ದೇವನಹಳ್ಳಿ: ಚಿನ್ನದ ತಂತಿಗೆ ರೋಡಿಯಂ ಲೇಪಿಸಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಖದೀಮರಿಂದ 46.48 ಲಕ್ಷ ಮೌಲ್ಯದ 927.77 ಗ್ರಾಂ ಚಿನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
-
Gold wire coated with Rhodium weighing 927.77 Gms (Rs. 46.48 Lakhs: Approx) was seized by officers of Customs, based on tip-off form DRI, Bengaluru. The Passenger from Sharjah attempted to smuggle was arrested and the investigation is in progress. @cbic_india #IndianCustomsAtWork pic.twitter.com/ni5qON8G0U
— Bengaluru Customs (@blrcustoms) January 27, 2022 " class="align-text-top noRightClick twitterSection" data="
">Gold wire coated with Rhodium weighing 927.77 Gms (Rs. 46.48 Lakhs: Approx) was seized by officers of Customs, based on tip-off form DRI, Bengaluru. The Passenger from Sharjah attempted to smuggle was arrested and the investigation is in progress. @cbic_india #IndianCustomsAtWork pic.twitter.com/ni5qON8G0U
— Bengaluru Customs (@blrcustoms) January 27, 2022Gold wire coated with Rhodium weighing 927.77 Gms (Rs. 46.48 Lakhs: Approx) was seized by officers of Customs, based on tip-off form DRI, Bengaluru. The Passenger from Sharjah attempted to smuggle was arrested and the investigation is in progress. @cbic_india #IndianCustomsAtWork pic.twitter.com/ni5qON8G0U
— Bengaluru Customs (@blrcustoms) January 27, 2022
27ರಂದು ಡಿಆರ್ಐ ಮಾಹಿತಿ ಮೇರೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಚಿನ್ನ ಕಳ್ಳಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಶಾರ್ಜಾದಿಂದ ಬಂದಿಳಿದ ಪ್ರಯಾಣಿಕ ಕಳ್ಳಸಾಗಾಣಿಕೆ ಕೃತ್ಯದಲ್ಲಿ ಸಿಕ್ಕಿಬಿದ್ದಿದ್ದಾನೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಚಿನ್ನದ ತಂತಿಗೆ ರೋಡಿಯಂ ಲೇಪನ ಮಾಡಿ, ಬ್ಯಾಗ್ನಲ್ಲಿ ಮರೆಮಾಚಿಕೊಂಡು ಸಾಗಿಸುತ್ತಿರುವುದು ಬಯಲಿಗೆ ಬಂದಿದೆ. ಬಂಧಿತ ಆರೋಪಿಯಿಂದ 927.77 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಕೊಡಗು: ಅನಾರೋಗ್ಯದಿಂದ ನೊಂದ 94 ವರ್ಷದ ವೃದ್ಧ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!