ETV Bharat / state

ದಿನಸಿ ವಿತರಣೆಯಲ್ಲಿ ತಾರತಮ್ಯ: ದಾನಿಗಳ ವಿರುದ್ಧ ಮುಗಿಬಿದ್ದ ಸ್ಲಂ ನಿವಾಸಿಗಳು - doddaballapura news

ಸರ್ಕಾರ ಮತ್ತು ಸಂಘ ಸಂಸ್ಥೆಗಳು ನಿರ್ಗತಿಕರಿಗೆ ದವಸ ಧಾನ್ಯಗಳ ವಿತರಣೆ ಮಾಡುತ್ತಿವೆ. ಆದರೆ, ದಿನಸಿ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆಹಾರ ವಿತರಣೆಗೆ ಬಂದಿದ್ದ ಸಂಘಟನೆಯ ವಿರುದ್ಧ ನಿರ್ಗತಿಕರು ಮುಗಿಬಿದ್ದರು.

Discrimination in Grocery Delivery
ದಿನಸಿ ವಿತರಣೆಯಲ್ಲಿ ತಾರತಮ್ಯ
author img

By

Published : Apr 26, 2020, 12:00 PM IST

ದೊಡ್ಡಬಳ್ಳಾಪುರ: ಬೀದಿ ಬದಿಯ ಟೆಂಟ್​ಗಳಲ್ಲಿ ವಾಸವಾಗಿರುವ ಅಲೆಮಾರಿಗಳಿಗೆ ಮಾತ್ರ ದಿನಸಿ ಸೆರಿದಂತೆ ಆಹಾರ ಪದಾರ್ಥಗಳನ್ನ ವಿತರಣೆ ಮಾಡುತ್ತಿದ್ದಾರೆಂದು ಸ್ಲಂ ನಿವಾಸಿಗಳು ಆಹಾರ ವಿತರಣೆಗೆ ಬಂದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ಜಾರಿಯಾಗಿ ಕೆಲಸವಿಲ್ಲದೇ ಜನ ನಿರ್ಗತಿಕರಾಗಿದ್ದಾರೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ನಿರ್ಗತಿಕರಿಗೆ ದವಸ ಧಾನ್ಯಗಳ ವಿತರಣೆ ಮಾಡುತ್ತಿವೆ. ಆದರೆ, ದಿನಸಿ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಆಹಾರ ವಿತರಣೆಗೆ ಬಂದಿದ್ದ ಸಂಘಟನೆಯ ವಿರುದ್ಧ ನಿರ್ಗತಿಕರು ಮುಗಿಬಿದ್ದರು.

ದಾನಿಗಳ ವಿರುದ್ಧ ಮುಗಿಬಿದ್ದ ಸ್ಲಂ ನಿವಾಸಿಗಳು

ದೊಡ್ಡಬಳ್ಳಾಪುರ ನಗರದ ಮುತ್ಸಂದ್ರ ಬಳಿ ಸ್ಲಂ ನಿವಾಸಿಗಳು ಮತ್ತು ಅಲೆಮಾರಿಗಳು ಟೆಂಟ್ ಹಾಕಿಕೊಂಡು ವಾಸವಾಗಿದ್ದಾರೆ. ಆದರೆ ಸ್ಲಂ ನಿವಾಸಿಗಳಿಗೆ ಯಾರೂ ಕೂಡ ಸಹಾಯ ಮಾಡಲು ಮುಂದಾಗುತ್ತಿಲ್ಲ ಈ ಹಿನ್ನೆಲೆ ಟೆಂಟ್​ನಲ್ಲಿರುವ ಜನರಿಗೆ ಸಹಾಯ ಮಾಡಲು ಬಂದವರ ವಿರುದ್ಧ ಕಿಡಿಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.