ETV Bharat / state

ಕಳ್ಳರೊಡನೆ ಸೆಣಸಾಡಿ ಜೀವ ಉಳಿಸಿಕೊಂಡ ವೃದ್ಧ ದಂಪತಿ... ಸಿಸಿಟಿವಿಯಲ್ಲಿ ದೃಶ್ಯ ಸೆರೆ - ತಮಿಳುನಾಡಿನ ಜನತೆ

ವೃದ್ಧ ದಂಪತಿ ಮೇಲೆ ದರೋಡೆಕೋರರು ಲಾಂಗ್​ಗಳನ್ನು ಹಿಡಿದು ಹಲ್ಲೆಗೆ ಯತ್ನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಕಂಡ ತಮಿಳುನಾಡಿನ ಜನತೆ ಬೆಚ್ಚಿಬಿದ್ದಿದ್ದಾರೆ.

ಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ
author img

By

Published : Aug 13, 2019, 9:15 PM IST

Updated : Aug 13, 2019, 11:27 PM IST

ಆನೇಕಲ್: ಒಂಟಿ ಮನೆಯಲ್ಲಿ ವಾಸವಾಗಿದ್ದ ವೃದ್ಧ ದಂಪತಿ ಮೇಲೆ ದರೋಡೆಕೋರರು ಲಾಂಗ್​ ಹಿಡಿದು ಹಲ್ಲೆಗೆ ಯತ್ನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಕಂಡ ತಮಿಳುನಾಡಿನ ಜನತೆ ಬೆಚ್ಚಿಬಿದ್ದಿದ್ದಾರೆ.

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕಡೈ ತಾಲೂಕಿನ ಕಲ್ಯಾಣಪುರ ಗ್ರಾಮದ ಒಂಟಿ ಮನೆಯಲ್ಲಿ ಘಟನೆ ನಡೆದಿದೆ. ಮನೆಯ ಮಾಲೀಕ ವೃದ್ಧ ಷಣ್ಮುಗಂ ಮನೆಯ ಹೊರಾಂಗಣದಲ್ಲಿ ಕುಳಿತಿದ್ದರು. ಈ ವೇಳೆ ದರೋಡೆಕೋರರು ಅವರ ಕುತ್ತಿಗೆಯ ಭಾಗಕ್ಕೆ ಬಟ್ಟೆ ಹಾಕಿ ಕಂಬಕ್ಕೆ ಕಟ್ಟಲು ಯತ್ನಿಸಿದ್ದಾರೆ. ವೃದ್ಧ ಷಣ್ಮುಗಂ ಕಿರುಚುವ ಧ್ವನಿ ಕೇಳಿ ಹೊರಬಂದ ಪತ್ನಿ, ಕೈಗೆ ಸಿಕ್ಕಿದ ಚಪ್ಪಲಿ, ಕುರ್ಚಿಗಳನ್ನು ದರೋಡೆಕೋರರ ಮೇಲೆ ಎಸೆದಿದ್ದಾರೆ.

ಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ

ಇದರಿಂದ ರೊಚ್ಚಿಗೆದ್ದ ದರೋಡೆಕೋರರು ಲಾಂಗ್​ನಿಂದ ಹಲ್ಲೆಗೈಯ್ಯಲು ಯತ್ನಿಸುತ್ತಾರೆ. ಈ ವೇಳೆ ಎದೆಗುಂದದ ದಂಪತಿ ಕೈಗೆ ಸಿಕ್ಕದ್ದನ್ನೆಲ್ಲ ದರೋಡೆಕೋರರ ಮೇಲೆ ಎಸೆದು ಜೀವ ಉಳಿಸಿಕೊಂಡಿದ್ದಾರೆ. ಈ ಕುರಿತು ಕಡೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Intro:KN_BNG_ANKL_03_13_ATTACK_S-MUNIRAJU-KA10020
ವೃದ್ದ ಮಹಿಳೆಯ ಬಳಿ ಚೈನ್ ಕಿತ್ತು ಪರಾರಿಯಾದ ದರೋಡೆಕೋರರು., ಕಳ್ಳರೊಡನೆ ಸೆಣಸಾಡಿ ಜೀವ ಉಳಿಸಿಕೊಂಡ ವೈದ್ದರು.
ಆನೇಕಲ್.
ಒಂಟಿ ಮನೆಲ್ಲಿ ವಾಸವಾಗಿದ್ದ ವೃದ್ದ ದಂಪತಿಗಳ ಮೇಲೆ ದರೋಡೆಕೋರರು ಲಾಂಗ್ಗಳನ್ನು ಹಿಡಿದು ಹಲ್ಲೆಗೆ ಯತ್ನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಕಂಡ ತಮಿಳುನಾಡಿನ ಜನತೆ ಬೆಚ್ಚಿಬಿದ್ದಿದ್ದಾರೆ. ತಮಿಳುನಾಡಿ ತಿರುನೆಲ್ವೇಲಿ ಜಿಲ್ಲೆಯ ಕಡೈ ತಾಲ್ಲೂಕಿನ ಕಲ್ಯಾಣಪುರ ಗ್ರಾಮದ ಒಂಟಿ ಮನಯಲ್ಲಿ ನಡೆದಿದೆ. ಮುಂಜಾನೆ 5-30 ರ ಸಮಯದಲ್ಲಿ ಎಂದಿನಂತೆ ಎದ್ದು ಮನೆಯ ಮಾಲಿಕ ವೃದ್ದ ಷಣ್ಮುಗಂ ಮನೆಯಿಂದ ಹೊರೆಗೆ ಬಂದು ಮನೆಯ ಪಡುಸಾಲೆಯಲ್ಲಿ ಕೂತು ವಿಶ್ರಾಂತಿಯನ್ನು ಪಡೆಯುವ ಸಂದರ್ಭದಲ್ಲಿ ಘಟನೆ ನಡೆದಿದೆ.. ಇದನ್ನೆ ಗಮನಿಸಿದ ದರೋಡೆಕೋರರು ಅವರ ಕುತ್ತಿಗೆಯ ಭಾಗಕ್ಕೆ ಬಟ್ಟೆ ಹಾಕಿ ಕಂಬಕ್ಕೆ ಕಟ್ಟಲು ಯತ್ನಿಸಿದ್ದು ಈ ವೇಳೆ ಮನೆಯಲ್ಲಿದ್ದ ಷಣ್ಮುಗಂ ಪತ್ನಿ ಹೊರೆಗೆ ಬಂದು ಕಿರುಚಾಡಿ ಕೈಗೆ ಸಿಕ್ಕಿದ ಚಪ್ಪಲಿ ಖುರ್ಚಿ ಗಳನ್ನು ದರೋಡೆಕೋರರ ಮೇಲೆ ಎಸೆಯುತ್ತಾರೆ. ಇದರಿಂದ ರೊಚ್ಚಿಗೆದ್ದ ದರೋಡೆಕೋರರು ಲಾಂಗ್ಗಳನ್ನು ಹಿಡಿದು ದಂಪತಿಯ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ. ಚೇರುಗಳನ್ನು ಹಾಕಿ ಹೆದರದೆ ಜೀವ ಉಳಿಸಿಕೊಂಡಿದ್ದಾರೆ, ಕಡೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ..
Body:KN_BNG_ANKL_03_13_ATTACK_S-MUNIRAJU-KA10020

Conclusion:KN_BNG_ANKL_03_13_ATTACK_S-MUNIRAJU-KA10020

Last Updated : Aug 13, 2019, 11:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.