ETV Bharat / state

ಪಕ್ಷೇತರ ಅಭ್ಯರ್ಥಿ ಶರತ್​​ ಬಚ್ಚೇಗೌಡ ಕ್ರಮ ಸಂಖ್ಯೆ ಮತ್ತು ಚಿಹ್ನೆ ಯಾವುದು?

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್​​ ಬಚ್ಚೇಗೌಡ ಅವರ ಕ್ರಮ ಸಂಖ್ಯೆ ಮತ್ತು ಚಿಹ್ನೆಯನ್ನು ಚುನಾವಣಾ ಆಯೋಗ ಹಂಚಿಕೆ ಮಾಡಿದೆ.

ಶರತ್​​ ಬಚ್ಚೇಗೌಡ ಕ್ರಮ ಸಂಖ್ಯೆ ಮತ್ತು ಚಿಹ್ನೆ ಹಂಚಿಕೆ
author img

By

Published : Nov 21, 2019, 4:37 PM IST

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ ಡಿಸೆಂಬರ್ 05ಕ್ಕೆ ನಡೆಯಲಿದೆ. ಹೊಸಕೋಟೆಯ ಪಕ್ಷೇತರ ಅಭ್ಯರ್ಥಿ ಶರತ್​​ ಬಚ್ಚೇಗೌಡ ಅವರ ಕ್ರಮ ಸಂಖ್ಯೆ ಮತ್ತು ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.

ಶರತ್​​ ಬಚ್ಚೇಗೌಡ ಕ್ರಮ ಸಂಖ್ಯೆ ಮತ್ತು ಚಿಹ್ನೆ ಹಂಚಿಕೆ

ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಕ್ರಮ ಸಂಖ್ಯೆ 15 ಮತ್ತು ಕುಕ್ಕರ್ ಚಿಹ್ನೆ ನೀಡಲಾಗಿದೆ. ಚುನಾವಣಾಧಿಕಾರಿಗಳಿಂದ ಕ್ರಮ ಸಂಖ್ಯೆ ಮತ್ತು ಕುಕ್ಕರ್ ಚಿಹ್ನೆ ಹಂಚಿಕೆ ಮಾಡಲಾಗಿದೆ.

ಕುಕ್ಕರ್ ಚಿಹ್ನೆಯೊಂದಿಗೆ ಶರತ್ ಬಚ್ಚೇಗೌಡ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಇಷ್ಟು ದಿನ ಚಿಹ್ನೆ ಬಗ್ಗೆ ಕ್ಷೇತ್ರದಲ್ಲಿ ಮೂಡಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ‌.

Intro:Hoskote Breaking :-

ಡಿಸೆಂಬರ್ 05 ಕ್ಕೆ ಹೊಸಕೋಟೆ ಉಪ ಚುನಾವಣೆ ಹಿನ್ನೆಲೆ.

ಪಕ್ಷೇತರ ಅಭ್ಯರ್ಥಿಗೆ ಕ್ರಮ ಸಂಖ್ಯೆ ಮತ್ತು ಚಿಹ್ನೆ ಹಂಚಿಕೆ.

ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆ ಕ್ರಮ ಸಂಖ್ಯೆ 15 ಮತ್ತು ಕುಕ್ಕರ್ ಚಿಹ್ನೆ ಹಂಚಿಕೆ.

ಚುನಾವಣಾಧಿಕಾರಿಗಳಿಂದ ಕ್ರಮ ಸಂಖ್ಯೆ ಮತ್ತು ಕುಕ್ಕರ್ ಚಿಹ್ನೆ ಹಂಚಿಕೆ.

ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣ ಅಖಾಡಕ್ಕಿಳಿಯಲಿರೂ ಶರತ್.

Body:ಚಿಹ್ನೆ ಬಗ್ಗೆ ಕ್ಷೇತ್ರದಲ್ಲಿ ಮೂಡಿದ್ದ ಕುತೂಹಲಕ್ಕೆ ತೆರೆ‌.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ .Conclusion:ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯಥಿ೯ಯಾದ ಶ್ರೀ ಶರತ್ ಬಚ್ಚೇಗೌಡ

ಕ್ರಮ ಸಂಖ್ಯೆ = 15

ಚಿಹ್ನೆ = ಕುಕ್ಕರ್.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.