ದೊಡ್ಡಬಳ್ಳಾಪುರ : ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದೆ. ಅದೇ ರೀತಿ ಈ ಗ್ರಾಮಸ್ಥರು ತಮ್ಮ ಗ್ರಾಮಗಳನ್ನ ಲಾಕ್ ಡೌನ್ ಮಾಡುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಕೊರೊನಾ ಕರಿಛಾಯೆ; ಗ್ರಾಮದ ನಾಲ್ಕು ದಿಕ್ಕಿಗೂ ದಿಗ್ಬಂಧನ ಹಾಕಿದ ಯುವಕರು - doddaballapura corona news
ಕೊರೊನಾ ಕಬಂಧಬಾಹು ಹರಡುವ ಭೀತಿಯಿಂದ ಈ ಗ್ರಾಮದ ಯುವಕರು ಎಚ್ಚೆತ್ತುಕೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದ ಯುವಕರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ದಿಕ್ಕಿನ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಗ್ರಾಮದ ನಾಲ್ಕು ದಿಕ್ಕಿಗೂ ದಿಗ್ಬಂಧನ
ದೊಡ್ಡಬಳ್ಳಾಪುರ : ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದೆ. ಅದೇ ರೀತಿ ಈ ಗ್ರಾಮಸ್ಥರು ತಮ್ಮ ಗ್ರಾಮಗಳನ್ನ ಲಾಕ್ ಡೌನ್ ಮಾಡುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ.