ETV Bharat / state

ರಿವರ್ಸ್ ತೆಗೆದುಕೊಳ್ಳುವಾಗ ಅಂಗಡಿಗೆ ಗುದ್ದಿದ ಕಂಟೈನರ್ ಲಾರಿ

ಕಂಟೈನರ್ ಲಾರಿಯೊಂದು ಸರ್ಕಲ್ ಕಿರುದಾಗಿದ್ದರಿಂದ ತಿರುವು ತೆಗೆದುಕೊಳ್ಳುವಾಗ ರಿವರ್ಸ್ ಅಂಗಡಿಗೆ ಗುದ್ದಿದೆ. ಚರಂಡಿಯಲ್ಲಿ ಕಂಟೈನರ್​ ಚಕ್ರ ಸಿಲುಕಿ ಪಕ್ಕದಲ್ಲಿನ ಅಂಗಡಿಗೆ ಗುದ್ದಿದ್ದು, ಅಂಗಡಿ ಜಖಂಗೊಂಡಿದೆ. ದೊಡ್ಡಬಳ್ಳಾಪುರದಲ್ಲಿ ಈ ಘಟನೆ ನಡೆದಿದೆ.

author img

By

Published : Jul 11, 2019, 9:56 AM IST

ರಿವರ್ಸ್ ಹೊಡೆಯಲು ಹೋಗಿ ಅಂಗಡಿಗೆ ಗುದ್ದಿದ ಕಂಟೈನರ್ ಲಾರಿ

ದೊಡ್ಡಬಳ್ಳಾಪುರ: ಭಾರಿ ಗಾತ್ರದ ಕಂಟೈನರ್ ಲಾರಿಯೊಂದು ನಗರದೊಳಗೆ ಬಂದು ತಿರುವು ತೆಗೆದುಕೊಳ್ಳಲಾಗದೆ ಕೆಲಕಾಲ ಆತಂಕ ಸೃಷ್ಟಿಸಿತ್ತು.

ದೊಡ್ಡಬಳ್ಳಾಪುರದ ಟೆಲಿಫೋನ್ ಸರ್ಕಲ್​​ನಲ್ಲಿ ಈ ಅವಘಡ ಸಂಭವಿಸಿದೆ. ತುಮಕೂರು ಕಡೆಯಿಂದ ಬಂದ ಕಂಟೈನರ್ ಲಾರಿ ನೆಲಮಂಗಲ ಕಡೆಗೆ ತಿರುವು ತೆಗೆದುಕೊಳ್ಳಲು ಮುಂದಾಗಿತ್ತು. ಆದರೆ ಲಾರಿ ಉದ್ದವಾಗಿದ್ದು, ಸರ್ಕಲ್ ಕಿರುದಾಗಿದ್ದರಿಂದ ರಿವರ್ಸ್ ತೆಗೆದುಕೊಳ್ಳಲು ಹೋಗಿ ಚರಂಡಿಯಲ್ಲಿ ಚಕ್ರ ಸಿಲುಕಿತ್ತು. ಆಗ ಪಕ್ಕದಲ್ಲಿನ ಅಂಗಡಿಗೆ ಗುದ್ದಿದ್ದರಿಂದ ಅಂಗಡಿ ಜಖಂಗೊಂಡಿದೆ.

ರಿವರ್ಸ್ ತೆಗೆದುಕೊಳ್ಳುವಾಗ ಅಂಗಡಿಗೆ ಗುದ್ದಿದ ಕಂಟೈನರ್ ಲಾರಿ

ಇದೇ ಸ್ಥಳದಲ್ಲಿ ವಿದ್ಯುತ್ ಕಂಬವಿದ್ದು, ಲಾರಿ ಏನಾದರು ಕಂಬಕ್ಕೆ ಡಿಕ್ಕಿ ಹೊಡೆದಿದ್ದರೆ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಸರ್ಕಲ್​​ನಲ್ಲಿ ಸಿಲುಕಿದ್ದ ಕಂಟೈನರ್ ಲಾರಿಯಿಂದ ಕೆಲಕಾಲ ರಸ್ತೆ ಬಂದ್​​ ಆಗಿತ್ತು. ನಂತರ ಸ್ಥಳಕ್ಕೆ ಜೆಸಿಬಿ ತರಿಸಿ ಚರಂಡಿಯಲ್ಲಿ ಸಿಲುಕಿದ್ದ ಲಾರಿಯನ್ನು ಎತ್ತಿ, ಅದು ತೆರಳಲು ಅನುವು ಮಾಡಿಕೊಡಲಾಯಿತು.

Intro:ನಗರದೊಳಗೆ ತಗ್ಲಾಕೊಂಡ ಕಂಟೈನರ್ ಲಾರಿ

ರಿವರ್ಸ್ ಹೊಡೆಯಲು ಹೋಗಿ ಅಂಗಡಿಗೆ ಗುದ್ದು
Body:ದೊಡ್ಡಬಳ್ಳಾಪುರ : ಭಾರೀ ಗಾತ್ರದ ಕಂಟೈನರ್ ಲಾರಿ ನಗರದೊಳಗೆ ಬಂದು ಸರ್ಕಲ್ ನಲ್ಲಿ ತಿರುವು ತಗ್ಲಾಕೊಂಡು ಕೆಲಕಾಲ ಆತಂಕಕ್ಕೆ ಎಡೆ ಮಾಡಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಟೆಲಿಫೋನ್ ಸರ್ಕಲ್ ನಲ್ಲಿ ಘಟನೆ ನಡೆದಿದ್ದು. ತುಮಕೂರಿನ ಕಡೆಯಿಂದ ಬಂದ ಕಂಟೈನರ್ ಲಾರಿ ನೆಲಮಂಗಲ ಕಡೇ ತಿರುವು ತೆಗೆದುಕೊಂಡಿದೆ. ಅದರೆ ಕಂಟೈನರ್ ಲಾರಿ ಭಾರಿ ಉದ್ದವಾಗಿದ್ದು ಸರ್ಕಲ್ ಕಿರುದಾಗಿತ್ತು. ತಿರುವು ತೆಗೆದುಕೊಳ್ಳುವಾಗ ರಿವರ್ಸ್ ಹೊಡೆಯಲು ಹೋಗಿ ಚರಂಡಿಯಲ್ಲಿ ಚಕ್ರ ಸಿಲುಕಿ ಪಕ್ಕದಲ್ಲಿನ ಅಂಗಡಿಗೆ ಗುದ್ದಿದೆ. ಅಂಗಡಿ ಸಹ ಜಖಂಗೊಂಡಿದೆ. ಒಂದು ವೇಳೆ ಸನಿಹವೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ ಭಾರಿ ಅನಾಹುತವೇ ಸಂಭವಿಸುತ್ತಿತ್ತು.

ಸರ್ಕಲ್ ನಲ್ಲಿ ಸಿಲುಕಿದ ಕಂಟೈನರ್ ಲಾರಿಯಿಂದ ರಸ್ತೆ ಕೆಲಕಾಲ ಬಂದಾಗಿತ್ತು. ಸ್ಥಳಕ್ಕೆ ಬಂದ ಜೆಸಿಬಿ ಮೂಲಕ ಚರಂಡಿಯಲ್ಲಿ ಸಿಲುಕಿದ ಕಂಟೈನರ್ ಲಾರಿಯನ್ನು ಎತ್ತುವ ಮೂಲಕ ಸ್ಥಳೀಯ ಜನರಲ್ಲಿ ಮೂಡಿದ ಆತಂಕ ದೂರ ಮಾಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.