕುಖ್ಯಾತ ಮನೆಗಳ್ಳ ಕೊಮ್ಮಘಟ್ಟ ಮಂಜನ ಸಹಚರ ಕೆಂಚಪ್ಪ ಅಲಿಯಾಸ್ ಕೆಂಚನ ಜೊತೆ ಸೇರಿ ಕಳ್ಳತನ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಕಳ್ಳರು ಮತ್ತು 12 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೊಡ್ಡಬಳ್ಳಾಪುರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಕೆ. ವೆಂಕಟೇಶ್ ನೇತೃತ್ವದಲ್ಲಿ ಕಳ್ಳತನ ಪ್ರಕರಣ ಭೇಧಿಸಿದ್ದು ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿರುತ್ತಾರೆ.
Conclusion: